Items
0
Total
  0.00 
Welcome Guest.

 
Rs. 75
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9788173023026
ಕೋಡ್ : 002069

ವೇದಗಳು ಐಹಿಕ ಭೋಗಭಾಗ್ಯಗಳನ್ನು ಒದಗಿಸುವ ಯಜ್ಞಯಾಗಾದಿಗಲ ಕರ್ಮಮಾರ್ಗವನ್ನು ಬೋಧಿಸಿದರೆ, ಉಪನಿಷತ್ತುಗಳು ಆತ್ಯಂತಿಕ ಸತ್ಯವನ್ನು ಅಂದರೆ, ಯಾವುದರಿಂದ ಮಾನವನು ಐಹಿಕ ಬಂಧನದಿಂದ ಬಿಡುಗಡೆ ಪಡೆಯಬಹುದೋ ಅಂತಹ ದಿವ್ಯಜ್ಞಾನವನ್ನು ನೀಡುತ್ತವೆ. ಉಪನಿಷತ್ತುಗಳ ಪ್ರಮುಖ ವ್ಯಾಖ್ಯಾನಕಾರರಾದ ಶಂಕರಾಚಾರ್ಯರ ಪ್ರಕಾರ ಯಾರು ವೈದಿಕ ಕರ್ಮಮಾರ್ಗದಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿರುವರೋ, ಯಾರು ಐಹಿಕ ಅಥವಾ ಸ್ವರ್ಗಲೋಕದ ಸುಖಸಂಪತ್ತುಗಳ ಆಶೆಯನ್ನು ದಾಟಿರುವರೋ ಅಂತಹ ಉನ್ನತ ಹಂತದ ಮಾನವರಿಗೆ ಮಾತ್ರ ಉಪನಿಷತ್ತುಗಳು ಹಿಡಿಸುತ್ತವೆ. ಶ್ರೀ ಆರ್.ಡಿ.ಹೆಗಡೆಯವರು ಈ ಪುಸ್ತಕದಲ್ಲಿ ವೇದಾಂತದ ಪಾರಿಭಾಷಿಕ ಪದಜಾಲವನ್ನು ಬಳಸದೆ ತಮ್ಮದೇ ಆದ ಓದಿನಿಂದ ತಮ್ಮದೇ ಆದ ಭಾಷೆಯನ್ನು ಬಳಸಿರುವುದು ಈ ಕೃತಿಯ ಒಂದು ವೈಶಿಷ್ಟ್ಯವಾಗಿದೆ. ಅಲ್ಲದೆ, ತಾವು ಆರಿಸಿಕೊಂಡ ಉಪನಿಷತ್ತುಗಳಲ್ಲಿ ಎಲ್ಲೆಲ್ಲಿ ಜೀವಪರವಾದ ಹಾಗೂ ಜೀವವಿರೋಧಿಯಾದ ನಿಲುವುಗಳು ಒಡಮೂಡಿವೆ ಮತ್ತು ಅವುಗಳಿಂದ ವ್ಯಕ್ತಿಯ ಹಾಗೂ ಸಮಾಜದ ಜೀವನದ ಮೇಲೆ ಆಗುವ ಪರಿಣಾಮಗಳು ಯಾವ ಬಗೆಯವು ಎಂಬ ವಿಶ್ಲೇಷಣೆಯೂ ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.

ಲೇಖಕರ ಇತರ ಕೃತಿಗಳು
Rs. 95    Rs. 86
Best Sellers
ಮನಮಂಥನ ಶುಭಚಿಂತನ
ಪುತ್ತೂರಾಯ ಕೆ ಪಿ, Putturaya K P
Rs. 270/-   Rs. 300
ಗಾಂಧಿ ಬಂದ
ನಾಗವೇಣಿ ಎಚ್, Nagaveni H
Rs. 234/-   Rs. 260
ಅಮ್ಮನ ನೆನಪು ಭಾಗ--1
ಚಂದ್ರಕಾಂತ ವಡ್ಡು, Chandrakanta Vaddu
Rs. 135/-   Rs. 150
ಜಾನಪದ ಯಾತ್ರೆ (ವೈವಿಧ್ಯಮಯ ಜೀವನ ಅನುಭವ)(ಆತ್ಮಕಥೆ)
ನಾಗೇಗೌಡ ಎಚ್ ಎಲ್, Nagegowda H L
Rs. 675/-   Rs. 750

Latest Books
ಡಾ. ಬಿ ಆರ್ ಅಂಬೇಡ್ಕರ್ (ವಿಶ್ವಮಾನ್ಯರು)
ಅನುಪಮಾ ಎಚ್ ಎಸ್, Anupama H S
Rs. 27/-   Rs. 30
ನಮ್ಮ ನಡುವಿನ ತೇಜಸ್ವಿ
ಪ್ರಸಾದ್ ರಕ್ಷಿದಿ, Prasad Rakshidi
Rs. 54/-   Rs. 60
ಕಾಗದದ ಹೂ, ಗರುಡಮಚ್ಚೆ, ಏಣಾಕ್ಷಿ (ಮೂರು ಕಾದಂಬರಿಗಳು)
ಕೃಷ್ಣರಾಯ ಅ ನ (ಅ ನ ಕೃ), Krishnaraya A N
Rs. 315/-   Rs. 350
ಭಾವತೀರಯಾನ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.