Items
0
Total
  0.00 
Welcome Guest.

 
Rs. 30   
10%
 
 
Rs. 27/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9789386809049
ಕೋಡ್ : 003057

ತಮಿಳು ಕಾವ್ಯದ ಶ್ರೇಷ್ಠ ಕೃತಿಗಳಲ್ಲಿ "ತಿರುಕ್ಕುರಳ್" ಮುಖ್ಯವಾದದ್ದು. ಕವಿ ತಿರುವಳ್ಳುವರ್ ಬರೆದ ಈ ಕಾವ್ಯದಲ್ಲಿ ಮೂರು ಭಾಗಗಳಿವೆ. ಅರಂ (ಧರ್ಮ), ಪೊರುಳ್ (ಅರ್ಥ) ಮತ್ತು ಇನ್ಬಮ್ (ಕಾಮ). ತಿರುಕ್ಕುರಳ್ ತನ್ನ ಮೋಕ್ಷದ ಅನುಪಸ್ಥಿತಿಯಿಂದ ಸಾಂಪ್ರದಾಯಿಕ ವೈದಿಕ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ಇದು ಗಮನೀಯ ಹಾಗೂ ಗಣನೀಯ. "ಕೈಯ ರೊಕ್ಕವ ಕೊಂಡು ಮಿಕ್ಕ ಲೆಕ್ಕವನಳಿಸು. ದೂರದಲಿ ಮೊಳಗುತಿಹುದು ಕೇಳ್ ಮೃತ್ಯು ಪಟಃ" ಎಂದು ಉಮರ ಖಯ್ಯಾಂ (ಅನುವಾದ: ಡಿವಿಜಿ) ಹೇಳಿದಂತೆ, ಸತ್ತ ಮೇಲೆ ಏನಿದೆಯೋ ಯಾರಿಗೆ ಗೊತ್ತು ಹಾಗಾಗಿ ಗೊತ್ತಿಲ್ಲದುದರ ಕುರಿತು ಯಾಕೆ ತಲೆಯನ್ನು ಕೆಡಿಸಿಕೊಳ್ಳುವುದು
ನಾವು ಬದುಕಿರುವವರೆಗೆ ಒಬ್ಬರಿಗೆ ತೊಂದರೆಯನ್ನು ಕೊಡದಂತೆ ಬದುಕೋಣ. ಪ್ರಾಮಾಣಿಕವಾಗಿ ದುಡಿದು ಹಣವನ್ನು ಗಳಿಸೋಣ. ಆ ಹಣದಿಂದ ಎಲ್ಲ
ರೀತಿಯ ಸುಖ ಸಂತೋಷಗಳನ್ನು ಪಡೆಯೋಣ ಎನ್ನುವ ಕುರಳ್ ನಿಲುವು ಶ್ಲಾಘನೀಯ ಹಾಗೂ ಅನುಕರಣೀಯ. ಈ ಹಿನ್ನೆಲೆಯಲ್ಲಿ ಕುರಳ್ ಸಂಪೂರ್ಣ
"ನೆಲದ ಕಾವ್ಯ" ವಾಗಿದೆ.

ಲೇಖಕರ ಇತರ ಕೃತಿಗಳು
Rs. 45    Rs. 41
10%
ವಿಶ್ವವಿಖ್ಯಾತ ಮಾನವನಿರ್ಮಿತ ಅದ್ಘುತಗಳು
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 55    Rs. 50
Rs. 120    Rs. 108
Rs. 130    Rs. 117
Best Sellers
ನವಿಲುಗರಿ (ನನಗೊಂದು, ನಿನಗೊ ಒಂದು)
ಮಣಿಕಾಂತ್ ಎ ಆರ್, Manikanth A R
Rs. 135/-   Rs. 150
ಯಶಸ್ಸಿನ ರಹಸ್ಯ (Secrets of Success)
ಸುರೇಂದ್ರನ್ ಜಿ, Surendran G
Rs. 108/-   Rs. 120
ಸಚಿತ್ರ ಹಿಂದಿ ಕನ್ನಡ ಶಬ್ದಕೋಶ (Hindi kannada Dictionary)
ಪಂಡಿತ ಜೆ ಡಿ ಮೈಸಾಳೆ , Pandit J D Maisale
Rs. 54/-   Rs. 60
ಸ್ಪೋಕನ್ ಇಂಗ್ಲಿಷ್(CD) , Spoken English - with CD
ದಯಾನಂದ ಅಲಮೂರಿ, Dayananda Alamuri
Rs. 176/-   Rs. 195

Latest Books
ಕುಟುಂಬ ವಿವೇಕ
ರಾಬಿನ್ ಶರ್ಮ, Robin Sharma
Rs. 149/-   Rs. 165
ವಿಜಯ್ ಮಲ್ಯ ವೃತ್ತಾಂತ - ಸೊಗಸುಗಾರನ ಏಳುಬೀಳು
ಗಿರಿಪ್ರಕಾಶ್ ಕೆ, Giriprakash K
Rs. 176/-   Rs. 195
ಜನಪದ ನಾಯಕ : ಡಾ. ರಾಜಕುಮಾರ್
ಬರಗೂರು ರಾಮಚಂದ್ರಪ್ಪ, Baragur Ramachandrappa
Rs. 144/-   Rs. 160
ಆರನೇ ಹೆಂಡತಿಯ ಆತ್ಮಕಥೆ
ತೆಹಮಿನಾ ದುರ್ರಾನಿ, Tehamina Durrani
Rs. 360/-   Rs. 400


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.