Items
0
Total
  0.00 
Welcome Guest.

 
Rs. 160   
10%
 
 
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 196
ಪುಸ್ತಕದ ಗಾತ್ರ : 1/8 Demy Size
ISBN : 9788184677089
ಕೋಡ್ : 002973

ವಾನಪ್ರಸ್ಥ : ಇದೊಂದು ಆತ್ಮಾನುಭೂತಿ

ಗಣೇಶ್ ದೇವಿಯವರು ಬರೋಡೆಯ ಸನಿಹದಲ್ಲಿರುವ ತೇಜಗಡ ಎಂಬ ಆದಿವಾಸಿ ಹಾಡಿಯಲ್ಲಿ ತಮ್ಮ ವಾನಪ್ರಸ್ಥವನ್ನು ಆರಂಭಿಸಿದರು. ಆದಿವಾಸಿಗಳ ಅಸ್ಮಿತೆಯ ವಿಕಾಸವೆ ಈಗ ದೇವಿಯವರ ಆಯುಷ್ಯವಾಗಿದೆ. ತಮ್ಮ ಬದುಕಿಗೆ ತತ್ವಜ್ಞಾನ, ಸಮಾಜಶಾಸ್ತ್ರ, ಭಾಷಾಶಾಸ್ತ್ರ, ಸಾಹಿತ್ಯ - ಇವುಗಳ ಸಹಾಯದಿಂದ ವಿವಿಧ ಆಯಾಮವನ್ನು ನೀಡಿದ್ದಾರೆ. ಅವರ ಈ ಆರ್ಷ ಮತ್ತು ವಿದಗ್ಧ ವ್ಯಕ್ತಿತ್ವದ ದರ್ಶನವು ವಾನಪ್ರಸ್ಥ ದಲ್ಲಾಗುತ್ತದೆ. ಸಹೃದಯ ಓದುಗರಿಗೆ ಏಕಕಾಲಕ್ಕೆ ಜಾಗತಿಕ ಕೀರ್ತಿಯ ಚಿಂತಕನೂ, ತನ್ನ ಆತ್ಮೀಯ ಸ್ನೇಹಿತನೂ ತನ್ನೊಂದಿಗೆ ಮಾತಾಡುತ್ತಿದ್ದಾನೆ ಎಂಬ ಅನುಭವ ಬರುತ್ತದೆ. ಸಂಶೋಧನೆ ಮತ್ತು ಸೃಜನಶೀಲತೆಯ ಒಂದು ಅಪೂರ್ವ ರಸಾಯನವು ಓದುಗನನ್ನು ಪುಲಕಿತಗೊಳಿಸುತ್ತದೆ. ಆ ವಿಷಯ ಬೇಕಿದ್ದರೆ ಉಪಭಾಷೆಗೆ ಕುರಿತದ್ದಾಗಿರಲಿ, ಗುಜರಾತ್ ದಂಗೆಯದಾಗಿರಲಿ, ಕಾಡಿನ ನಾಶದ್ದಾಗಿರಲಿ ಅಥವಾ ಹಿಂಸೆಯ ಕನಸಿನ ಶೋಧದ್ದಾಗಿರಲಿ, ..ಕಾಡು.. ಇಂದು ಉಪೇಕ್ಷೆ, ವೇದನೆ ಮತ್ತು ಶೋಷಣೆಯ ಪ್ರತೀಕವಾಗಿದ್ದರೂ, ಅದು ಸ್ವಾತಂತ್ರ್ಯ, ಸಹಿಷ್ಣುತೆ, ಅಹಿಂಸೆ ಎಂಬ ಮೌಲ್ಯಗಳ ಆದಿಬಂಧವಾಗಿದೆ.

Best Sellers
ಭಾರತ ಸಂವಿಧಾನ (1900 ವಸ್ತು ನಿಷ್ಠ ಪ್ರಶ್ನೆಗಳು) (Indian Constitution)
ಮೇರುನಂದನ್ ಕೆ ಬಿ, Merunandhan K B
Rs. 171/-   Rs. 190
ಚಂದನದ ಮರ (ಆಯ್ದ ಕಥೆಗಳು)
ಮೀನಾ ಕಾಕೊಡಕಾರ್, Meena Kakodkar
Rs. 77/-   Rs. 85
ಬುದ್ಧ (ಬುದ್ಧ ಸಾಹಿತ್ಯ ಮಾಲೆ - 2)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಅಮ್ಮ ಹಾಡಿದ ಸಂಪ್ರದಾಯದ ಹಾಡುಗಳು
ಸುಬ್ಬಲಕ್ಷಮ್ಮಾ ಅವಧಾನಿ, Subbalakshmamma Avadhani
Rs. 158/-   Rs. 175

Latest Books
ಸರ್ವ ಜನಾಂಗದ ಶಾಂತಿಯ ಭಾಷೆ (ಪ್ರಬಂಧಗಳು)
ದಿವಾಕರ್ ಎಸ್, Diwakar S
Rs. 162/-   Rs. 180
ಹೃದಯ ರೋಗ ತಡೆಗಟ್ಟಿ
ಶಂಕರ್ ಪಿ ಎಸ್, Shankar P S
Rs. 99/-   Rs. 110
ಆರೋಗ್ಯ ತರಂಗ
ಕರವೀರಪ್ರಭು ಕ್ಯಾಲಕೊಂಡ , Karaveeraprabhu Kyalakonda
Rs. 117/-   Rs. 130
ಕರಿನೀರು
ಲತಾ ಗುತ್ತಿ, Latha Gutti
Rs. 266/-   Rs. 295


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.