Items
0
Total
  0.00 
Welcome Guest.

 
Rs. 300
10%
Rs. 270/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಕ್ಷರ ಪ್ರಕಾಶನ, Akshara Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 448
ಪುಸ್ತಕದ ಗಾತ್ರ : 1/8 Demy Size
ಕೋಡ್ : 106418ವಿ. ತಿ. ಶೀಗೇಹಳ್ಳಿಯವರ ಲಂಬಾನುಮಾನ ಪ್ರವೃತ್ತಿ, ಅವರು ಆರಿಸಿಕೊಂಡ, ವಿಷಯದ್ದಲ್ಲ. ಅವರ ಸುತ್ತನೇಯ್ದುಕೊಳ್ಳುವ, ಅವರ ಊಹೆ, ಉತ್ಪ್ರೇಕ್ಷೆಗಳ ವೈಚಾರಿಕ ಆಶಯದ್ದು. ಕವಿ ವಿ. ತಿ. ಹೆಗಡೆಯವರಲ್ಲಿ ಶಬ್ದಸಂಪತ್ತು, ಅರ್ಥಗೌರವ, ಊಹೆಯ ನಿಖರತೆ, ಉಕ್ತಿಯ ಪ್ರಖರತೆ ತುಂಬ ಇವೆ. ವಾಗ್ಧೋರಣೆಯಲ್ಲಿ ಓಘವಿದೆ, ಓಜಸ್ಸಿದೆ.
-ಗೌರೀಶ ಕಾಯ್ಕಿಣಿ

“ರಕ್ಕಸ ಸಂಹಾರ” ಮುನ್ನುಡಿಯಲ್ಲಿ

ಸದಾ ಅಧ್ಯಯನ, ವೈಚಾರಿಕ, ಚಿಂತನಶೀಲ ಪ್ರವೃತ್ತಿ ಇವು ವ್ಯಕ್ತಿಯ ಪ್ರತಿಭೆ ಪ್ರಭಾವವನ್ನು ವಿಕಾಸಗೊಳಿಸುತ್ತವೆ. ಇದಕ್ಕೆ ಶ್ರೀ ವಿ. ತಿ. ಶೀಗೇಹಳ್ಳಿ ಅವರೇ ನಿದರ್ಶನ. ಶಿಕ್ಷಣ ಕಡಿಮೆ ಎನ್ನಿಸಿದರೂ ಓದಿದ್ದು ಹೆಚ್ಚು. ಅದರಲ್ಲೂ ಅಗತ್ಯವೆನ್ನಿಸಿದ್ದನ್ನು ಅರಗಿಸಿಕೊಂಡು ಅಭಿವ್ಯಕತಗೊಳಿಸಿದ್ದು ಇನ್ನಷ್ಟು. ದೊಡ್ಡ ವಿದ್ಯಾಲಯದ ಯಾವ ದೊಡ್ಡ ಪದವಿಯೂ ಅವರಿಗೆ ಇಲ್ಲದಿದ್ದರೂ ಅವರು ಯಾವ ಪದವೀಧರರಿಗೂ ಕಡಿಮೆ ಎನ್ನಿಸಿಲ್ಲ. ಯಾವುದೇ ವಿಷಯ, ವಿಚಾರ ಕೈಗೆತ್ತಿಕೊಂಡಾಗಲೂ ಅದರ ಸಮರ್ಪಕ ಅರಿವು ಮೂಡಿಸಿಕೊಳ್ಳುವ ಜಾಣ್ಮೆ, ಸಾಧಿಸಿಕೊಳ್ಳುವ ಛಲ ಇದೇ ಅವರ ಈವರೆಗಿನ ಗೆಲುವು-ಬಲದ ರಹಸ್ಯ.

ಒಂದಲ್ಲ ಹಲವು-ಹತ್ತು ರಂಗಗಳಲ್ಲಿ ಅವರದೇ ಒಂದು ವಿಶಿಷ್ಟ-ಶ್ರೇಷ್ಠ ಸಾಧನೆ, ಪರಂಪರೆ, ಸಾಹಿತ್ಯ, ಯಕ್ಷಗಾನ, ನಾಟಕ, ವಾಣಿಜ್ಯ, ಕಾವ್ಯ-ವಾಚನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಶ್ರೀ ವಿ. ತಿ. ಶೀಗೇಹಳ್ಳಿ ಅವರ ಹೆಸರು ಕೃಷಿ, ಹಚ್ಚ-ಹಸಿರು.

-ತದ್ದಲಸೆ ವಿಘ್ನೇಶ್ವರ ಶರ್ಮಾ

‘ರಕ್ಕಸ ಸಂಹಾರ’ದ ಬೆನ್ನುಡಿಯಲ್ಲಿ

Best Sellers
ರಾಜ್ ಕುಮಾರ್ ಒಂದು ಬೆಳಕು
ಪ್ರವೀಣ್ ನಾಯಕ್ ಕೆ, Praveen Nayak K
Rs. 243/-   Rs. 270
ಕನ್ನಡ ಕನ್ನಡ ಇಂಗ್ಲಿಷ್ ಇಂಗ್ಲಿಷ್ ಕನ್ನಡ ನಿಘಂಟು - Hard Cover
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 270/-   Rs. 300
ಡಿ ಆರ್ ನಾಗರಾಜ (ಜೀವನ ಮತ್ತು ಸಾಧನೆ)
ಚಂದ್ರಶೇಖರ ನಂಗಲಿ ವಿ, Chandrashekar Nangali V
Rs. 54/-   Rs. 60
250 ವಿವಿಧ ಬಗೆಯ ಸಂಜೆಯ ತಿಂಡಿ ತಿನಿಸುಗಳು (ಭಾಗ-1) (ಅಡಿಗೆ ಪುಸ್ತಕ)
ವಾಣಿ ರವಿಶಂಕರ್, Vani Ravishankar
Rs. 99/-   Rs. 110

Latest Books
ಸಕಾಲ : ಸರ್ಕಾರಿ ಸೇವೆ ಪಡೆಯುವ ಸುಲಭ ಮಾರ್ಗ
ಮುರಳೀಧರನ್ ವೈ ಜಿ, Muralidharan Y G
Rs. 36/-   Rs. 40
ಬಿಟ್ಟು ಹೋದ ಪುಟಗಳು. ಸಂಗ್ರಹ - 2
ಲಂಕೇಶ್ ಪಿ, Lankesh P
Rs. 225/-   Rs. 250
ನೇತುಬಿದ್ದ ನವಿಲು
ರಹಮತ್ ತರೀಕೆರೆ, Rahamath Tarikere
Rs. 203/-   Rs. 225
ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 810/-   Rs. 900


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.