Items
0
Total
  0.00 
Welcome Guest.

 
ವಿನೋದ ಸೌಧದ ಸಾಹಿತಿ ಡುಂಡಿರಾಜ್
ಲೇಖಕರು: ಉಪಾಧ್ಯ ಜಿ ಎನ್, Upadhya G N

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120
10%
Rs. 108/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ಕೋಡ್ : 189394

ಡುಂಡಿರಾಜ್ ಸಣ್ಣ ಪದ್ಯಗಳ ದೊಡ್ದ ಸರದಾರ. ಕವಿಯಾಗಿ ನಾಟಕಕಾರರಾಗಿ ಅಂಕಣಕಾರರಾಗಿ ಮನೆಮಾತಾದ ಜನಪ್ರಿಯ ಸಾಹಿತಿ ಅವರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಡುಂಡಿರಾಜರ ಸಾಧನೆ ಒಂದು ಅಸಾಧಾರಣ ಮೈಲಿಗಲ್ಲು. ಹಾಸ್ಯದ ಹೊನಲನ್ನು ಹರಿಸುತ್ತಾ ಬಂದಿರುವ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಕಾವ್ಯ, ಚುಟುಕು, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ಶಿಶು ಸಾಹಿತ್ಯ, ಪ್ರವಾಸ ಕಥನಗಳನ್ನು ರಚಿಸಿ ಅವುಗಳಲ್ಲಿ ಜೀವ ಚೈತನ್ಯ ತುಂಬಿ ಕನ್ನಡ ಸಹೃದಯರ ಮನಸೂರೆಗೊಂಡ ಪ್ರತಿಭಾವಂತ ಲೇಖಕ. ಮೃದುಹಾಸ್ಯ, ವ್ಯಂಗ್ಯ, ವಿಡಂಬನೆ, ಸೂಕ್ಷ್ಮ ಚಿಂತನೆ, ಸಮಾಜ ವಿಮರ್ಶೆಯಿಂದ ಕೂಡಿರುವ ಅವರ ಕೃತಿಗಳು ಓದುಗರಿಗೆ ಆಪ್ಯಾಯಮಾನವಾದ ಅನುಭವವನ್ನು ಉಣಬಡಿಸುತ್ತಾ ಬಂದಿವೆ. ಡುಂಡಿರಾಜರ ಪದಲಾಲಿತ್ಯಕ್ಕೆ ಬೆರಗಾದವರಿಲ್ಲ.

ಡುಂಡಿರಾಜರ ಹನಿಗವನಗಳಿಂದ ಪ್ರಭಾವಿತರಾಗಿ ಅದೇ ಮಾದರಿಯಲ್ಲಿ ಕಿರು ಕವಿತೆಗಳನ್ನು ರಚಿಸುತ್ತಾ ಬಂದವರ ಸಂಖ್ಯೆ ಬಹಳ ದೊಡ್ಡದು. ಕಾವ್ಯದ ಸಿದ್ಧ ಮಾದರಿಯನ್ನು ಬಿಟ್ಟುಕೊಟ್ಟು, ಹೊಸ ಮಾದರಿಯ ಕವಿತೆಗಳನ್ನು ರಚಿಸಿ ಅಪಾರ ಓದುಗ ವರ್ಗವನ್ನು ಖುಷಿಪಡಿಸಿದ ಅಪರೂಪದ ಸಾಹಿತಿ ಡುಂಡಿರಾಜ್. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರು ಮಾಡಿರುವ ವಿವಿಧ ಪ್ರಯೋಗಗಳು ಗಮನಿಸುವಂಥದ್ದಾಗಿವೆ. ಗದ್ಯ-ಪದ್ಯಗಳನ್ನು ಬಳಸಿ ಬೆರೆಸಿ ‘ನವಚಂಪೂ’ ಶೈಲಿಯನ್ನು ಚಾಲ್ತಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಡುಂಡಿರಾಜ್ ಅವರ ಮನಸ್ಸು ಅನಂತಮುಖವಾದುದು, ಅಷ್ಟೇ ಸೃಜನಶೀಲವಾದುದು. ಅವರ ಸಮಗ್ರ ಕೃತಿಗಳ ಕುರಿತು ಹೆಚ್ಚು ಚರ್ಚೆ ನಡೆದಿಲ್ಲ. ಆ ಕೊರತೆಯನ್ನು ತುಂಬಿ ಕೊಡುವ ಕಿರು ಪ್ರಯತ್ನ ಪ್ರಸ್ತುತ ಕೃತಿ.

ಲೇಖಕರ ಇತರ ಕೃತಿಗಳು
10%
ಶಂಕರ ಮೊಕಾಶಿ ಪುಣೇಕರ ....
ಉಪಾಧ್ಯ ಜಿ ಎನ್, Upadhya G N
Rs. 60    Rs. 54
Best Sellers
ಯು. ಆರ್. ಅನಂತಮೂರ್ತಿ ಸಮಸ್ತ ಕಥೆಗಳು
ಅನಂತಮೂರ್ತಿ ಯು ಆರ್, Ananthamurthy U R
Rs. 432/-   Rs. 480
ಧರ್ಮಪರೀಕ್ಷೆ
ರಹಮತ್ ತರೀಕೆರೆ, Rahamath Tarikere
Rs. 203/-   Rs. 225
ಆಧುನಿಕ ಯೂರೋಪಿನ ಇತಿಹಾಸ - ಕೆ. ಎಸ್. ಎ Hard Cover
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 432/-   Rs. 480
ಸರ್ವರಿಗೂ ಸಮಪಾಲು (ಕಿರಿಯರ ಕಥಾಮಾಲೆ)
ಬೇದ್ರೆ ಮಂಜುನಾಥ, Bedre Manjunatha
Rs. 41/-   Rs. 45

Latest Books
ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಅನುಭೂತಿ ಸಹಾನುಭೂತಿ
ಶ್ರೀಧರ್ ಕೆ ಆರ್, Sridhar K R
Rs. 50/-   Rs. 55
ವಿನೋದ ವಿಜ್ಞಾನ (ಮಕ್ಕಳಿಗಾಗಿ ಸರಳ ಪ್ರಯೋಗಗಳು)(ಹಸಿರು ಪುಸ್ತಕ)
ಕಿಂಗ್‌ಸ್ಟನ್ ಕಾನ್ಸೆಪ್ಟ್ಸ್, Kingston Concepts
Rs. 203/-   Rs. 225
ಆದಿವಾಸಿ ಹೋರಾಟಗಾರ ಕೊಮುರಂ ಭೀಮು : ವರ್ತಮಾನದ ಮುಖಾಮುಖಿ
ವರವರರಾವು, Varavara Rao
Rs. 72/-   Rs. 80
ಚಿಂತನ ಚಿಲುಮೆ (ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ)
ದೀಕ್ಷಿತ್ ಸಿ ಕೆ ವೈ, Deekshith C K Y
Rs. 131/-   Rs. 145


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.