Items
0
Total
  0.00 
Welcome Guest.

 
Rs. 35
10%
Rs. 32/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788184671964
ಕೋಡ್ : 001627

ಮನುಷ್ಯನ ಹಲವು ತೊಂದರೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನಿಸುತ್ತದೆ. ಅದು ನಿಜವೂ ಇರಬಹುದು. ಉದಾಹರಣೆಗೆ, ಬಡತನ, ಕುಡಿತದ ಚಟ, ಹಲವಾರು ಸಾಮಾಜಿಕ ಪಿಡುಗುಗಳು. ಅವುಗಳ ಜೊತೆಗೆ ಮನುಷ್ಯರ ವರ್ತನೆಗಳೂ ಸೇರುತ್ತವೆ. ನಮಗೆ ತಿಳಿಯದ ಹಲವಾರು ಗುರುತರವಾದ ಕಾರಣಗಳಿರುತ್ತವೆ. ಎಷ್ಟೋ ಸಲ ಕಾರಣ ತಿಳಿದಿರುತ್ತದೆ. ಸುಲಭ ಚಿಕಿತ್ಸೆ ಸಾಧ್ಯವಾಗದೆ ಹೋಗುತ್ತದೆ. ಇಂಥ ಸಮಸ್ಯೆಗಳಲ್ಲಿ ಉಗ್ಗು ಸಹ ಒಂದು. ಇದರ ನಿವಾರಣೆಗೆ ಚಿಕಿತ್ಸಕನ ಛಲ ಮಾತ್ರ ಸಾಲದಾಗುತ್ತದೆ. ಅದರ ಪ್ರಕೃತಿಯೇ ಹಾಗೆ! ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಕಿವಿ ಮೊರೆತ, ತಲೆ ....
ಪುರುಷೋತ್ತಮ ಜಿ, Purushottam G
Rs. 30    Rs. 27
10%
ಶಾಲೆಯಲ್ಲಿ ಹಿಂದುಳಿಯುವಿಕೆ
ಪುರುಷೋತ್ತಮ ಜಿ, Purushottam G
Rs. 40    Rs. 36
10%
ಕಲಿಕೆಯ ತೊಂದರೆಗಳು
ಪುರುಷೋತ್ತಮ ಜಿ, Purushottam G
Rs. 70    Rs. 63
10%
ಆಲಿಕೆ ಸಮಸ್ಯೆ - ....
ಪುರುಷೋತ್ತಮ ಜಿ, Purushottam G
Rs. 30    Rs. 27
Best Sellers
ಶರತ್ ಚಂದ್ರರ : ಭಾರತಿ ಭೈರವಿ
ಶರತ್ ಚಂದ್ರ ಚಟೋಪಾಧ್ಯಾಯ, Sharath Chandra Chattopadhy
Rs. 248/-   Rs. 275
ಮುಂಗಾರಿನ ಕರೆ : (ಮಲೆನಾಡಿನ ರೋಚಕ ಕತೆಗಳು - ೭)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ಚಲನಶೀಲ ಬದುಕು-ಕಲಿಕೆ
ಕೃಷ್ಣಮೂರ್ತಿ ಜೆ, Krishnamurthy J
Rs. 135/-   Rs. 150
ಭಾಷಾಲೋಕ(ಪುಸ್ತಕ ಮತ್ತು ಸಿ. ಡಿ.)
ಪ್ರಕೃತಿ ಎನ್ ಬನವಾಸಿ, Prakruthi N Banwasi
Rs. 540/-   Rs. 600

Latest Books
ಆರೋಗ್ಯ ತರಂಗ
ಕರವೀರಪ್ರಭು ಕ್ಯಾಲಕೊಂಡ , Karaveeraprabhu Kyalakonda
Rs. 117/-   Rs. 130
ಸಾಮಾನ್ಯ ಅಧ್ಯಯನ : ಕೆ ಎಂ ಸುರೇಶ್
ಕೆ ಎಂ ಸುರೇಶ್, K M Suresh
Rs. 380/-   Rs. 400
ಡಾ. ಎಸ್ ರಾಧಾಕೃಷ್ಣನ್ : ವಿಶ್ವಮಾನ್ಯರು
ಪಾರ್ವತಿ ಜಿ ಐತಾಳ್ , Parvathi G Aithal
Rs. 27/-   Rs. 30
ಭಂಗ : ಕಾದಂಬರಿ
ಚಿನುಅ ಅಚಿಬೆ, Chinua Achebe
Rs. 153/-   Rs. 170


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.