Items
0
Total
  0.00 
Welcome Guest.

 
Rs. 70
10%
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/4 Crown Size
ISBN : 9788173028502
ಕೋಡ್ : 002228

ಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ಇಲ್ಲಿ ರಚಿಸಲಾಗಿದೆ. ರಂಜನೀಯವಾಗಿ ಲವಲವಿಕೆಯಿಂದ ಓದಿಸಿಕೊಂಡು ಹೋಗುವ ಆ ಬರಹಗಳಿಂದ ಮಕ್ಕಳು ತಮಗೇ ಅರಿವಾಗದಮ್ತೆ ವೈಜ್ಞಾನಿಕ ವಿಷಯಗಲ ಪರಿಚಯ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಮಕ್ಕಳು ನಡೆಸಬಹುದಾದ ಅನೇಕ ಚಟುವಟಿಕೆಗಳ ವಿವರ ಇಲ್ಲಿದೆ. ಇದರಿಂದ ಹೆಚ್ಚಿನ ವಿವರಗಳನ್ನು ತಿಳಿಯಲು ಕುತೂಹಲ, ಆಸಕ್ತಿ ಬೆಳೆದು ಜ್ಞಾನ ವಿಕಾಸಕ್ಕಾಗಿ ಆಕರಗಳನ್ನು ಹುಡುಕಿಕೊಂಡು ಹೋಗುವ ಪ್ರವೃತ್ತಿ ಬೆಳೆಯುತ್ತದೆ. ಪ್ರಸ್ತುತ ‘ಸುಣ್ಣದಿಂದ ಅಮೃತಶಿಲೆ’ಯಲ್ಲಿ ಭೌತವಿಜ್ಞಾನಕ್ಕೆ ಸಂಬಂಧಿಸಿದ ಕುತೂಹಲ ಕೆರಳಿಸುವ ಕತೆಗಳಿವೆ. ಇವುಗಳಲ್ಲಿ ನಿತ್ಯಜೀವನದಲ್ಲಿ ಕಂಡುಬರುವ ಕೌತುಕಗಳಿಗೆ ವಿವರಣೆ ಇದೆ.

ಲೇಖಕರ ಇತರ ಕೃತಿಗಳು
Rs. 65    Rs. 59
10%
ನಮ್ಮ ಪುಟ್ಟ ಪ್ರಯೋಗಶಾಲೆ
ಶ್ಯಾಮಸುಂದರ ಶರ್ಮ ಎಲ್ ಎಸ್, Shyamsundar Sharma L S
Rs. 60    Rs. 54
Best Sellers
ಜಾನಪದ ಅಧ್ಯಯನ
ದೇಜಗೌ, Dejagow
Rs. 180/-   Rs. 200
ಕನ್ನಡ ಸಾಹಿತ್ಯ ಚರಿತ್ರೆ - ತ ಸು ಶಾನಮರಾಯ
ಶಾಮರಾಯ ತ ಸು, Shamaraya T S
Rs. 162/-   Rs. 180
ರಸಸ್ವಾರಸ್ಯ
ನಾಗರಾಜು ಎಂ ಆರ್, Nagaraju M R
Rs. 54/-   Rs. 60
ಪ್ರಾಚೀನ ಭಾರತ : Prachina Bharatha
ಶರ್ಮ ಆರ್ ಎಸ್, Sharma R S
Rs. 203/-   Rs. 225

Latest Books
ವೈದೇಹಿ ಕಥೆಗಳು (1979 - 2016)
ವೈದೇಹಿ, Vaidehi
Rs. 630/-   Rs. 700
ಕಸ್ತೂರಬಾ : ಕಸ್ತೂರಬಾರ ಸ್ವತಂತ್ರ ಜೀವನವನ್ನು ಹುಡುಕುವುದೆಂದರೆ ರಾಗಿಯಿಂದ ಸಾಸಿವೆಯನ್ನು ಆಯ್ದಷ್ಟು ಕಠಿಣ
ಗಿರಿರಾಜ್ ಕಿಶೋರ್, Giriraj Kishor
Rs. 270/-   Rs. 300
ಬದುಕಿನ ಅರ್ಥವನ್ನು ಹುಡುಕುತ್ತಾ...
ವಿಕ್ಟರ್ ಫ್ರಾಂಕ್ಲ್, Viktor E Frankl
Rs. 144/-   Rs. 160
ನವ್ಯತೆ
ನರಹಳ್ಳಿ ಬಾಲಸುಬ್ರಹ್ಮಣ್ಯ, Narahalli Balasubramanya
Rs. 54/-   Rs. 60


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.