Items
0
Total
  0.00 
Welcome Guest.

 
Rs. 90
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 116
ಪುಸ್ತಕದ ಗಾತ್ರ : 1/8 Demy Size
ಕೋಡ್ : 175322

ಉತ್ತರ ಕರ್ನಾಟಕದ ಕಡೆಯ ಶಿರಾ, ಕರದಂಟು ತಾಲಿಪಟ್ಟು, ಪಡ್ಡು, ಕರಿದ ಅವಲಕ್ಕಿಗಳ ಹೆಸರು ಪ್ರಸ್ತಾಪವಾದರೆ ಸಾಕು ನಾಲಗೆಯ ರುಚಿಮೊಗ್ಗುಗಳು ತಾ ತಾ ಎಂದು ತಹತಸಿಸುತ್ತವೆ. ಹಾಗೆಯೇ ಗರಿ ಗರಿ ತುಪ್ಪಿರೀಕಾಯಿ ಬಜ್ಜಿ, ಕಾಂದಾ ಬಜ್ಜಿ, ಬೆಳ್ಳುಳ್ಳಿ ಮಂಡಲಕ್ಕಿ, ಘಾಟೆ, ಗಮಗಮವೆನ್ನುವ ಜೋಳದ ಹಿಟ್ಟಿನ ಮುದ್ದೆ ಉಪ್ಪಿಟ್ಟು, ರೊಟ್ಟಿ ಮುರಿ ಮುಂತಾದ ತಿನಿಸುಗಳ ಆಕರ್ಷಣೆಯೇ ವಿಶಿಷ್ಟ ಬಗೆಯದು.
ಲತಾ.ವಿ. ಬಸವನಾಳಮಠ ಅವರ ‘ಉಪ್ಪಿಟ್ಟು-ಶಿರಾ’ ಪುಸ್ತಕ ಮೇಲೆ ಹೆಸರಿಸಿದ ತಿನಿಸುಗಳಲ್ಲದೆ ಅಕ್ಕಿಹುಗ್ಗಿ, ಸಜ್ಜಕದ ಹೋಳಿಗೆ, ಶೇಂಗಾ ಹೋಳಿಗೆ, ಸುರುಳಿ ಹೋಳಿಗೆ, ಹುರಕ್ಕಿ ಹೋಳಿಗೆ, ಗಾರಿಗೆ, ಮೆಣಸಿನ ಕಡಬು, ಬ್ರೆಡ್ ದೋಸೆ, ಇನ್ನೂ ಮುಂತಾದ ಹಲವಾರು ಖಾದ್ಯ ಪದಾರ್ಥಗಳನ್ನು ಸರಳವಾಗಿ ತಯಾರಿಸುವ ವಿಧಾನವನ್ನು ತಿಳಿಸಿ ಕೊಡುತ್ತದೆ. ಮತ್ತಿನ್ನೇಕೆ ತಡ? ಉತ್ತರ ಕರ್ನಾಟಕದ ಅಡುಗೆ ಮನೆಗಳ ಗಮ್ಮತ್ತಿನ ಪರಿಮಳ ನಿಮ್ಮ ಮನೆಯಲ್ಲೂ ಪಸರಿಸಲಿ.

ಲೇಖಕರ ಇತರ ಕೃತಿಗಳು
10%
ಖಡಕ್ ರೊಟ್ಟಿ ಶೇಂಗಾ ....
ಲತಾ ವಿ ಬಸವನಾಳಮಠ, Latha V Basavanalamutt
Rs. 90    Rs. 81
Best Sellers
Little Oxford English Dictionary (Hard Cover)
Sara Hawker
Rs. 252/-   Rs. 280
101 ಸ್ಫೂರ್ತಿದಾಯಕ ಕಥೆಗಳು
ಫ್ರಾನ್ಸಿಸ್ ಜ್ಸೇವಿಯರ್ ಜಿ, Francis Xavier G
Rs. 135/-   Rs. 150
ಕನ್ನಡ ಹಿಂದಿ ಪರ್ಯಾಯವಾಚಿ ಕೋಶ
ಪಾಂಡುಕುಮಾರ್ ಬಿ, Pandukumar B
Rs. 180/-   Rs. 200
ಅಮೆರಿಕಾ ಅಮೆರಿಕಾ-ಸಿನಿಮಾ ಚಿತ್ರಕಥೆ
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 198/-   Rs. 220

Latest Books
ಚೌರ ಸುಖ : ಕ್ಷೌರಕ್ಕೆ ಸಂಬಂಧಿಸಿದ ಹಿರಿಯ ಲೇಖಕರ ಆಯ್ದ ಲೇಖನಗಳು
ಗುಂಡೂರಾವ್ ವೈ ಎನ್, Gundurao Y N
Rs. 176/-   Rs. 195
ಮೃತ್ಯುಂಜಯ : ಕಾದಂಬರಿ (ನಿರಂಜನ)
ನಿರಂಜನ, Niranjana
Rs. 465/-   Rs. 500
ಮಲಯಾಳಂನ ಶ್ರೇಷ್ಠ ಕಥೆಗಳು
ವಿವಿಧ ಲೇಖಕರು, Various Authors
Rs. 77/-   Rs. 85
ಅಪರಾಧಿಯ ಅಂತರಂಗ
ಮಹಾಬಲೇಶ್ವರ ರಾವ್, Mahabaleshwara Rao
Rs. 54/-   Rs. 60


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.