Items
0
Total
  0.00 
Welcome Guest.

 
Rs. 150
10%
Rs. 135/-
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 108424

ವಕೀಲವೃತ್ತಿಯಲ್ಲಿರುವ ಹಾ.ರಾ. ತಮ್ಮ ಸಮೃದ್ಧ ಅನುಭವಗಳನ್ನು ದಾಖಲಿಸಿರುವ ಈ ಕೃತಿ ಕನ್ನಡದಲ್ಲಿ ತೀರ ಹೊಸ ಬಗೆಯದು. ಕಾನೂನು, ದಾವೆ, ಹಿಯರಿಂಗ್, ಶಿಕ್ಷೆ, ಇವೆಲ್ಲವನ್ನೂ ನಾವು ಕೇಳಿದ್ದೇವೆ. ಕೆಲವರು ಕೋರ್ಟಿನ ಕಟ್ಟೆ ಹತ್ತಿ ಇವುಗಳನ್ನು ಸ್ವತಃ ಅನುಭವಿಸಿರಲೂ ಸಾಕು. ಆದರೆ ಈ ಪುಸ್ತಕದಲ್ಲಿ ಕಳೆದ ಐದು ದಶಕಗಳ ವಕೀಲವೃತ್ತಿಯ ಎಲ್ಲ ಮಗ್ಗುಲುಗಳೂ ಅನಾವರಣಗೊಂಡಿರುವುದಷ್ಟೇ ಅಲ್ಲ, ಅವು ನಮ್ಮ ಅನುಭವದ ಒಂದು ಭಾಗವಾಗುವಷ್ಟು ಪರಿಣಾಮಕಾರಿಯೂ ಆಗಿವೆ. ಇಲ್ಲಿ ಬಗೆಬಗೆಯ ಅಪರಾಧಿಗಳಿದ್ದಾರೆ; ಅವುಗಳನ್ನು ಕಾನೂನಿನ ಪ್ರಕಾರ ನಿಭಾಯಿಸುವ ವಕೀಲರಿದ್ದಾರೆ; ತೀರ್ಪು ಕೊಡುವಾಗ ಮಾನವ ಮನಸ್ಸಿನ ಸಹಜ ವ್ಯಾಪಾರಗಳನ್ನು ಕಡೆಗಣಿಸದ ನ್ಯಾಯಾಧೀಶರಿದ್ದಾರೆ. ಓದುಗರಿಗೆ ಇವರೆಲ್ಲರೂ ಆತ್ಮೀಯವಾಗುವುದಕ್ಕೆ ಕಾರಣ ಈ ಲೇಖಕರ ಉದಾರ ಮನಸ್ಸು; ಎಲ್ಲರನ್ನೂ ಕೇವಲ ಮನುಷ್ಯರಾಗಿ ನೋಡಬಲ್ಲ ವಿನೋದದೃಷ್ಟಿ. ಹಾಗೆ ನೋಡಿದರೆ, ಇಲ್ಲಿನ ಹಲವು ಪ್ರಸಂಗಗಳು ಸ್ವತಃ ಹಾಸ್ಯಮಯವಾಗಿವೆ ಎನ್ನಬೇಕು. ಈ ಪುಸ್ತಕವನ್ನು ಓದುತ್ತಿರುವಾಗ ನಿಮಗೆ ನವರತ್ನ ರಾಮರಾಯರ ‘ಕೆಲವು ನೆನಪುಗಳು’, ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’, ಹೀಗೆ ಕೆಲವು ಪುಸ್ತಕಗಳು ನೆನಪಾದರೆ ಅಚ್ಚರಿಯಿಲ್ಲ. ಹಾ.ರಾ. ಅವರ ಈ ಪುಸ್ತಕ ಕೂಡ ಅದೇ ಸಾಲಿನಲ್ಲಿ ನಿಲ್ಲುವ ಒಂದು ಅಭಿಜಾತ ಕೃತಿ.

Best Sellers
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 104/-   Rs. 130
101 New Science Experiments
Ivar Utial
Rs. 149/-   Rs. 165
ನನ್ನೊಳಗೆ ನಿನ್ನ ನಡಿಗೆ (ಪಾಬ್ಲೊ ನೆರೋಡಾ ಕವಿತೆಗಳು)
ಪಾಬ್ಲೊ ನೆರೋಡಾ, Pablo Neruda
Rs. 135/-   Rs. 150
ಮಂಕುತಿಮ್ಮನ ಕಗ್ಗ-Paper Back (ಕಗ್ಗ ಮಾತ್ರ)
ಡಿ ವಿ ಜಿ, D V G
Rs. 113/-   Rs. 125

Latest Books
ಆರಂಭಿಕ ಹಂತಗಳು
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 80/-   Rs. 100
ಚರಕ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 20/-   Rs. 25
ಮೊಗ್ಗಿನ ಮಾತು
ಕಾತ್ಯಾಯಿನಿ ಕುಂಜಿಬೆಟ್ಟ, katyayini kumjibetta
Rs. 315/-   Rs. 350
ಮಾನವೀಯತೆಯ ಒಂದು ನೋಟ : ನೈಜ ಘಟನೆಗಳ ಲೇಖನಗಳು

Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.