Items
0
Total
  0.00 
Welcome Guest.

 
Rs. 190   
10%
 
 
Rs. 171/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಧಾತ್ರಿ ಪ್ರಕಾಶನ, Dhatri Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 228
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 174368

‘ದಿ ಲಾಸ್ಟ್ ಲೆಕ್ಚರ್’ ಕೇವಲ ವ್ಯಕ್ತಿಯೊಬ್ಬನ ಕಥೆಯಲ್ಲ. ಬದುಕಿನ ದಿನಚರಿಯಲ್ಲಿ ಕೊನೆಯ ಪುಟವನ್ನು ಬರೆಯುತ್ತಿರುವ ವಿಜ್ಞಾನಿಯೊಬ್ಬನ ಭಾವನಾತ್ಮಕ ಅನುಭವಗಳ ಸಂಪುಟ. ಯಾವುದಾದರೊಂದು ರಂಗದಲ್ಲಿ ದೊಡ್ಡ ಹೆಸರು ಮಾಡಿದ ವ್ಯಕ್ತಿಯೊಬ್ಬ ಸಾವಿನ ಮನೆಯ ಕದ ತಟ್ಟುತ್ತಿದ್ದಾನೆ ಎಂದು ಗೊತ್ತಾದರೆ, ಆತ ಸಾಯುವ ಮೊದಲು ಸಮಾನಮನಸ್ಕರ ಮುಂದೆ ನಿಂತು ಮಾತನಾಡುವ ಅಥವಾ ಅವರೊಂದಿಗೆ ಬದುಕುವ ಅವಕಾಶವನ್ನು ಅಮೆರಿಕದಲ್ಲಿ ಮಾಡಿಕೊಡಲಾಗುತ್ತದೆ. ರ‍್ಯಾಂಡಿ ಪಾಶ್ ನೀಡಿದ ಉಪನ್ಯಾಸದ ಭಾವಾನುವಾದವೇ ಈ ಪುಸ್ತಕ.

Best Sellers
ಕುಮಾರವ್ಯಾಸ ಕಥಾಂತರ - ಅರಣ್ಯ ಪರ್ವ ವಿರಾಟ ಪರ್ವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 225/-   Rs. 250
ವಿನೋದ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
ಕಲ್ಲು ಸಕ್ಕರೆ...ಭಾಗ-18 (ಸಂಧ್ಯಾ ಮಾಮಿ ಹೇಳಿದ ಕಥೆಗಳು)
ಸಂಧ್ಯಾ ಪೈ, Sandhya Pai
Rs. 99/-   Rs. 110
ನೆಲ್ಸನ್ ಮಂಡೇಲಾ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30

Latest Books
ಟೀಪು ಸುಲ್ತಾನ (ವಿಶ್ವಮಾನ್ಯರು ಟಿಪ್ಪು ಸುಲ್ತಾನ್ ಜೀವನ ಚರಿತ್ರೆ)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 23/-   Rs. 25
ಕೆಳದಿ ಸಂಸ್ಥಾನ : ಸಮಗ್ರ ಅಧ್ಯಯನ
ಕಲಬುರ್ಗಿ ಎಂ ಎಂ, Kalburgi M M
Rs. 333/-   Rs. 350
Natural Benefits of Urine Therapy
ಜಗದೀಶ್ ಆರ್ ಭುರಾನಿ, Jagadish R Bhurani
Rs. 180/-   Rs. 200
ತೇಜಸ್ವಿ ಪತ್ರಗಳು
ನರೇಂದ್ರ ರೈ ದೇರ್ಲ, Narendra Rai Derla
Rs. 405/-   Rs. 450


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.