Items
0
Total
  0.00 
Welcome Guest.

 
ಟೀಪು ಸುಲ್ತಾನ (ವಿಶ್ವಮಾನ್ಯರು ಟಿಪ್ಪು ಸುಲ್ತಾನ್ ಜೀವನ ಚರಿತ್ರೆ)
ಲೇಖಕರು: ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674866
ಕೋಡ್ : 002369

ಮೈಸೂರಿನ ಇತಿಹಾಸದಲ್ಲಿ ದಕ್ಷ ಆಡಳಿತಗಾರನೆಂದು ಉಜ್ವಲವಾಗಿ ಬೆಳಗಿದ ಹೆಸರು ಟೀಪು ಸುಲ್ತಾನ್. ಜಾಮಾ ಮಸೀದಿ, ದರಿಯಾ ದೌಲತ್ ಅಷ್ಟೇ ಅಲ್ಲ - ಬೆಂಗಳೂರಿನ ಲಾಲ್‌ಬಾಗ್‍ನಲ್ಲಿ ಟೀಪು ನೆಟ್ಟ ಹಳೆಯ ಮೂರು ಮಾವಿನ ಮರಗಳು ಸಹ ಅವನ ನೆನಪನ್ನು ತರುತ್ತವೆ. ಜಗತ್ತಿನಲ್ಲೆಲ್ಲಾ ಸಾಮ್ರಾಜ್ಯ ಕಟ್ಟಿ ಸೂರ್ಯನನ್ನು ಮುಳುಗಲು ಬಿಡದ ಬ್ರಿಟಿಷರನ್ನು ದಕ್ಷಿಣ ಭಾರತಕ್ಕೆ ಕಾಲಿಡಲು ಬಿಡದ ಛಲದಂಕ ಮಲ್ಲ ಈತ. ಅಪ್ರತಿಮ ದೇಶಭಕ್ತ. ಈತನ ಆಡಳಿತದಲ್ಲಿ ಹಿಂದೂ-ಮುಸ್ಲಿಮರು ಸೋದರಭಾವದಿಂದಿದ್ದರು. ಪರಮತ ಸಹಿಷ್ಣು. ಅನೇಕ ಹಿಂದು ದೇವಾಲಯಗಳಿಗೆ ಉದಾರ ದತ್ತಿದಾನಗಳನ್ನು ನೀಡಿದ್ದ. ಆಡಳಿತದಲ್ಲಿ ನಿಷ್ಠುರನಾಗಿದ್ದ ಟೀಪೂ ತಪ್ಪು ಯಾರೇ ಮಾಡಿದ್ದರೂ ಶಿಕ್ಷಿಸುತ್ತಿದ್ದ. ‘ನರಿಯಂತೆ ನೂರು ವರ್ಷ ಬದುಕುವುದಕ್ಕಿಂತ ಹುಲಿಯಂತೆ ಒಂದು ದಿನ ಬದುಕುವುದು ಮೇಲು‘ ಎಂದು ಸಾರಿ ಬ್ರಿಟಿಷರ ಮೋಸದ ಯುದ್ಧದಲ್ಲಿ ವೀರ ಸೈನಿಕನಾಗಿ ಹೋರಾಡಿ ಮಡಿದ. ಕತ್ತಿವರಸೆಯಲ್ಲಿ ಅಜೇಯನಾಗಿದ್ದ ಟೀಪು ಬಂದೂಕಿಗೆ ಸುಲಭವಾಗಿ ಬಲಿಯಾದ. ಮೈಸೂರು ಹುಲಿ ಟೀಪು ಸುಲ್ತಾನ್ ಬಗ್ಗೆ ಈ ಪುಸ್ತಕದಲ್ಲಿ ಎಂ. ಅಬ್ದುಲ್ ರೆಹಮಾನ್ ಪಾಷರವರು ಸೊಗಸಾಗಿ ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜವಾಹರಲಾಲ್ ನೆಹರೂ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 30    Rs. 27
10%
ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ....
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 60    Rs. 54
Rs. 50    Rs. 45
10%
ಅಭಿವೃದ್ಧಿ ಸಂವಹನ ಕೌಶಲ್ಯಗಳು
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 165    Rs. 149
Best Sellers
ದಿ ಡೈರಿ ಆಫ್ ಎ ಯಂಗ್ ಗರ್ಲ್
ಆ್ಯನ್ ಫ್ರಾಂಕ್, Anne Frank
Rs. 288/-   Rs. 320
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು
ರಮೇಶ್ ಬೆ ಗೋ, Ramesh B G
Rs. 54/-   Rs. 60
ಸ್ವಾತಂತ್ರ್ಯ ಪೂರ್ವ ಕರ್ನಾಟಕ ಇತಿಹಾಸ
ಮಹಾದೇವ ಪ್ರಕಾಶ್, Mahadeva Prakash
Rs. 552/-   Rs. 600
The Ministry of Utmost Happiness
ಅರುಂಧತಿ ರಾಯ್, Arundhati Roy
Rs. 539/-   Rs. 599

Latest Books
ಕಾಲು ದಾರಿಯ ಕಥನಗಳು : ಜಾನಪದ ಜೀವನ ಕಥನ
ಕೃಷ್ಣಮೂರ್ತಿ ಹನೂರು , Krishnamurthy Hanuru
Rs. 234/-   Rs. 260
ಇದು ಕಥಾಕಾಲ : ಕತೆಗಳು (ಭಾಗ 1)
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 90/-   Rs. 100
ಎಂದೆಂದೂ ಬಾಡದ ಮಲ್ಲಿಗೆ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 144/-   Rs. 160
ಮಹಾಭಾರತದ ಕಥೆಗಳು - ರಾಜಗೋಪಾಲಾಚಾರಿ
ರಾಜಗೋಪಾಲಾಚಾರಿ ಸಿ , Rajagopalachari C, Rajaji
Rs. 270/-   Rs. 300


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.