Items
0
Total
  0.00 
Welcome Guest.

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9789381822258
ಕೋಡ್ : 180756

ಕನ್ನಡದ ಅತ್ಯುತ್ತಮ ವಿಮರ್ಶಕರಲ್ಲಿ ಒಬ್ಬರಾದ ಡಾ| ಗಿರಡ್ಡಿ ಗೋವಿಂದರಾಜರ ವಚನವಿನ್ಯಾಸ ಹಲವು ಕಾರಣಗಳಿಂದ ವಿಶಿಷ್ಟ. ವಚನ ಸಾಹಿತ್ಯದ ಅಧ್ಯಯನ ಇಲ್ಲಿ ನಿಸ್ಸಂದೇಹವಾಗಿ ಹಲವು ಹೆಜ್ಜೆ ಮುಂದೆ ಹೋಗಿದೆ. ಪೌರ್ವಾತ್ಯ, ಪಾಶ್ಚಿಮಾತ್ಯ ಸಾಹಿತ್ಯ ಸಿದ್ಧಾಂತಗಳನ್ನು ಹದವಾಗಿ ಅರಗಿಸಿಕೊಂಡು ಪಕ್ವಗೊಂಡ ಮನಸ್ಸಿನ ಪರಿಣತಿಯನ್ನು ಇಲ್ಲಿ ಕಾಣುತ್ತೇವೆ. ವಚನಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಎಷ್ಟು ಮುಖ್ಯವೋ ಸಾಹಿತ್ಯಕವಾಗಿಯೂ ಅಷ್ಟೇ ಮುಖ್ಯವೆಂಬ ಸಂಗತಿ ವಚನವಿನ್ಯಾಸದಲ್ಲಿ ಹಲವು ಬಗೆಯ ವಿಶ್ಲೇಷಣೆಗಳಲ್ಲಿ ಸಮರ್ಥವಾಗಿ ಮೂಡಿಬಂದಿದೆ. ವಚನಗಳ ರಾಚನಿಕ ವಿನ್ಯಾಸ ಕುರಿತ ಚರ್ಚೆಗಳು ಕನ್ನಡ ಕಾವ್ಯಾಭ್ಯಾಸಕ್ಕೆ ಹೊಸ ಆಯಾಮಗಳನ್ನು ಜೋಡಿಸುವಂತಿವೆ. ಕಾವ್ಯದ ಕಾಣ್ಕೆ ಅಂತಿಮವಾಗಿ ಪೌರ್ವಾತ್ಯ-ಪಾಶ್ಚಿಮಾತ್ಯಗಳೆಂಬ ವಿಂಗಡಣೆಗಳನ್ನೆಲ್ಲ ಮೀರಿನಿಂತದ್ದು ಎಂಬ ಗಾಢವಿಶ್ವಾಸ ಇಲ್ಲಿ ಎದ್ದು ಕಾಣುತ್ತದೆ. ವಿಭಿನ್ನ ನಂಬಿಕೆಗಳನ್ನು ಇಟ್ಟುಕೊಂಡಿರಬಹುದಾದ ವ್ಯಾಪಕ ಓದುಗವೃಂದಕ್ಕೆ ವಚನಲೋಕದ ಬಾಗಿಲುಗಳನ್ನು ತೆರೆಯಲು ಗಿರಡ್ಡಿ ಗೋವಿಂದರಾಜರು ಹೊಸ ಕೀಲಿಕೈಗಳನ್ನೇ ಇಲ್ಲಿ ನೀಡಿದ್ದಾರೆ. ಸಹವಿಮರ್ಶಕರಲ್ಲಿ ಕುತೂಹಲ ಹುಟ್ಟಿಸಬಲ್ಲ, ಸಾಹಿತ್ಯದ ವಿದ್ಯಾರ್ಥಿಗಳಲ್ಲಿ ವಚನಪ್ರೀತಿ ಬೆಳೆಸಬಲ್ಲ ಮಹತ್ವದ ಕೃತಿ ಇದು.

ಲೇಖಕರ ಇತರ ಕೃತಿಗಳು
10%
ಸಮಗ್ರ ವಿಮರ್ಶೆ--ಸಂಪುಟ--1 (Hard ....
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 475    Rs. 428
10%
ಗಿರಡ್ಡಿಯವರ ಸಣ್ಣಕತೆಗಳು
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 250    Rs. 225
10%
ಕಾದಂಬರಿ: ವಸ್ತು ಮತ್ತು ....
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 200    Rs. 180
10%
ಸಾಹಿತ್ಯ ಲೋಕದ ಸುತ್ತ-ಮುತ್ತ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 150    Rs. 135
Best Sellers
ಸುಭಾಷಿಣಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
Bhutan On The Wings of the Peaceful Dragon
Mallikarjuna D G
Rs. 225/-   Rs. 250
ವಿಶ್ವವಿಖ್ಯಾತ ಮಾನವನಿರ್ಮಿತ ಅದ್ಘುತಗಳು (ಲೋಕಜ್ಞಾನ ಮಾಲೆ)
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 113/-   Rs. 125
ಸಮಯವನ್ನು ಕೊಲ್ಲಬೇಡಿ ಪ್ಲೀಸ್
ಶ್ರೀನಾಗೇಶ್ ಆರ್, Srinagesh R
Rs. 108/-   Rs. 120

Latest Books
ವೈಣು ಬಪ್ಪು (ವಿಶ್ವಮಾನ್ಯರು)
ಮೂರ್ತಿ ಎಮ್ ಎಸ್ ಎಸ್, Murthy M S S
Rs. 23/-   Rs. 25
ಸಮಾಧಾನ
ರವಿ ಬೆಳಗೆರೆ, Ravi Belagere
Rs. 144/-   Rs. 160
ಮಾದರಿ ಐ. ಪಿ. ಎಸ್. ಅಡಿಕಾರಿ ಡಿ. ಕೆ. ರವಿ
ಬನ್ನಪ್ಪ ಬಿ ಕೆ, Bannappa B K
Rs. 68/-   Rs. 75
ಕುವೆಂಪು : ಯುಗದ ಕವಿ
ಆಮೂರ ಜಿ ಎಸ್, Amur G S
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.