|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಬಡವರು-ಆದರೂ ಉಡುಗೊರೆ ಕೊಡಬೇಕು. ಎಂಥದು? ಸಿಟ್ಟಿನ ಬಿರುನೋಟ;...ಒಂದು ಮಾತೂ ಇಲ್ಲ...ತಬ್ಬಲಿ ಹುಡುಗ; ಬೆಳೆದದ್ದು ಅನಾಥಾಲಯದಲ್ಲಿ. ಅವಳು ಒಮ್ಮೆಲೆ ತಿರುಗಿ, ಅವನ ಕೆನ್ನೆಗೆ ಏಟು ಬಿಗಿದಳು. ನಿಮಿಷ ನಿಲ್ಲು; ಒಟ್ಟಿಗೆ ಹೋಗೋಣ. ಈ ಎಲ್ಲ ಚಟುವಟಿಕೆಗಳ ನಾಯಿಕೆ ನಾನೇ. ಸೀಸರ್ - ನೆಪೋಲಿಯನ್ - ಬ್ಲೂಷೆರ್...ಇನ್ನು ಗಾಯಗಳು? ನೀನೆಲ್ಲಿಂದ ಬಂದೆ? - ಕಪ್ತಾನ ಕೇಳಿದ. ಅನುಭವಿ ಹೆಣ್ಣಿಗೆ ಸೆರೆಮನೆಯ ಅಂಜಿಕೆ ಇರಲಿಲ್ಲ. ಭಯ ಭೀತಿ...ಹೊಲಕ್ಕೆ ಬೆಂಕಿ! ತಾಯಿಗೆ ಉರುಳು: ಅಸೂಯೆಯ ಬೀಜಗಳನ್ನು ಬಿತ್ತಿದವರು ಯಾರು ? ಸ್ವರ್ಗದಲ್ಲೆಲ್ಲ ಅಂತ್ಯವೇ ಇಲ್ಲದ್ ನಿಟ್ಟುಸಿರು. ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್ಲೆಂಡ್ಗಳಿಂದ ಕಥಾಗುಚ್ಛ ತಾತನ ಹುಟ್ಟುಹಬ್ಬ. ಇದು ವಿಶ್ವಕಥಾಕೋಶದ ಹದಿನೇಳನೆಯ ಸಂಪುಟ.
|
| |
|
|
|
|
|
|
|
|
|