Items
0
Total
  0.00 
Welcome Guest.

 
Rs. 30
20%
Rs. 24/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184674910
ಕೋಡ್ : 002374

ಇಂಗ್ಲೆಂಡಿನ ಗ್ಲೋಬ್ ಥಿಯೇಟರ್. ಒಥೆಲೊ ನಾಟಕ ನಡೆಯುತ್ತಿದೆ. ಅದ್ಭುತವಾಗಿ ನಟಿಸಿದ ಒಥೆಲೊ ಪಾತ್ರಧಾರಿಯು ಸ್ವಲ್ಪ ಅಹಂಕಾರದಿಂದ ‘ನನ್ನಷ್ಟು ಚೆನ್ನಾಗಿ ಯಾರಾದರೂ ಈ ಪಾತ್ರದಲ್ಲಿ ಅಭಿನಯಿಸಿದ್ದೇ ಆದರೆ, ಇನ್ನು ಮುಂದೆ ಈ ಪಾತ್ರವಹಿಸುವುದನ್ನೇ ಬಿಟ್ಟುಬಿಡುತ್ತೇನೆ‘ ಎಂದು ಸವಾಲು ಹಾಕಿದನಂತೆ! ಸಭಾಂಗಣದಲ್ಲಿ ಯಾರೂ ಈ ಸವಾಲನ್ನು ಸ್ವೀಕರಿಸದಿದ್ದಾಗ ಪ್ರೇಕ್ಷಕರ ನಡುವೆ ಕುಳಿತಿದ್ದ ಕೈಲಾಸಂ ಉಟ್ಟಬಟ್ಟೆಯಲ್ಲಿ ವೇದಿಕೆಯನ್ನು ಹತ್ತಿ ಒಥೆಲೊ ಪಾತ್ರದ ಕೆಲವು ದೃಷ್ಯಗಳನ್ನು ಸಂಭಾಷಣೆಯ ಸಹಿತ ಅಭಿನಯಿಸಿದಾಗ ಇಡೀ ಸಭಾಂಗಣವೇ ಬೆರಗಾಯ್ತು. ನಾಟಕವನ್ನು ನೋಡುತ್ತಿದ್ದ ಬರ್ನಾರ್ಡ್ ಷಾ ವೇದಿಕೆಯ ಮೇಲೆ ಬಂದು ಕೈಲಾಸಂ ನಟನೆಗಾಗಿ ಅಭಿನಂದಿಸಿದರು. ಯಾವುದೇ ಪೂರ್ವಸಿದ್ಧತೆಯಿಲ್ಲದೆ, ಸ್ವಯಂಸ್ಫೂರ್ತಿಯಿಂದ ಸುತ್ತಲಿನ ಸಂದರ್ಭ, ಸನ್ನಿವೇಶಗಳಿಗೆ ತಕ್ಕಹಾಗೆ ಅಭಿನಯಿಸುವ, ಮಾತನಾಡುವ ಹಾಗೂ ಬರೆಯುವ ಸೃಜನಶೀಲ ಪ್ರತಿಭೆ ಕೈಲಾಸಂ ಅವರಿಗೆ ಸಿದ್ಧಿಸಿತ್ತು. ಕನ್ನಡಕ್ಕೊಬ್ಬನೇ ಕೈಲಾಸಂ ಎನ್ನುವ ಹೆಸರು ಅನ್ವರ್ಥವಾಗಿದೆ.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಅಧ್ಯಾಪನದ ಅವಾಂತರಗಳು ಮತ್ತು ....
ಗೋಪಾಲ್ ಟಿ ಎಸ್, Gopal T S
Rs. 80    Rs. 72
20%
ವಿರುದ್ಧಾರ್ಥ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 35    Rs. 28
Rs. 50    Rs. 40
20%
ವನ್ಯಜೀವಿಗಳ ರಮ್ಯಲೋಕ
ಗೋಪಾಲ್ ಟಿ ಎಸ್, Gopal T S
Rs. 85    Rs. 68
Best Sellers
ಭಾರತದ ಪ್ರೌಡ ಇತಿಹಾಸ (Hard Cover) - ಮಜುಮ್‌ದಾರ್ ಆರ್ ಸಿ
ಮಜುಮ್ ದಾರ್ ಆರ್ ಸಿ, Majumdhar R C
Rs. 600/-   Rs. 800
ಜನರಲ್ ನಾಲೇಜ್ 2016
ಬೃಹಸ್ಪತಿ, Bruhaspati
Rs. 36/-   Rs. 40
ಕನ್ನಡ ಪ್ರಥಮ ವ್ಯಾಕರಣ
ನರಸಿಂಹಯ್ಯ ಎ ಎನ್, Narsimhaiah A N
Rs. 45/-   Rs. 50
ಉಡುಗೊರೆ (Hard Cover)
ರವಿ ಬೆಳಗೆರೆ, Ravi Belagere
Rs. 225/-   Rs. 250

Latest Books
ಹೊಸ ಬ್ರಾಹ್ಮಣ ಸನ್ಯಾಸಿ : ನಾಟಕ
ಅರವಿಂದ ಮಾಲಗತ್ತಿ, Aravinda Malagatti
Rs. 81/-   Rs. 90
ಆಹಾರ ಭದ್ರತೆ
ಡಾ. ಗೀತಾ ಎಂ. ಯಂಕಂಚಿ, Dr. Geetha M Yankanchi
Rs. 117/-   Rs. 130
ಹಿಂದೂ - ಬದುಕಿನ ಸಮೃದ್ಧ ಅಡಕಲು
ಭಾಲಚಂದ್ರ ನೇಮಾಡೆ, Bhalachandra Nemade
Rs. 312/-   Rs. 390
ಚೌಕಟ್ಟಿನಾಚೆ (ಕತೆಗಳು)
ಉಮೇಶ್ ದೇಸಾಯಿ, Umesh Desai
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.