Items
0
Total
  0.00 
Welcome Guest.

 
Rs. 160
20%
Rs. 128/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 244
ಪುಸ್ತಕದ ಗಾತ್ರ : 1/8 Demy Size
ISBN : 9788173025754
ಕೋಡ್ : 002392

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿದೆ. ಇದರ ಜೊತೆಗೆ, ಪಾ.ವೆಂ. ಆಚಾರ್ಯರು ಮುಟ್ಟದಿದ್ದ ವಿಷಯವೇ ಇಲ್ಲ ಎಂಬ ಮಾತನ್ನೂ ಸೇರಿಸಿಕೊಳ್ಳಬಹುದೆನಿಸುತ್ತದೆ! ಪತ್ರಕರ್ತರಾಗಿದ್ದ ಅವರದು ವೈವಿಧ್ಯಮಯವಾದ ಆಸಕ್ತಿ, ವಿಸ್ತಾರವಾದ ಅನುಭವ. ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ತೋರಿಸುತ್ತಿದ್ದಂತೆಯೇ, ಆವಿಷ್ಕಾರಗೊಳ್ಳುತ್ತಿದ್ದ ವಿಜ್ಞಾನದ ವಿಷಯಗಳಿಗೂ ತಮ್ಮನ್ನು ತೆರೆದುಕೊಂಡಿರುತ್ತಿದ್ದರು. ಆ ವಿಷಯಗಳನ್ನು ಓದುಗರಿಗೆ ತಲುಪಿಸಲು ತಮ್ಮ ಲೇಖನ ಕೌಶಲವನ್ನು ಬಳಸಿಕೊಳ್ಳುತ್ತಿದ್ದರು.

‘ವಿಜ್ಞಾನ ವಿಸ್ಮಯ’ ಪಾವೆಂ ಅವರ ಲೇಖನಗಳ ಸಂಗ್ರಹ. ಇದರಲ್ಲಿ ಸಾಮಾನ್ಯ ವಿಜ್ಞಾನ, ಖಗೋಳವಿಜ್ಞಾನ, ಭೂಭೌತಿಕ ವಿಜ್ಞಾನ, ಸಸ್ಯಲೋಕ, ಪ್ರಾಣಿಲೋಕ, ವೈದ್ಯಕೀಯ, ಮನೋವಿಜ್ಞಾನ, ಆನ್ವಯಿಕವಿಜ್ಞಾನ ಮುಂತಾದ ವಿಷಯಗಳಲ್ಲದೆ ಕೆಲವು ವಿಜ್ಞಾನಿಗಳ ಬಗ್ಗೆ ಸಹ ಬರೆದಿರುವ ಲೇಖನಗಳಿವೆ.

ಲೇಖಕರ ಇತರ ಕೃತಿಗಳು
Rs. 65    Rs. 59
20%
ಪದಾರ್ಥ ಚಿಂತಾಮಣಿ
ಆಚಾರ್ಯ ಪಾ ವೆಂ, Acharya Pa Vem
Rs. 225    Rs. 180
10%
ಸುಭಾಷಿತ ಚಮತ್ಕಾರ (
ಆಚಾರ್ಯ ಪಾ ವೆಂ, Acharya Pa Vem
Rs. 75    Rs. 68
Best Sellers
ಹಬ್ಬಗಳು ಮತ್ತು ದಿನಾಚರಣೆಗಳು (Festivals of India)
ಸಂಪಟೂರು ವಿಶ್ವನಾಥ್, Sampaturu Vishwanath
Rs. 72/-   Rs. 80
ಮಕ್ಕಳ ವಿಶ್ವ ಜ್ಞಾನ ಕೋಶ - 1
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 117/-   Rs. 130
Hindi Vyakarana sangraha - Hindi Grammar
Avadesh Vasishta
Rs. 45/-   Rs. 50
ಶ್ರೀಪತಿಯ ಕಥೆಗಳು
ಕೃಷ್ಣಶಾಸ್ತ್ರೀ ಎ ಆರ್, Krishna Shastry A R
Rs. 68/-   Rs. 75

Latest Books
ಗಿಫ್ಟೆಡ್ : ವಿಶೇಷಚೇತನರ ಸ್ಫೂರ್ತಿದಾಯಕ ಕಥೆಗಳು
ಮಣಿಕಾಂತ್ ಎ ಆರ್, Manikanth A R
Rs. 162/-   Rs. 180
ಸರ್ವಋತು ಬಂದರು
ಸಿಂಧು ರಾವ್ ಟಿ, Sindhu Rao T
Rs. 117/-   Rs. 130
ಕನ್ನಡಿ : ೨ (ಅಂಕಣ ಬರಹಗಳು)
ಸಹನಾ ವಿಜಯಕುಮಾರ್, Sahana Vijayakumar
Rs. 95/-   Rs. 105
ಸತ್ಯಾಂಕಣ
ಆರ್. ಎಸ್. ಸತ್ಯನಾರಾಯಣ ರಾಜ್, R S Sathyanarayana Raj
Rs. 225/-   Rs. 250


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.