Items
0
Total
  0.00 
Welcome Guest.

 
Rs. 75
20%
Rs. 60/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184674637
ಕೋಡ್ : 002343

ಅಂತರಿಕ್ಷದಲ್ಲಿ ಪಕ್ಷಿಯಂತೆ ಹಾರಾಡುತ್ತಾ ಮಾನವರಿಗೆ ಬಹೂಪಯೋಗಿಯಾಗಿರುವ ವಿಮಾನಗಳ ಹಾರಾಟದ ಮೂಲಭೂತ ಅಂಶಗಳು, ವಿಮಾನದ ನಿರ್ದಿಷ್ಟ ರಚನಾ ವಿನ್ಯಾಸ, ಅದು ಏರಿಳಿಯುವ ಹಾಗೂ ಗಾಳಿಯಲ್ಲಿ ತೇಲುತ್ತಾ ಸಾಗುವ ಮತ್ತು ವಾತಾವರಣದ ಪ್ರಕೃತಿ ಸಹಜವಾದ ವೈವಿಧ್ಯಮಯ ವ್ಯತ್ಯಾಸ - ಇವುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸರಿಯಾದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಳು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ.

ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು ಅತ್ಯಂತ ಸೂಕ್ತವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ತಿಳಿಸಿಕೊಟ್ಟಿರುವುದೇ ಈ ಪುಸ್ತಕದ ವಿಶೇಷವಾಗಿದೆ.

ಲೇಖಕರ ಇತರ ಕೃತಿಗಳು
Rs. 50    Rs. 40
Best Sellers
ಸುಜನಾ (ಜೀವನ ಮತ್ತು ಸಾಧನೆ)

Rs. 48/-   Rs. 60
ಗಾಂಧಿ ಮಹಾತ್ಮರಾದುದು ಭಾಗ - 1 (ದಕ್ಷಿಣ ಆಫ್ರಿಕಾ ದಿನಗಳು)
ರಾಮಚಂದ್ರ ಗುಹ, Ramachandra Guha
Rs. 261/-   Rs. 290
ಇಂಗು (ಆಯುರ್ವೇದ ಮತ್ತು ಪ್ರಕೃತಿ ಸಂಜೀವಿನಿ ಮಾಲೆ)
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 36/-   Rs. 40
ಕುವೆಂಪು ಅವರ ಆಯ್ದ ಕವಿತೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75

Latest Books
ಪಕ್ಷಿಗಳ ಅದ್ಭುತ ಲೋಕ
ಶಿವರಾಮ ಕಾರಂತ ಕೆ, Shivarama Karantha K
Rs. 180/-   Rs. 200
ಬೊಗಸೆಯಲ್ಲಿ ಹೊಳೆನೀರು
ಸುಮಿತ್ರಾಬಾಯಿ ಬಿ ಎನ್, Sumithra Bai B N
Rs. 81/-   Rs. 90
ಚಿಗುರು ಯಶಸ್ಸಿನ ಹಾದಿಯತ್ತ... : PSI & PC ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾದ ಪುಸ್ತಕ
ಬಾಬು ರೆಡ್ಡಿ, Babu Reddy
Rs. 405/-   Rs. 450
ರಾಕ್ಷಸ - ತಂಗಡಿ : ನಾಟಕ
ಗಿರೀಶ ಕಾರ್ನಾಡ, Girish Karnad
Rs. 90/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.