|
|

| Rs. 100 | 10% |
Rs. 90/- | |
 |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆಯುರ್ವೇದದ ನಿವಾರಣೆ ಅನಾದಿ ಕಾಲದಿಂದಲೂ ಮನೆ ಮದ್ದಾಗಿ ಬಳಸಲ್ಪಡುತ್ತಿದೆ. ಮಾಧ್ಯಮಗಳಲ್ಲಿ ಆಯುರ್ವೇದ ಮನೆಮದ್ದು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಧ್ಯವಾದಷ್ಟು ಆರೋಗ್ಯ ಜಾಗೃತಿಯುಂಟು ಮಾಡುತ್ತುದ್ದೇವೆ. ಭೂಮಂಡಲದಲ್ಲಿ ವನಸಿರಿ ಅನೇಕ, ಅಪಾರ, ಅಪೂರ್ವ ಹಾಗೂ ಅಪರಿಮಿತ ಸಂಪತ್ತು ದೊರೆಯುತ್ತದೆ. ಜೀವನ ವೇದವಾದ ಆಯುರ್ವೇದವು ನಿಸರ್ಗದಲ್ಲಿ ಸಿಗಬಹುದಾದ ಗಿಡ, ಮರ, ಬಳ್ಳಿಗಳಿಂದ, ಬೇರು, ಕಾಂಡ, ಎಲೆ, ಹೂವು, ಹಣ್ಣು ವಿಭಿನ್ನ ರೀತಿಯಲ್ಲಿ ವಿವಿಧ ರೂಪದಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುವುದಲ್ಲದೇ ಇಡೀ ಜೀವರಾಶಿಗೆ ಔಷಧಿಯ ಯರೂಪದಲ್ಲಿ ಒಂದು ವರವಾಗಿದೆ.
|
| |
|
|
|
|
|
|
|
|
|