Items
0
Total
  0.00 
Welcome Guest.

 
Rs. 35
10%
Rs. 32/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Crown Soze
ISBN : 9788173022623
ಕೋಡ್ : 001786

ದಕ್ಷಿಣ ಭಾರತದಲ್ಲಿ ಈಗ ಅನ್ನ ಪ್ರಧಾನ ಆಹಾರವಾಗುತ್ತಿದೆ. ರಾಗಿ, ಜೋಳ, ಗೋದಿ ಇತ್ಯಾದಿ ಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುವವರು ಸಹ ಒಂದು ಮುಷ್ಟಿ ಸಾರನ್ನದ ರುಚಿ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ಬಿಸಿಬೇಳೆ ಹುಳಿಯನ್ನ, ಪೊಂಗಲ್, ಅವರೆಕಾಳು ಬಾತ್, ವಾಂಗೀಬಾತ್, ಪಲಾವ್, ಘೀ ರೈಸ್ - ಹೀಗೆ ಬಾಯಲ್ಲಿ ನೀರೂರಿಸುವಂಥ ತಿನಿಸುಗಳಿಗೆ ಅನ್ನವೇ ಆಧಾರ.
ಈ ಕೃತಿಯ ಲೇಖಿಕೆ ಡಾ|| ಎಂ.ಪಿ. ವೈದೇಹಿಯವರು ಅನ್ನಗಳು, ಪುಡಿಗಳು, ಹುಳಿಗಳು ಮತ್ತು ಕೂಟುಗಳನ್ನು ತಯಾರಿಸುವ ವಿಧಾನಗಳನ್ನು, ಅವುಗಳ ಪೌಷ್ಟಿಕತೆಗೆ ವಿಶೇಷ ಒತ್ತು ನೀಡಿ, ಇಲ್ಲಿ ವಿವರಿಸಿದ್ದಾರೆ.

Best Sellers
ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 41/-   Rs. 45
ರಾಹುಲ ಸಾಂಕೃತ್ಯಾಯನ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ಧ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 72/-   Rs. 80
ಆಹಾರ ಕಲಬೆರಹೆ
ಪಾಟೀಲ್ ಸಿ ಡಿ, Patil C D
Rs. 63/-   Rs. 70

Latest Books
ಪತಂಜಲಿ ಯೋಗ ಸೂತ್ರಗಳು : ಓಶೋ
ಓಶೋ, Osho
Rs. 446/-   Rs. 495
ಅರ್ಧನಾರೀಶ್ವರ (ತಮಿಳು ಕಾದಂಬರಿ)
ಪೆರುಮಾಳ್ ಮುರುಗನ್, Perumal Murugan
Rs. 135/-   Rs. 150
ಹೈದರ್ ಅಲಿ (ವಿಶ್ವಮಾನ್ಯರು)
ಶಶಿಕಲಾ ಗೌಡ ಎಂ ಎಸ್, Shashikala Gowda M S
Rs. 23/-   Rs. 25
ಸಾಹಿತ್ಯ ಮತ್ತು ನಾನು : ಸ್ಮೃತಿ ಪಟಲದಿಂದ
ಶಿವರಾಮ ಕಾರಂತ ಕೆ, Shivarama Karantha K
Rs. 86/-   Rs. 95


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.