Items
0
Total
  0.00 
Welcome Guest.

 
Rs. 95
10%
Rs. 86/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 105997

ಬಾಲ್ಯದಲ್ಲಿ ಶಾಲೆಗೆ ಸೇರುವ ಮೊದಲು ಮತ್ತು ನಂತರ ಮಕ್ಕಳಿಗೆ ಮೂಲಭೂತ ಶಿಕ್ಷಣ ಸಂಸ್ಕಾರ ನೀಡುವುದು ಅವಶ್ಯಕ. ಇದರಿಂದ ಶಿಕ್ಷಣ ಸುಗಮವಾಗುತ್ತದೆ. ಈ ಬಗ್ಗೆ ಅತ್ಯಂತ ಪ್ರಭಾವಿಯಾದ ‘ಶಾಲಾ ಪೂರ್ವ ಮೌಖಿಕ ಶಿಕ್ಷಣ’ ನೀಡುವ ಪದ್ಧತಿ ನಮ್ಮಲ್ಲಿ ಜಾರಿಯಲ್ಲಿತ್ತು. ದೈವಭಕ್ತಿ, ನೈತಿಕತೆ, ದೇಶಪ್ರೇಮ, ಸಾಧಾರಣ ಗಣಿತ, ಕಾಲಮಾನದ ಪದ್ಧತಿ, ಪರಿಸರದ ಬಗ್ಗೆ ಜ್ಞಾನ, ಸರಳ ಜೀವನ ನಡೆಸುವ ಪ್ರವೃತ್ತಿ, ಪರೋಪಕಾರದ ಭಾವನೆ, ಸತ್ಯಸಂಧತೆಯ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಇಂತಹ ಶಿಕ್ಷಣವನ್ನು ತಂದೆ ತಾಯಂದಿರೇ ಮೌಖಿಕವಾಗಿ ನೀಡುತ್ತಿದ್ದರು.

ಸ್ವಾತಂತ್ರ್ಯಪಡೆದ ನಂತರ ಜಾರಿಯಲ್ಲಿರುವ ಶಿಕ್ಷಣ ಪದ್ಧತಿಯಿಂದಾಗಿ ಮಕ್ಕಳು ಅಂತಹ ಮೂಲಭೂತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂದು ತಂದೆ ತಾಯಿಗಳಾಗುವವರಿಗೆ ಅವರ ಬಾಲ್ಯದಲ್ಲಿ ಸೂಕ್ತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಮಾಡಲಿಲ್ಲ. ಹಾಗಾಗಿ, ಮೌಲ್ಯಪೂರ್ಣ ಶಿಕ್ಷಣವನ್ನೇ ಪಡೆಯದ ಅವರಿಂದ ಮಕ್ಕಳಿಗೆ ತಾನೆ ಹೇಗೆ ಅಂತಹ ಶಿಕ್ಷಣ ಸಿಕ್ಕೀತು? ಹಾಗಾಗಿ, ಶಿಕ್ಷಣಕ್ಕೆ ಆಧಾರಶಿಲೆಯೇ ಇಲ್ಲವಾಗಿದೆ. ಅಂತಹ ಪದ್ಧತಿಯನ್ನು ಜ್ಞಾಪಿಸುವ ಮತ್ತು ಅದನ್ನು ಜಾರಿಗೆ ಕೊಡಲೆಂದು ಆಶಿಸಿ ಈ ಸಂಕಲನವನ್ನು ಮಾಡಲಾಗಿದೆ. ಅಲ್ಲದೆ, ತೈತ್ತರೀಯ ಉಪನಿಷತ್ತಿನಲ್ಲಿ ಹೇಳಿರುವಂತೆ ಯಾವುದೇ ದೇಶದ ಆನಂದದ ಅಳತೆಗೋಲು ಆ ದೇಶದಲ್ಲಿ ವಿದ್ಯಾವಂತರೂ, ಚಾರಿತ್ರ್ಯವಂತರೂ ಹಾಗೂ ಆರೋಗ್ಯವಂತರಾಗಿ ದುಶ್ಚಟಗಳಿಗೆ ತುತ್ತಾಗದೆ ಇರುವ, ಯುವಕರ ಸಂಖ್ಯೆ ಎಷ್ಟಿದೆ ಎಂಬುದೇ ಆಗಿದೆ. ಅಂತಹ ಯುವಕ ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗಲು ಸಹಾಯಕವಾಗಲಿ ಎಂಬುದೂ ಈ ಚಿಕ್ಕ ಸಂಕಲನದ ಉದ್ದೇಶವಾಗಿದೆ.

Best Sellers
ವ್ಯಾಸರಾಯ ಬಲ್ಲಾಳ (ಜೀವನ ಮತ್ತು ಸಾಧನೆ)
ವಿಜಯಲಕ್ಷ್ಮಿ ಡಿ, Vijayalakshmi D
Rs. 68/-   Rs. 75
ಹೊಸಗನ್ನಡ ಪಂಚತಂತ್ರ
ದೇವುಡು, Devudu
Rs. 90/-   Rs. 100
ನವಪಲ್ಲವ
ನರಸಿಂಹಸ್ವಾಮಿ ಕೆ ಎಸ್, Narasimhaswamy K S
Rs. 41/-   Rs. 45
ಅಕ್ಕನ ವಚನಗಳು
ಬಸವರಾಜು ಎಲ್ , Basavaraju L
Rs. 135/-   Rs. 150

Latest Books
ವಚನಗಳು : ೫ ಪುಸ್ತಕ
ಆರ್ ಡಿ ಜಿ, R D G
Rs. 80/-
ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 180/-   Rs. 200
ಯದುವಂಶದ ಯದುವೀರರು
ಗೌರಿ ಸುಂದರ್, Gouri Sundar
Rs. 225/-   Rs. 250
ನಿಮ್ಮದು ಸರಿಯಾದ ನಿರ್ಧಾರವೇ ?
ಚಂದ್ರಶೇಖರ್ ಸಿ ಆರ್, Chandrashekar C R
Rs. 50/-   Rs. 55


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.