Items
0
Total
  0.00 
Welcome Guest.

 
Rs. 350
10%
Rs. 315/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ, Anathasevashrama Vishwastha Trust
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2012
ರಕ್ಷಾ ಪುಟ : ಉತ್ತಮ
ಪುಟಗಳು : 640
ಪುಸ್ತಕದ ಗಾತ್ರ : 1/8 Demy Size
ಕೋಡ್ : 161088

ರೋಗ ಬಂದಾಗ ವೈದ್ಯರ ಬಳಿಗೆ ಓಡು ಎನ್ನುವುದು ನಮ್ಮ ಈಗಿನ ಅನಾಥಸ್ಥಿತಿ. ಬೇಕಾದ ಹೊತ್ತಿಗೆ ವೈದ್ಯರು ಸಿಗದಿದ್ದರೆ ಮೃತ್ಯುವೇ ಧನ್ವಂತರಿ, ಇದು ಇಂದಿನ ಕರುಣಾಜನಕ ಸ್ಥಿತಿ-ಹಾಗಾಗಬಾರದು; ಆಪತ್ತಿನ ಪರಿಸ್ಥಿತಿಯಲ್ಲಿ ನಮ್ಮ ಜನ ತಮಗೆ ತಾವೇ ವೈದ್ಯರಾಗುವುದನ್ನು ಕಲಿತುಕೊಳ್ಳಬೇಕು; ಆ ವೈದ್ಯಕ್ಕೆ ಯಾವುದೋ ಕಂಪನಿಯಿಂದ ಹೇಗೋ ತಯಾರಾಗಿ ಬಂದ ಗುಳಿಗೆ, ಇಂಜೆಕ್ಷನ್‍ಗಳಲ್ಲ; ಮನೆಯ ಸುತ್ತಮುತ್ತ ದೊರಕುವ ಎಲೆಬಳ್ಳಿಗಳು, ಗಿಡಮರಗಳು ಯಾವ ಹೆಚ್ಚಿನ ಖರ್ಚನ್ನೂ ಬೇಡದೆ ಅಗತ್ಯವಾದ ಔಷಧವನ್ನು ಒದಗಿಸಬಲ್ಲದು; ಅಷ್ಟೇ ಅಲ್ಲ ಎಲ್ಲಕ್ಕಿಂತ ಮಿಗಿಲಾಗಿ ಆಪತ್ತಿನ ಸಮಯದಲ್ಲಿ ಆತ್ಮರಕ್ಷಣೆಯನ್ನೆಲ್ಲ, ನೆರೆಯವರಿಗೆ ಉಪಕಾರಿಯಾಗಬಲ್ಲ ಎಂಬ ಆತ್ಮವಿಶ್ವಾಸವನ್ನು ಕನ್ನಡಿಗರಲ್ಲಿ ಮೂಡಿಸುವ ಜನಕಲ್ಯಾಣದ ಸದುದ್ದೇಶದಿಂದ ರಚಿತವಾದ ದೀರ್ಘ ಅಧ್ಯಯನ, ಸಂಶೋಧನೆ, ಪ್ರಯೋಗಗಳ ರಸಭಟ್ಟಿಯಾದ ಗ್ರಂಥ ‘ಸ್ವಯಂವೈದ್ಯ‘.

Best Sellers
ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ
ಕೇಶವರಾವ್ ಬಿ ಎಸ್, Keshava Rao B S
Rs. 108/-   Rs. 120
ಸ್ಪೋಕನ್ ಇಂಗ್ಲಿಷ್ , Spoken English
ದಯಾನಂದ ಅಲಮೂರಿ, Dayananda Alamuri
Rs. 113/-   Rs. 125
1001 Childrens Illustrated Encyclopedia (Hard Cover)
Book Palace
Rs. 356/-   Rs. 395
ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲ (ಬುದ್ಧ ಸಾಹಿತ್ಯ ಮಾಲೆ - 8)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120

Latest Books
ಬುದ್ಧ ಹೇಳಿದ ಬದುಕಿನ ಪಾಠಗಳು
ರೋಡಗಿ ಎನ್ ಬಿ, Rodagi N B
Rs. 99/-   Rs. 110
ಧೀಮಂತ ನಾಯಕ ಡಿ ದೇವರಾಜ ಅರಸು
ರಂಗಸ್ವಾಮಿ ನೆಳಕವಾಡಿ, Rangaswamy Belakavadi
Rs. 90/-   Rs. 100
ಗಳಗನಾಥ ಸಮಗ್ರ ಸಾಹಿತ್ಯ (1 ರಿಂದ 6 ಸಂಪುಟಗಳು)

Rs. 1700/-   Rs. 2000
ಸಮಗ್ರ ಕರ್ನಾಟಕದ ಇತಿಹಾಸ : ಆರಂಭದಿಂದ ಕ್ರಿ ಶ ೨೦೧೬ರ ವರೆಗೆ

Rs. 760/-   Rs. 800


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.