Items
0
Total
  0.00 
Welcome Guest.

 
Rs. 220
10%
Rs. 198/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಶ್ರೀ ರಾಮಕೃಷ್ಣ ಆಶ್ರಮ, Sri Ramakrishna Ashrama
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2015
ರಕ್ಷಾ ಪುಟ : ಉತ್ತಮ
ಪುಟಗಳು : 708
ಪುಸ್ತಕದ ಗಾತ್ರ : 1/8 Demy Size
ಕೋಡ್ : 188822

ಮಾನವಜೀವನವನ್ನು ನಿಕೃಷ್ಟವಾಗಿ ಭಾವಿಸುವುದಿಲ್ಲ ಉಪನಿಷತ್ತು. ಎಲ್ಲಿಯೂ ಅವನನ್ನು ದೂರುವುದಿಲ್ಲ. ಅಮೃತಪುತ್ರರು ಎಂದು ನಮ್ಮನ್ನು ಕರೆಯುವುದು. ಮಾನವನನ್ನು ಪಾಪಿ ಎಂದು ಕರೆಯುವುದು ಈಶ್ವರನಿಂದೆ. ನಾವು ಬ್ರಹ್ಮನಿಂದ ಬಂದವರು. ಅವನೆಡೆಗೆ ಹೋರಟಿರುವೆವು. ಸದ್ಯಕ್ಕೆ ನಾವು ಇರುವೂದೂ ಅವನಲ್ಲೆ. ಆದರೆ ತಾತ್ಕಾಲಿಕವಾಗಿ ಅದನ್ನು ಮರೆತಿರುವೆವು. ನಮ್ಮ ನೈಜವಾದ ಸ್ಥಿತಿಯನ್ನು ನಾವು ಸಾಧನೆಯಿಂದ ಜ್ಞಾಪಿಸಿಕೊಳ್ಳಬೇಕಾಗಿದೆ. ನಾವುಗಳೆಲ್ಲ ಆಶಿಷ್ಠ, ದೃಢಿಷ್ಠ. ಬಲಿಷ್ಠರಗಬೇಕೆಂದು ಉಪನಿಷತ್ತು ಹೇಳುವುದು. ಅಂತೂ ಹೇಗೋ ಕಾಲಯಾಪನೆ ಮಾಡುವುದಲ್ಲ. ಧೀರರಾಗಿ ಬಾಲಬೇಕು. ಜೀವನವನ್ನು ಒಂದು ವರದಂತೆ ಸ್ವೀಕರಿಸಬೇಕು. ಬಾಳುವುದೊಂದು ಶಾಪವೆಂದು ಗೋಳಿಟ್ಟು ಒರಲುವ ಅಳುಮೋರೆಯ ಧರ್ಮವನ್ನು ಉಪನಿಷತ್ತು ಸಾರುವುದಿಲ್ಲ.

ಲೇಖಕರ ಇತರ ಕೃತಿಗಳು
10%
ನಗೆಗಾರ ಶ್ರೀರಾಮಕೃಷ್ಣ
ಸ್ವಾಮಿ ಸೋಮನಾಥಾನಂದ, Swami Somanathananda
Rs. 35    Rs. 32
5%
ಸ್ವಾಮಿ ವಿವೇಕಾನಂದ (ಸ್ವಾಮಿ ....
ಸ್ವಾಮಿ ಸೋಮನಾಥಾನಂದ, Swami Somanathananda
Rs. 70    Rs. 67
10%
ಸ್ವಾಮಿ ವಿವೇಕಾನಂದರ ಜೀವನ ....
ಸ್ವಾಮಿ ಸೋಮನಾಥಾನಂದ, Swami Somanathananda
Rs. 140    Rs. 126
Best Sellers
Essential English Grammar (Paperback)
Raymond Murphy
Rs. 190/-
ದೋಣಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಗಾಂಧಿ ಮಹಾತ್ಮರಾದುದು ಭಾಗ - 1 (ದಕ್ಷಿಣ ಆಫ್ರಿಕಾ ದಿನಗಳು)
ರಾಮಚಂದ್ರ ಗುಹ, Ramachandra Guha
Rs. 261/-   Rs. 290
ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ ?
ಗೋಪಾಲ್ ಟಿ ಎಸ್, Gopal T S
Rs. 23/-   Rs. 25

Latest Books
ಮಿಹಿರಾಕುಲ
ಗಣೇಶಯ್ಯ ಕೆ ಎನ್, Ganeshaiah K n
Rs. 86/-   Rs. 95
ಡಾ. ಎಚ್ ನರಸಿಂಹಯ್ಯ (ವಿಶ್ವಮಾನ್ಯರು)
ಗೋಪಿನಾಥ್ ಎಂ ಕೆ, Gopinath M K
Rs. 27/-   Rs. 30
ನಾಗಾರ್ಜುನನ ನುಡಿ ಕತೆಗಳು
ನಟರಾಜ ಬೂದಾಳು, Nataraja Budalu
Rs. 108/-   Rs. 120
ದಲಿತ ಸಮಾಜ : ಇಂದಿನ ಸವಾಲುಗಳು
ಜಿಯಾಲಾಲ ಆರ್ಯ, Jiyalala Arya
Rs. 72/-   Rs. 80


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.