Items
0
Total
  0.00 
Welcome Guest.

 
ಉದ್ಯೋಗಸ್ಥ ಮಹಿಳೆ ಮತ್ತು ವ್ಯಕ್ತಿತ್ವ ವಿಕಸನ
ಲೇಖಕರು: ಗಾಯತ್ರಿ ಮೂರ್ತಿ, Gayathri Murthy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788184673937
ಕೋಡ್ : 002182

‘ಉದ್ಯೋಗಸ್ಥ ಮಹಿಳೆ ಮತ್ತು ವ್ಯಕ್ತಿತ್ವ ವಿಕಸನ’ ಪುಸ್ತಕವು ಸ್ವತಃ ಉದ್ಯೋಗಸ್ಥೆಯಾದ ಗಾಯತ್ರಿ ಮೂರ್ತಿಯವರ ಅನುಭವದ ಮೂಸೆಯಲ್ಲಿ ಕಡೆದುಬಂದಿರುವ, ಉದ್ಯೋಗಸ್ಥ ಮಹಿಳೆಯರು ಓದಲೇಬೇಕಾದ ಅತ್ಯುಪಯುಕ್ತ ಪುಸ್ತಕವಾಗಿದೆ. ಸಂಸಾರ ಮತ್ತು ಉದ್ಯೋಗಗಳೆಂಬ ಎರಡು ದೋಣಿಗಳಲ್ಲಿ ಪಯಣಿಗಳಾದ ಉದ್ಯೋಗಸ್ಥ ಮಹಿಳೆಯ ಸಮಸ್ಯೆಗಳು, ಅವುಗಳನ್ನು ಯಶಸ್ವಿಯಾಗಿ ಇದುರಿಸಲು ಬೇಕಾದ ವ್ಯಕ್ತಿತ್ವ, ಉದ್ಯೋಗಸ್ಥ ಮಹಿಳೆಯ ಹಣಕಾಸು ನಿರ್ವಹಣೆ, ಇವೆಲ್ಲದರಿಂದ ಅವಳಲ್ಲುಂಟಾಗುವ ವ್ಯಕ್ತಿತ್ವ ವಿಕಸನ, ಸರಳ ಸುಂದರ ಸಂಸಾರ ಜೀವನ ಹಾಗೂ ಯಶಸ್ವಿ ಉದ್ಯೋಗ ನಿರ್ವಹಣೆ, ಉದ್ಯೋಗಸ್ಥ ಮಹಿಳೆ ಹದಿಹರೆಯದಲ್ಲೇ ತರಬೇತಿ ಪಡೆಯಬಹುದೇ, ಉದ್ಯೋಗಸ್ಥ ಮಹಿಳೆಯಲ್ಲಿರಲೇಬೇಕಾದ ಗುಣಗಳು, ಮುಂತಾದ ಅನೇಕ ವಿಷಯಗಳನ್ನು ಉದಾಹರಣೆಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ.

ಲೇಖಕರ ಇತರ ಕೃತಿಗಳು
10%
ಎಲ್ಲಿ ಎಂದು ಹೇಳಿ ....
ಗಾಯತ್ರಿ ಮೂರ್ತಿ, Gayathri Murthy
Rs. 200    Rs. 180
Rs. 30    Rs. 27
Best Sellers
ಮಕ್ಕಳಿಗಾಗಿ ಉಪನಿಷತ್ತಿನ ಕಥೆಗಳು
ರಮೇಶ್ ಬೆ ಗೋ, Ramesh B G
Rs. 36/-   Rs. 40
ಯಾರ ಜಪ್ತಿಗೂ ಸಿಗದ ನವಿಲುಗಳು : ದೇವನೂರ ಮಹಾದೇವ
ಚಂದ್ರಿಕಾ ಪಿ, Chandrika P
Rs. 315/-   Rs. 350
ರಾಘವೇಂದ್ರ ಪಾಟೀಲ (ಜೀವನ ಮತ್ತು ಸಾಧನೆ)
ಚಿಂತಾಮಣಿ ಕೊಡ್ಲೆಕೆರೆ, Chintamani Kodlekere
Rs. 54/-   Rs. 60
ನಾನಿದ್ದೂ ನನ್ನದೇನಿಲ್ಲ
ಶ್ರೀಪಾದ ಪೂಜಾರ್, Shripad Pujar
Rs. 135/-   Rs. 150

Latest Books
ನೈಲ್ ದಾರಿಗುಂಟ.. (ಈಜಿಪ್ಟ ಪ್ರವಾಸ ಕಥನ)
ಅನುಪಮಾ ಎಚ್ ಎಸ್, Anupama H S
Rs. 108/-   Rs. 120
ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ನಮತೀಯರು
ರಾಮಚಂದ್ರ ಗುಹ, Ramachandra Guha
Rs. 243/-   Rs. 270
ಕಲಿಕೆ ಒಂದು ಕಲೆ
ಭಾರ್ಗವ ಎಚ್ ಕೆ, Bhargava H K
Rs. 72/-   Rs. 80
ಉಘೇ ವೀರಭೂಮಿಗೆ
ಸಂತೋಷ್ ತಮ್ಮಯ್ಯ, Santhosh Tammaiah
Rs. 135/-   Rs. 150


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.