Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ತ್ರಿಲೋಕ ಸಂಚಾರಿ ನೀರೆ : ವೈಜ್ಞಾನಿಕ ಕಾದಂಬರಿ
ಲೇಖಕರು: ಸವಿತಾ ಶ್ರೀನಿವಾಸ, Savitha Srinivasa

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Demy Size
ISBN : 9789389308341
ಕೋಡ್ : 003511

ತ್ರಿಲೋಕ ಸಂಚಾರಿ ನೀರೆ

ಅದೊಂದು ನಗರ. ನಮ್ಮ ನಿಮ್ಮಂಥಹವರೇ ವಾಸಿಸುವ ಸಂಚಾರ ಮಾಡುವಂಥಹ ನಗರ. ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದೊಂದಿಗೆ ರೋಬೋಟೀಕರಣವೂ ಸೇರಿ ಬಹುತೇಕ ಕಾರ್ಯಗಳು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿರುವಾಗ ನಗರ ವ್ಯವಸ್ಥೆಯೂ ಇದಕ್ಕೆ ಹೊರತಾಗಿರುವುದಿಲ್ಲ.
ಮೂರು ಬಗೆಯ ಸಂಚಾರ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮವಾಗಿ ಸಾಗುವಾಗಲೇ ಅವಘಡಗಳು ಎದುರಾಗುತ್ತವೆ. ಒಂದನ್ನು ತಹಬಂದಿಗೆ ತರುವಷ್ಟರಲ್ಲಿ ಮತ್ತೊಂದು ಮಗದೊಂದು ಏಳುತ್ತವೆ. ಈ ಮಧ್ಯೆ ಟ್ರಾಫಿಕ್‌ವಾರ್ಡನ್‌ ಆದ ಹನ್ಸಾಳ ಜಾಡಿನಲ್ಲಿ ಸಾಗುವ ಕಥಾಹಂದರದಲ್ಲಿ ಟ್ರಾಫಿಕ್‌ ಇಂಜಿನೀಯರ್‌ ಅವಿರತ್‌ನ ಆಗಮನವೂ ಆಗುತ್ತದೆ. ಈರ್ವರ ಸಂವಾದ ಹಾಗೂ ಒಡನಾಟದ ಲಹರಿಯ ಮಧ್ಯೆ ರೋಬಾಟ್‌ಗಳೊಂದಿಗೆ ಅರೆಮಾನವ ಪಡೆಯ ಹೋರಾಟ ಸಾಗುತ್ತದೆ. ಇದರಲ್ಲಿ ಅಂತಿಮ ಗೆಲುವು ಯಾರಿಗೆ ಎಂಬುದನ್ನು ಈ ವೈಜ್ಞಾನಿಕ ಕಾದಂಬರಿ ಓದಿಯೇ ತಿಳಿಯಬೇಕು.
ಆಧುನೀಕರಣ ತಂದೊಡ್ಡುವ ಸವಾಲಿಗೆ ನಗರ ಸಜ್ಜಾಗುವ ಪರಿ ಮುಂದೊಂದು ದಿನ ಈ ಕಲ್ಪನೆ ವಾಸ್ತವವಾಗುವ ಸಂಭವನೀಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ಹಲವಾರು ಕೃತಿಗಳ ಮೂಲಕ ಕನ್ನಡ ಓದುಗರಿಗೆ ಪರಿಚಿತರಾಗಿರುವ ಲೇಖಕಿ ಹಾಗೂ ಪೊಲೀಸ್‌ ಅಧಿಕಾರಿ ಸವಿತಾ ಶ್ರೀನಿವಾಸ ಅವರಿಂದ ವಿಚಾರಮಂಥನಕ್ಕೆ ಹಚ್ಚುವ ವಿಶಿಷ್ಟ ವೈಜ್ಞಾನಿಕ ಕಾದಂಬರಿ.

Best Sellers
ಮಲಯಾಳದ ಪ್ರಸಿದ್ಧ ಪೆಣ್ ಕಥೆಗಳು
ಪಾರ್ವತಿ ಜಿ, Parvathi G
Rs. 180/-   Rs. 200
ನಾಕುತಂತಿ (ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ)
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 100/-
ಸತ್ಯದ ಹುಡುಕಾಟ (ಶ್ರೀ ಸದಾಶಿವಯೋಗಿಗಳ ಜೀವನ ಚರಿತ್ರೆ)
ವಿರೂಪಾಕ್ಷಪ್ಪ ಎಂ ಕೆ, Virupakshappa M k
Rs. 225/-   Rs. 250
ಬೇಂದ್ರೆಯವರ ಸಾಹಿತ್ಯದಲ್ಲಿ ಶರಣ ಚಿಂತನೆ
ಕೃಷ್ಣಪ್ಪ ಜಿ, Krishnappa G
Rs. 27/-   Rs. 30

Latest Books
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ : ಪ್ರವಾಸಿಗರ ಕೈಪಿಡಿ

Rs. 70/-
ಪೂರ್ವಿ : ಮಕ್ಕಳಿಗಾಗಿ ಕಾದಂಬರಿ
ಗಣೇಶ ಪಿ ನಾಡೋರ, Ganesha P Nadora
Rs. 63/-   Rs. 70
ಚಿವ್ ಚಿವ್ ಗುಬ್ಬಿ : ಶಿಶು ಗೀತೆಗಳು
ಮಂಜುನಾಥ ಎಸ್, Manjunath S
Rs. 54/-   Rs. 60
ತೂಕ ಇಳಿಸಲು 201 ಸಲಹೆಗಳು
ಡಾ. ಬಿಮಲ್ ಛಾಜರ್, Dr. Bimal Chhajer
Rs. 126/-   Rs. 140


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.