|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
4 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
168 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
176270 |
ಕಡಿದಾದ ಹಾದಿಯನ್ನು ಸಿ.ಎನ್. ರಾಮಚಂದ್ರನ್ ಈ ತಮ್ಮ ‘ವಸಾಹತೋತ್ತರ ಚಿಂತೆನೆ’ ಎಂಬ ಪುಸ್ತಕದಲ್ಲಿ ಯಶಸ್ವಿಯಾಗಿ ಕ್ರಮಿಸಿದ್ದಾರೆ. ಆಧುನಿಕೋತ್ತರ ಚಿಂತನೆ, ರಾಚನಿಕೋತ್ತರ ಚಿಂತನೆ, ವಸಾಹತೋತ್ತರ ಚಿಂತನೆ, ಈ ‘ಉತ್ತರ’ ಚಿಂತನೆಗಳನ್ನು ವಿಸ್ತಾರವಾಗಿ ಅಧ್ಯಯನ ಮಾಡಿ, ಸರಿಯಾದ ರೀತಿಯಲ್ಲಿ ಗ್ರಹಿಸಿ, ಕನ್ನಡದಲ್ಲಿ ಅವುಗಳನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ. ಹೊಸ ಚಿಂತನೆಗಳ ಜಗತ್ತಿಗೆ ರಾಮಚಂದ್ರನ್ ನಮ್ಮನ್ನು ಈ ಪುಸ್ತಕದಲ್ಲಿ ಆಪ್ತ ಗೆಳೆಯನಂತೆ ಪ್ರೀತಿಯಿಂದ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ; ಈ ಪರಿಕಲ್ಪನೆಗಳನ್ನು ಕನ್ನಡ ಮನಸ್ಸಿಗೆ ಹತ್ತಿರವಾಗುವಂತೆ ವಿವರಿಸುವುದರ ಮೂಲಕ ರಾಮಚಂದ್ರನ್ ನಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ; ಕೃತಜ್ಞತೆಯ ಭಾವ ಸಹಜವಾಗಿಯೇ ನಮ್ಮಲ್ಲಿ ಮೂಡುತ್ತದೆ.
|
| |
|
|
|
|
|
|
|
|
|