Items
0
Total
  0.00 
Welcome Guest.

 
Rs. 160
10%
Rs. 144/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 254
ಪುಸ್ತಕದ ಗಾತ್ರ : 1/8 Demy Size
ISBN : 9789383052752
ಕೋಡ್ : 186056

ನಿಸರ್ಗವು ನೀಡಿದ ‘ಕುತೂಹಲ’ ಎಂಬ ವಿಶಿಷ್ಟ ಗುಣವನ್ನು ಮಾನವ ಜನಾಂಗದ ಕಲ್ಯಾಣದ ಸಲುವಾಗಿ ಬಹು ಸಮರ್ಥವಾಗಿ ಬಳಸಿಕೊಂಡವರು ವಿಜ್ಞಾನಿಗಳು. ತಮ್ಮ ಸಂಶೋಧನೆಯ ಸಾಫಲ್ಯಕ್ಕಾಗಿ ಹಗಲಿರುಳೆನ್ನದೆ ದುಡಿಯುವವರು ಅವರು. ಅವರ ಈ ನಿರಂತರ ತನ್ಮಯತೆಯ ಸಂಶೋಧನೆಗಳು ನಮಗೆ ನೆಮ್ಮದಿಯ ಬೆಳಕು ಕೊಡುವ ಅನೇಕ ಹಣತೆಗಳಾಗಿ ಬೆಳಗಿ ಇಂದು ನಮ್ಮೆಲ್ಲರ ಬದುಕು ಹಸನಾಗಿ ಅನೇಕ ರೋಗ-ರುಜಿನಗಳಿಂದ ಮುಕ್ತವಾಗಿದೆ; ಅನೇಕ ಯಂತ್ರೋಪಕರಣಗಳ ನೆರವಿನಿಂದ ಜೀವನದ ಬಂಡಿ ಸುಲಭವಾಗಿ ಚಲಿಸುತ್ತಿದೆ.

ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಜಿ.ಎಸ್. ರಂಗನಾಥ ಅವರು ವಿಜ್ಞಾನದ ಅನೇಕ ವಿಷಯಗಳನ್ನು ತಮ್ಮ ಈ ವಿಶಿಷ್ಟ ಕೃತಿಯಲ್ಲಿ ಅನಾವರಣ ಮಾಡುತ್ತ ಹೆಚ್ಚು ಬೆಳಕಿಗೆ ಬಾರದ ಅನೇಕ ವಿಜ್ಞಾನಿಗಳ, ಅವರ ಸಂಶೋಧನೆಗಳ ಪರಿಚಯವನ್ನು ನಮಗೆ ಮಾಡಿಕೊಟ್ಟಿದ್ದಾರೆ. ಬಾಲ್ ಪಾಯಿಂಟ್ ಪೆನ್ ರೂಪಿಸಿದ ಬೈರೋ, ಪೆನ್ಸಿಲ್ ಅಭಿವೃದ್ಧಿಪಡಿಸಿದ ನಿಕೋಲಾ ಕಾಂತೆ, ‘ಬೆನ್ನಿನ ಚೀಲ’ದ ಡಾ. ಲಾರೆನ್ಸ್ ರೋಮ್, ಗೋಧಿಯ ಹೊಸ ತಳಿಯನ್ನು ಸಂಶೋಧನೆ ಮಾಡಿದ ಡಾ.ಜಾರ್ಜ್ ಡುಬ್ಯೊವಿಸ್ಕಿ, ತಾನು ಅವಿತುಕೊಂಡು ಗಾಢನಿದ್ರೆಯ ‘ಕುಂಭಕರ್ಣ’ರನ್ನು ಆಟವಾಡಿಸುತ್ತ ಎಬ್ಬಿಸುವ ಪರಿಷ್ಕೃತ ಗಡಿಯಾರ ರೂಪಿಸಿದ ಗೌರಿ ನಂದಾ ಮೊದಲಾದ ‘ಕುತೂಹಲಿ’ಗಳ ಕುರಿತು ಈ ಪುಸ್ತಕ ಸರಳವಾಗಿ ಆಕರ್ಷಕವಾಗಿ ಹೇಳುತ್ತದೆ.

Best Sellers
ನಮ್ಮ ಗಾದೆಗಳು
ರಾಗೌ, Ragow
Rs. 68/-   Rs. 75
ಅಸಮರ್ಥನ ಜೀವನಯಾತ್ರೆ
ತ್ರಿಪುರನೇನಿ ಗೋಪೀಚಂದ್, Tripuraneni Gopichand
Rs. 90/-   Rs. 100
ಕನ್ನಡ ಛಂದಸ್ಸು (ಟಿ ಎಸ್ ಗೋಪಾಲ್)
ಗೋಪಾಲ್ ಟಿ ಎಸ್, Gopal T S
Rs. 28/-   Rs. 35
ಸುಲಭ ಇಂಗ್ಲಿಷ್ - English Made Easy
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 108/-   Rs. 120

Latest Books
ಮಿಶೆಲ್ ಫುಕೋ : ಸತ್ಯ, ಅಧಿಕಾರ ಮತ್ತು ಮುಕ್ತ ಮಾತುಕತೆ
ಎ.ಪಿ ಅಶ್ವಿನ್ ಕುಮಾರ್, A.P Ashwin Kumar
Rs. 167/-   Rs. 185
ಪುಟ್ಟಲಕ್ಷ್ಮಿ ಕಥೆಗಳು
ರಘುನಾಥ ಚ ಹ, Raghunath C H
Rs. 72/-   Rs. 80
ಭಿನ್ನ ಬಿಂಬ
ಗಣೇಶಯ್ಯ ಕೆ ಎನ್, Ganeshaiah K n
Rs. 72/-   Rs. 80
ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ : ಕೆಲವು ಚಿಂತನೆಗಳು
ಡಾ. ಮುಜಾಪ್ಫರ್ ಅಸ್ಸಾದಿ, Dr. Muzaffar Assadi
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.