Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮಡಿಲು ಪ್ರಕಾಶನ, Madilu Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ಕೋಡ್ : 158915

ಆರೋಗ್ಯ ಭಾಗ್ಯದಿಂದ ವಂಚಿತರಾದವರ ಹಿತಚಿಂತಕರಾಗಿ ಡಾ.ರುದ್ರೇಶ್ ಕಾಣಿಸಿಕೊಳ್ಳುತ್ತಾರೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಮಾರ್ಗವನ್ನು ಆಪ್ತಬಂಧುವಿನಂತೆ ಸರಳವಾಗಿ ಸೂಚಿಸುತ್ತಾರೆ. ಎಲ್ಲ ಸಮಸ್ಯೆಗಳ ಮೂಲ ಮನಸ್ಸು ಎಂಬ ಸಂಗತಿಯನ್ನು ಸೋದಾಹರಣವಾಗಿ, ಸಮರ್ಥವಾಗಿ ನಿರೂಪಿಸಿದ್ದಾರೆ. “ವ್ಯಕ್ತಿಯ ಮನಸ್ಸು ಕೇಂದ್ರ ಸರ್ಕಾರದ ಹಾಗೆ. ಅದು ಸುಭದ್ರವಾಗಿಲ್ಲದೆ ಹೋದರೆ, ರಾಜ್ಯಗಳಲ್ಲಿ ಅರಾಜಕತೆ ಕಾಣಿಸಿಕೊಳ್ಳುತ್ತದೆ. ಅವುಗಳಿಗೆ ರಕ್ಷಣೆ ಇಲ್ಲವಾಗುತ್ತದೆ. ಒಳಗಿನ ವ್ಯವಸ್ಥೆ, ಹೊರಗಿನ ದಾಳಿಗೆ ದಾರಿಯಾಗುತ್ತದೆ” ಎಂದು ಕಾವ್ಯಮಯವಾಗಿ ಹೇಳಿದ್ದಾರೆ. ಆರೋಗ್ಯ ಪ್ರಿಯರಿಗೆ ಇದಕ್ಕಿಂತ ಹೆಚ್ಚಿನ ಹಿತೋಕ್ತಿ ದೊರಕಲಾರದು. ಈ ಕೃತಿ ಕನ್ನಡ ವೈದ್ಯಸಾಹಿತ್ಯಕ್ಕೆ ಮೌಲಿಕ ಸೇರ್ಪಡೆಯಾಗಿದೆ.

ಲೇಖಕರ ಇತರ ಕೃತಿಗಳು
Rs. 120    Rs. 108
Best Sellers
ಸಭ್ಯತೆ ಸೌಜನ್ಯ - ಸುಸಂಸ್ಕೃತರಾಗಲು ಸುಲಭ ಸೂತ್ರಗಳು
ಪುತ್ತೂರಾಯ ಕೆ ಪಿ, Putturaya K P
Rs. 45/-   Rs. 50
Astronomy Quiz Book - English
Chandran V
Rs. 90/-   Rs. 100
ಟೀಪು ಸುಲ್ತಾನ (NBT)
ಷೇಕ್ ಅಲಿ, Shek Ali
Rs. 27/-   Rs. 30
ಭಿತ್ತಿ (Hard Cover)
ಭೈರಪ್ಪ ಎಸ್ ಎಲ್, SL Byrappa
Rs. 589/-   Rs. 620

Latest Books
ಬಲರಾಜ್ ಸಾಹನಿ : ವಿಶ್ವಮಾನ್ಯರು
ಮಾಲತಿ ಎಸ್, Malathi S
Rs. 27/-   Rs. 30
ವಕೀಲರೊಬ್ಬರ ವಗೈರೆಗಳು
ಸಿ ಎಚ್ ಹನುಮಂತರಾಯ, C H Hanumantharaya
Rs. 473/-   Rs. 525
ನೀನು ನಿನ್ನೊಳಗೆ ಖೈದಿ : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 162/-   Rs. 180
ನನ್ನ ಅಜ್ಜಿಯ ಜಗತ್ತು
ರಜನಿ ನರಹಳ್ಳಿ, Rajani Narahalli
Rs. 180/-   Rs. 200


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.