uploads/bookpathimages/1597.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬೀchi ಪ್ರಕಾಶನ, Beechi Prakashana
ಈಗಿನ ಮುದ್ರಣದ ಸಂಖ್ಯೆ : Reprint
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9788189818937
ಕೋಡ್ : 182527

ತಿಂಮ ರಸಾಯನ ಒಂದು ಶಬ್ದಕ್ರೀಡೆ. ಶಬ್ದಕ್ಕೆ ಒಂದೇ ಅರ್ಥವಿರಬೇಕೆಂಬ ನಿಯಮವೇನೂ ಇಲ್ಲವಷ್ಟೆ. ನಿಘಂಟುಗಳೇ ಒಂದು ಶಬ್ದದ ನಾನಾ ಅರ್ಥದ ಕವಲುಗಳನ್ನು ಗುರುತಿಸುತ್ತವೆ. ಆದರೆ ವಿನೋದಶೀಲರಾದವರು ಆ ನಿಘಂಟುಗಳಿಗೂ ಸಿಲುಕದ ಬೇರೆಯೇ ಅರ್ಥದ ಚಕ್ಕೆಯನು ಕೆತ್ತುವುದರಲ್ಲಿ ಸಿದ್ಧಹಸ್ತರು. ಕನ್ನಡದಲ್ಲಿ ಕೈಲಾಸಂ, ರಾಶಿ, ರಾಜರತ್ನಂ, ಲಾಂಗೂಲಾಚಾರ್ಯ, ನಾ.ಕಸ್ತೂರಿ, ವೇಣುಗೋಪಾಲ ಸೊರಬ ಮೊದಲಾದವರು ಈ ಕ್ರೀಡೆಯಲ್ಲಿ ಕುಶಲರಾದರೆ,

ಬೀchiಯವರು ‘ಉಗ್ರಗಣ್ಯರು’ ಎಂದು ಹೇಳಬಹುದು. ಉದಾಹರಣೆಗೆ ಮಹತ್ವಾಕಾಂಕ್ಷೆ ಎಂದರೆ ಆತ್ಮಕ್ಕೆ ಬರುವ ಉದರ ರೋಗ - ಎಷ್ಟು ಅರ್ಥಗರ್ಭಿತವಾಗಿದೆ ನೋಡಿ. ಪತ್ರ ವ್ಯವಹಾರ ಎಂದರೆ ಜಾಣತನದಿಂದ ಸಮಯವನ್ನು ಹಾಳು ಮಾಡುವ ಒಂದೇ ಯೋಗ್ಯ ಉಪಾಯವಾಗುತ್ತದೆ. ಜಾತಿ ಎಂದರೆ ದೇವರು ಕೊಡುವ ಬುದ್ಧಿಗೆ ದೆವ್ವ ಕೊಡುವ ಅಫೀಮಂತೆ! ಸೋಮವಾರದ ದಿನ ರಜೆ ಕೇಳುವವನು “ಸೋಮಾರಿ”ಯಂತೆ! ಈ ಬಗೆಯ ದುರ್ವ್ಯಾಖ್ಯೆಗಳನ್ನು ಅರ್ಥಪೂರ್ಣವಾಗಿ ರಚಿಸಿದ ಆಂಬ್ರೋಸ್ ಬಿಯರ್ಸ್ನ್ The Devil’s Dictionary ಜಾಡಿನಲ್ಲಿ ಸಾಗುವ ತಿಂಮ ರಸಾಯನ ಮಿದುಳಿನ ಉನ್ನತ ಕ್ರೀಡೆಗೆ ಒಂದು ಶ್ರೇಷ್ಠ ಮಾದರಿಯಾಗಿದೆ.

ಲೇಖಕರ ಇತರ ಕೃತಿಗಳು
10%
ಖಾದಿ ಸೀರೆ : ....
ಬೀChi, Beechi
Rs. 170    Rs. 153
10%
ಕಾಮಲೋಕ
ಬೀChi, Beechi
Rs. 55    Rs. 50
10%
ತಿಂಮ ಸತ್ತಾಗ
ಬೀChi, Beechi
Rs. 55    Rs. 50
10%
ಮಾತ್ರೆಗಳು
ಬೀChi, Beechi
Rs. 40    Rs. 36
Best Sellers
ನೀಲಿಬಾನಿನಲ್ಲಿ ಕೆಂಪು ಸೂರ್ಯ : ಜೆಎನ್ಯೂ (JNU) ಆಜಾದಿ ಭಾಷಣಗಳು
ಚೇತನಾ ತೀರ್ಥಹಳ್ಳಿ, Chetana Teerthahalli
Rs. 90/-   Rs. 100
ಆಸ್ಕ್ ಮಿಸ್ಟರ್ YNK (ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ (ನಾಟಕ)
ಜೋಗಿ, Jogi
Rs. 72/-   Rs. 80
ಮೊಪಾಸನ ಕಥೆಗಳು--ಭಾಗ-1&2 (ಸಣ್ಣ ಕಥೆಗಳು) (Combo)
ಮೊಪಾಸ ಏ ದ, Guy De Maupassant
Rs. 765/-   Rs. 900
ಟೀಪು ಸುಲ್ತಾನ (NBT)
ಷೇಕ್ ಅಲಿ, Shek Ali
Rs. 27/-   Rs. 30

Latest Books
ಗಾಳಿ ಬೆಳಕು
ನಟರಾಜ್ ಹುಳಿಯಾರ್, Nataraj Huliyar
Rs. 180/-   Rs. 200
ಪ್ರತ್ಯೇಕ ಬುದ್ಧ ಅಲ್ಲಮ ಪ್ರಭು
ನಟರಾಜ ಬೂದಾಳು, Nataraja Budalu
Rs. 117/-   Rs. 130
ಕೇಳುವ ಕೌತುಕ : ಮಾಧ್ಯಮಲೋಕದ ರಸನಿಮಿಷಗಳು
ಬೆಳ್ಳಕ್ಕಿ ಸಿ ಯು, Bellakki C U
Rs. 158/-   Rs. 175
ರಾಘವಾಂಕ ಮಹಾಕವಿಯ ವಚನ ಹರಿಶ್ಚಂದ್ರ
ಕೃಷ್ಣಪ್ಪ ಜಿ, Krishnappa G
Rs. 108/-   Rs. 120


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.