Items
0
Total
  0.00 
Welcome Guest.

 
Rs. 80
20%
Rs. 64/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Crown Size
ISBN : 9788173022616
ಕೋಡ್ : 002066

‘ಉರಿದ ಬದುಕು’ ಬದುಕು ಶ್ರೀ ಶಾಂತರಸರ ಕಥೆಗಳ ಸಂಕಲನ. ತಮ್ಮ ಕಥೆಗಳ ಬಗ್ಗೆ ಲೇಖಕರು ಹೀಗೆನ್ನುತ್ತಾರೆ : “ನನ್ನ ಕಥೆಗಳು ಕಾಲ್ಪನಿಕವೆಂದು, ಎಲ್ಲ ಪಾತ್ರಗಳು ಕೇವಲ ಕಲ್ಪನೆಯಲ್ಲಿ ಮೈದಳೆದುವೆಂದು ನಾನು ಸುಳ್ಳು ಹೇಳಲಾರೆ. ಸತ್ಯಘಟನೆಗಳ ಚಿಕ್ಕ ಚಿಕ್ಕ ಎಳೆಗಳು - ಅವು ಎಲ್ಲೆಲ್ಲಿಂದಲೋ ಸಂಗ್ರಹವಾಗಿರುತ್ತವೆ-ಕೂಡಿ ಒಂದು ಕಥೆ ಕಟ್ಟಿಕೊಳ್ಳುತ್ತದೆ. ಯಾವ ‘ಮಠ’ಕ್ಕೂ ನಾನು ಸೇರಿಲ್ಲ; ಯಾವ ಪಂಥದ ಗುರುತೂ ನನ್ನ ಹಣೆಯ ಮೇಲಿಲ್ಲ; ಯಾವ ಪ್ರಭಾವ ಪ್ರೇರಣೆಗಳಿಗೂ ನಾನು ಒಳಗಾಗಿಲ್ಲ. ನನ್ನ ದಾರಿಯಲ್ಲಿ ನಾನು ನಡೆದಿದ್ದೇನೆ. ತಂತ್ರದ ಬಗ್ಗೆ ನಾನೆಂದೂ ತಲೆಕೆಡಿಸಿಕೊಂಡಿಲ್ಲ. ನೇರವೋ ಬಳಸಿಯೋ ಅಂಕುಡೊಂಕಾಗಿಯೋ ಹೇಗೆ ಬಂತೋ ಹಾಗೆ ಕಥೆ ಮುಕ್ಕಾಗದಂತೆ, ಅದರ ಕೇಂದ್ರ ಕೆಡದಂತೆ ಪ್ರಾಮಾಣಿಕವಾಗಿ ಕಥೆ ಕಟ್ಟುತ್ತೇನೆ. ನನ್ನ ಭಾಷೆ ನನ್ನ ಹಳ್ಳಿ ಪಟ್ಟಣಗಳ ಭಾಷೆ. ಅದನ್ನು ಬಳಸುವಾಗ ನನಗೆ ಅತ್ಯಂತ ಖುಷಿಯಾಗುತ್ತದೆ. ನನ್ನ ರಕ್ತ, ಮಜ್ಜೆ, ಮಾಂಸ, ಜೀವದಿಂದ ಕೂಡಿದ್ದು ಈ ಭಾಷೆ.” - ಹೀಗೆ ಇವು ಬದುಕಿನಿಂದ ಆಯ್ದುಕೊಂಡ, ಜನಪರವಾದ, ಮಾನವೀಯತೆಯ ತುಡಿತವಿರುವ ಕಥೆಗಳು.

Best Sellers
ಸಮರಸವೇ ಜೀವನ (ಬೇಂದ್ರೆ ದ ರಾ)
ಬೇಂದ್ರೆ ದ ರಾ, ಅಂಬಿಕಾತನಯದತ್ತ, Bendre D R
Rs. 135/-   Rs. 150
ಹೆಜ್ಜೆ ಗುರುತು (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 60/-   Rs. 75
ಮೇಜಿನ ಮೇಲಿನ ಪ್ರಕಾಶನ (DTP Learning Made Easy)
ಶಿವರಾಂ ಎಚ್, Shivaram
Rs. 135/-   Rs. 150
ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 20/-   Rs. 25

Latest Books
ಇಂಡಿಯಾದೊಳಗೊಂದು ಇಣುಕು : ಪ್ರವಾಸಾನುಭವಗಳ ಸಂಕಲನ
ಡಾ. ಜೆ. ಕೆ. ರಮೇಶ, Dr. J K Ramesh
Rs. 144/-   Rs. 160
ಸರಳ ಛಂದಸ್ಸು
ಕುಮಾರಚಲ್ಯ, Kumarachalya
Rs. 162/-   Rs. 180
ಸಮಯಕ್ಕೊಂದು ಸರಸೋಕ್ತಿ, ಸ್ವಾರಸ್ಯ : ಭಾಷಣಕಾರರ ಬಾಲಬೋಧಎ
ಸಂಪಟೂರು ವಿಶ್ವನಾಥ್, Sampaturu Vishwanath
Rs. 135/-   Rs. 150
ಪವಮಾನ : ಮಂತ್ರ, ಅರ್ಥ ಮತ್ತು ವಿವರಣೆ
ಆರ್ ಎಲ್ ಕಶ್ಯಪ್, R V Kasyap
Rs. 95/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.