Items
0
Total
  0.00 
Welcome Guest.

 
Rs. 75
10%
Rs. 68/-
 
Dispatched within 7 Business Days
FREE Home Delivery
(For purchase of Rs 250/- and above)

    
ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1988
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಪುಸ್ತಕದ ಮೂಲ : ಮರಾಠಿ
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173021312
ಕೋಡ್ : 001868

‘ಉಚಲ್ಯಾ’ ಶ್ರೀ ಲಕ್ಷ್ಮಣ ಗಾಯಕವಾಡರು ಮರಾಠಿಯಲ್ಲಿ ಬರೆದ ಆತ್ಮಕಥೆಯ ಕನ್ನಡ ಅನುವಾದ. ಇದು ೧೯೮೮ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ. ಇಲ್ಲಿನ ಭಾಷೆಗೆ ಶೃಂಗಾರದ ಸೋಗಿಲ್ಲ. ಆದರೆ ನೇರ ಎದೆಗೆ ತಾಗುವ ನಿಷ್ಠುರ ಗುಣವಿದೆ. ನೂರಾರು ವರ್ಷಗಳಿಂದ ತುಳಿತಕ್ಕೊಳಗಾದ ಜನರ ನೋವಿನ, ಸಿಟ್ಟಿನ, ತಳಮಳದ, ಅಸಹಾಯಕತೆಯ ನಿಟ್ಟುಸಿರಿದೆ. ಬ್ರಿಟಿಷರಿಂದ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿ ಅಂಟಿಸಿಕೊಂಡ ಬುಡಕಟ್ಟಿನಲ್ಲಿ ಹುಟ್ಟಿದ ಶ್ರೀ ಲಕ್ಷ್ಮಣ ಗಾಯಕವಾಡರು ಹೊರ ಜಗತ್ತಿಗೆ ಅಪರಿಚಿತವಾಗಿರುವ ಹಲವಾರು ಒಳನೋಟಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ತಮ್ಮ ಜನರ ಬದುಕಿನ ಬಗ್ಗೆ ಇತರರೂ ಕಣ್ಣು ತೆರೆಯುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

Best Sellers
The Oath of the Vayuputras
ಅಮೀಶ್, Amish
Rs. 356/-   Rs. 395
ನಾನು ಮಕ್ಕಳು ಮತ್ತು ಶಿಕ್ಷಣ
ಗಿರಿಮನೆ ಶ್ಯಾಮರಾವ್, Girimane Shyamarao
Rs. 108/-   Rs. 120
ಟು ಲೆಟ್
ಇಂದಿರಾ ಎಂ ಕೆ, Indira M K
Rs. 117/-   Rs. 130
ರಕ್ತ ಸಿಂಧೂರ (ಕಾದಂಬರಿ)
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 99/-   Rs. 110

Latest Books
ಮಹಾರಾಷ್ಟ್ರೀ ಸಂಸ್ಕೃತಿ
ವಿಠಲರಾವ್ ಟಿ ಗಾಯಕ್ವಾಡ್, Vital T Gayakwad
Rs. 180/-   Rs. 200
ಮತ್ಸ್ಯನಗರಿಯಲ್ಲಿ ಪಾಂಡವರು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ಪಾರಿಜಾತದ ಬಿಕ್ಕಳಿಕೆ : ಪ್ರಬಂಧಗಳು
ಉಷಾ ಕಟ್ಟೆಮನೆ, Usha Kattemane
Rs. 99/-   Rs. 110
ಜೀವನ ಸಾಂತ್ವನ : ಭಾಗ ೧
ವಿಜಯಲಕ್ಷ್ಮಿ ಬಾಳೇಕುಂದ್ರಿ, Vijayalakshmi Balekundri
Rs. 203/-   Rs. 225


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.