Items
0
Total
  0.00 
Welcome Guest.

 
Rs. 250
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 344
ಪುಸ್ತಕದ ಗಾತ್ರ : 1/8 Demy Size
ISBN : 9788184681383
ಕೋಡ್ : 180159

ವಿಶ್ವವಿಖ್ಯಾತ ಲೇಖಕ ನೆಪೋಲಿಯನ್ ಹಿಲ್ ಅವರ ಪ್ರಸಿದ್ಧ ಪುಸ್ತಕ ‘ದಿ ಲಾ ಆಫ್ ಸಕ್ಸೆಸ್’ ಕನ್ನಡ ಅನುವಾದಿತ ಕೃತಿಯಿದು. ಜನಮನದಲ್ಲಿ ಸ್ಫೂರ್ತಿಯ ಕಿಡಿಯನ್ನು ಹೊತ್ತಿಸಿ, ಬದುಕಿನ ಭವ್ಯತೆಗೆ ದಾರಿ ತೋರಿಸಿ ಪರಮೋತ್ಕೃಷ್ಟ ಬಾಳ್ವೆಯ ಸೂತ್ರ ಸಾರುವ ಸಂಗಾತಿಯಾಗಿ ಈ ಕೃತಿ ಹೊರಬಂದಿದೆ. ಅನೇಕ ಮಹನೀಯರು ‘ಎಲ್ಲರೂ ಓದಲೇಬೇಕಾದ ಕೃತಿ ಇದು’ ಎಂದು ಮುಕ್ತಕಂಠದಿಂದ ಪ್ರಶಂಸೆಯನ್ನಿತ್ತು ಇದರ ಜನಪ್ರಿಯತೆಗೆ ನೆರವಾಗಿದ್ದಾರೆ.

ನೆಪೋಲಿಯನ್ ಹಿಲ್ ಅವರ ಕೃತಿಗಳಲ್ಲಿ ಪ್ರಕ್ಷುಬ್ಧತೆಯಾಗಲಿ, ನಮ್ಮನ್ನು ತೀರಾ ಆಲೋಚನಾ ಲಹರಿಯಲ್ಲಿ ಕೊಂಡೊಯ್ಯುವಂಥ ತಾರ್ಕಿಕ ವಿಷಯಗಳು ಮುಖಾಮುಖಿಯಾಗುವುದಿಲ್ಲ. ಇಲ್ಲಿ ಯಾವ ನಿಗೂಢ ರಹಸಗಳೂ ಇಲ್ಲ. ಎಲ್ಲವೂ ತೆರೆದಿಟ್ಟ ಪುಸ್ತಕದಂತೆ ವಾಸ್ತವ ಜಗತ್ತಿನ ಮನುಷ್ಯ ಸಂಬಂಧಗಳೊಂದಿಗೆ ಬೆಳೆದ ವಿಷಯಗಳೇ. ಮಾನವ ಸಹಜವಾದ ದೌರ್ಬಲ್ಯಗಳು, ಸಾಮಾಜಿಕ ಸಂವೇದನೆಗಳು, ಜೀವನದ ಏಳುಬೀಳುಗಳನ್ನು ಅರ್ಥಮಾಡಿಕೊಂಡು, ದುರ್ಗಮ ಜೀವನದಿಂದ ಮೇಲೆದ್ದು ಬದುಕಿಗೆ ಉಪಯುಕ್ತವಾದ ಆತ್ಮವಿಶ್ವಾಸ, ಉತ್ಸಾಹಗಳನ್ನು ಉಕ್ಕಿಸುವ ಸಂಗತಿಗಳನ್ನು ಎಲ್ಲರ ಮನಮುಟ್ಟುವಂತೆ ತಿಳಿಸಿದ್ದಾರೆ. ಎಲ್ಲಾ ವರ್ಗದ ಜನತೆಗೆ ಇದೊಂದು ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಬಲ್ಲ ಕೃತಿ.

ಲೇಖಕರ ಇತರ ಕೃತಿಗಳು
10%
ಯಶಸ್ಸಿನ ನಿಯಮದ ಸಾರ
ನೆಪೋಲಿಯನ್ ಹಿಲ್, Napoleon Hill
Rs. 165    Rs. 149
10%
ಸಿರಿತನಕ್ಕೆ ಹದಿಮೂರೇ ಹೆಜ್ಜೆ
ನೆಪೋಲಿಯನ್ ಹಿಲ್, Napoleon Hill
Rs. 175    Rs. 158
Best Sellers
ಬಾಲ ಗೋಪಾಲ - ಕಾದಂಬರಿ
ಪ್ರಸನ್ನ, Prasanna
Rs. 117/-   Rs. 130
ತಂತು (Paper Back)
ಭೈರಪ್ಪ ಎಸ್ ಎಲ್, SL Byrappa
Rs. 784/-   Rs. 825
ತ ರಾ ಸು (ಜೀವನ ಮತ್ತು ಸಾಧನೆ)
ಪ್ರಭಾಕರ್ ನಾ, Prabhakar N
Rs. 54/-   Rs. 60
ಟು ಲೆಟ್
ಇಂದಿರಾ ಎಂ ಕೆ, Indira M K
Rs. 117/-   Rs. 130

Latest Books
ಸೂಫಿ
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಸುಬ್ರಹ್ಮಣ್ಯನ್ ಚಂದ್ರಶೇಖರ್ - (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 27/-   Rs. 30
ಕುವೆಂಪು ಸಾಹಿತ್ಯ ಲೋಕ : ಸಂಪುಟ ೨
ಸಂಪಾದಕ : ಹ ಕ ರಾಜೇಗೌಡ, H K Rajegowda
Rs. 270/-   Rs. 300
ಮದರ್ ತೆರೆಸಾ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.