Items
0
Total
  0.00 
Welcome Guest.

 
Rs. 40
10%
Rs. 36/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173024122
ಕೋಡ್ : 001867

ಬಯಾಪ್ಸಿ ಮಾಡಿಸಿದ್ದ ತನ್ನ ಪತ್ನಿಯ ನಾಲಿಗೆಯ ತುಣುಕು ಸಹಿತ ಮಾಸ್ತರರು ತನ್ನ ಶಿಷ್ಯ ಡಾಕ್ಟರನನ್ನು ಕಾಣಲು ಬಂದರು. ಪತ್ನಿಗೆ ಕ್ಯಾನ್ಸರ್ ಆಗಿದ್ದಿರಬಹುದೆಂಬ ಆತಂಕ. ಅದನ್ನು ಪರೀಕ್ಷಿಸಿ ತನ್ನ ಶಿಷ್ಯ ಆಗಿಂದಾಗಲೇ ಫಲಿತಾಂಶ ತಿಳಿಸಬಲ್ಲನೆಂಬ ವಿಶ್ವಾಸ. ಆದರೆ, ಅದಕ್ಕೆ ಕನಿಷ್ಠ ಮೂರು ದಿನ ಬೇಕಾಗುತ್ತದೆ ಎಂಬುದನ್ನು ಮಾಸ್ತರರಿಗೆ ಮನವರಿಕೆ ಮಾಡಿಕೊಡಲಾಗದ ಚಡಪಡಿಕೆ ಡಾಕ್ಟರನಿಗೆ. ಅಂಥ ಒತ್ತಡದ ಪರಿಸ್ಥಿತಿಯಲ್ಲಿ ಮಾಡಿದ ಪ್ರಯೋಗ ‘ಸೆಡಿಮೆಂಟ್ ಸೈಟೊಲಜಿ!’ ಅದೊಂದು ಸರಳ ವಿಧಾನ ಎಂಬುದು ಸಾಬೀತಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಗೂ ಬಂದಿತು.ಸೆಡಿಮೆಂಟ್ ಸೈಟೋಲಜಿಯಾಗಲಿ, ಮರಣೋತ್ತರ ದೇಹದಾನವಾಗಲಿ, ನಾರುಹುಳುಗಳ ಸಂತೆಯಲ್ಲಿ ತಿರುಗಾಟವಾಗಲಿ - ಓದುಗರನ್ನು ಮತ್ತೊಂದು ಅನುಭವದ ಅಂಚಿಗೆ ಒಯ್ಯುವ ಹದಿಮೂರು ಲೇಖನಗಳು ಇಲ್ಲಿವೆ. ಖ್ಯಾತ ವೈದ್ಯರಾದ ಡಾ|| ಸ.ಜ. ನಾಗಲೋಟಿಮಠ ಈ ಕೃತಿಯ ಲೇಖಕರು.

ಲೇಖಕರ ಇತರ ಕೃತಿಗಳು
10%
ಬಿಚ್ಚಿದ ಜೋಳಿಗೆ
ನಾಗಲೋಟಿಮಠ ಸ ಜ, Nagalotimutt S J
Rs. 250    Rs. 225
10%
ಶ್ರೀಸಾಮಾನ್ಯ ಮತ್ತು ವೈದ್ಯ
ನಾಗಲೋಟಿಮಠ ಸ ಜ, Nagalotimutt S J
Rs. 35    Rs. 32
Best Sellers
ದೇವುಡು (ಜೀವನ ಮತ್ತು ಸಾಧನೆ)
ಶಿವಕುಮಾರಸ್ವಾಮಿ ಸಿ ಎಸ್, Shivakumaraswamy C S
Rs. 68/-   Rs. 75
ಸಮಗ್ರ ಪ್ರಪಂಚದ ಇತಿಹಾಸ : ಆರಂಭದಿಂದ ಕ್ರಿ.ಶ 2015ರ ವರಗೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 998/-   Rs. 1050
ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ (Paper Cover)
ಸ್ವಾಮಿ ರಾಮ, Swami Rama
Rs. 270/-   Rs. 300
ವಿನೋದ ವಿಜ್ಞಾನ (ಮಕ್ಕಳಿಗಾಗಿ ಸರಳ ಪ್ರಯೋಗಗಳು)(ಕೆಂಪು ಪುಸ್ತಕ)
ವಿಕಾಸ್ ಎಸ್ ಖಾತ್ರಿ, Vikas N Khatri
Rs. 203/-   Rs. 225

Latest Books
ಸರ್ದಾರ್ ವಲ್ಲಭಭಾಯ್ ಪಟೇಲ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30
ಕೊಡಗಿನ ಗೌರಮ್ಮ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25
ಉತ್ತರ ಕರ್ನಾಟಕದ ಸೂಫಿ ಸಂತರು
ಫಕೀರ್ ಮುಹಮ್ಮದ್ ಕಟ್ಪಾಡಿ, Fakir Muhammed Katpadi
Rs. 293/-   Rs. 325
ಸಿನಿಮಾ ಸಮಯ
ಗಂಗಾಧರ ಮೊದಲಿಯಾರ್, Gangadhara Modaliyar
Rs. 207/-   Rs. 230


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.