Items
0
Total
  0.00 
Welcome Guest.

 
Rs. 120
10%
Rs. 108/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 199
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 175327

ಉಲ್ಲಾಸ ಮತ್ತು ಉಪಕಾರ ಸ್ಮರಣೆಯ ಭಾವಗಳು ಮೂಡಿದಾಗಲೆಲ್ಲ ಮನಸ್ಸು ಸಂತೋಷದಿಂದ ಅರಳುತ್ತದೆ. ಆದರೆ, ಅದು ಮನದಲ್ಲಿ ಸ್ಥಿರವಾಗಿ ನಿಲ್ಲುವುದು ಕಡಿಮೆ. ನಿರಂತರವಾಗಿ ಪಠಿಸಿದಾಕ್ಷಣ ಉಲ್ಲಾಸ ಮತ್ತು ಸಂತೋಷವನ್ನು ತಂದುಕೊಡುವ ಯಾವುದೇ ಮಾಯಾ ಮಂತ್ರಗಳು ಲೋಕದಲ್ಲಿಲ್ಲ. ಯಾರು ಬದುಕಿನೆಡೆ ಸಕಾರಾತ್ಮಕವಾದ ಹಾಗೂ ಉತ್ಸಾಹದ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತಾರೋ, ಅವರು ಸಂತೋಷದಿಂದಿರಲು ಸಾಧ್ಯ. ಮನಸ್ಸಿನ ನೆಮ್ಮದಿಗಾಗಿ, ಸಂತೋಷಕ್ಕಾಗಿ ನಾವು ಹೊರಗೆ ನೋಡುವುದಕ್ಕಿಂತ ನಮ್ಮೊಳಗೆಯೇ ಅರಸುವುದು ಅತ್ಯವಶ್ಯಕ. ನಾವು ಎಷ್ಟೇ ಬೆಲೆ ತೆರಲು ಸಿದ್ಧವಿದ್ದರೂ ನೆಮ್ಮದಿಯನ್ನು ಸಂತೋಷವನ್ನು ತಂದುಕೊಡುವ ಮಾರ್ಗಗಳಾಗಲೀ, ವಸ್ತುಗಳಾಗಲೀ, ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಕೃತಿ ನಮ್ಮ ಬದುಕಿನ ಪ್ರತಿ ನಡೆಯಲ್ಲೂ ಸಂತೋಷವನ್ನು ತಂದುಕೊಳ್ಳಬಹುದಾದ ಬಗೆಯನ್ನು ಚಿತ್ರಿಸುತ್ತದೆ.

ಆದರೆ, ಸಂತೋಷದ ಸಂಕೇತಗಳನ್ನೋ ನಿಯಮಗಳನ್ನೋ ದೃಷ್ಟಿಗೋಚರವಾಗಿ ಪಟ್ಟಿ ಮಾಡುವುದು ಈ ಕೃತಿಯ ಉದ್ದೇಶವಲ್ಲ. ಸದಾಕಾಲ ಬೇಸರದ ಬದುಕಿನಲ್ಲಿ ಸಿಲುಕಿರುವವರಿಗೆ ಕೊಂಚವಾದರೂ ಬೆಳಕನ್ನು ತಂದುಕೊಡುವ ಅಗತ್ಯವನ್ನು ಪುಸ್ತಕ ಮನಗಂಡಿದೆ. ಕೃತಿಯಲ್ಲಿನ ಹಲವಾರು ಪ್ರೇರಣಾತ್ಮಕ ಕತೆಗಳು ಈ ನಿಟ್ಟಿನಲ್ಲಿ ಯಶಸ್ವಿಯಾಗಿವೆ.

ಲೇಖಕರ ಇತರ ಕೃತಿಗಳು
Best Sellers
ಶವದ ಮನೆಯಾದ ಸ್ವರ್ಗ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ರೋಮಿಯೊ ಜೂಲಿಯಟ್
ವಿಲಿಯಂ ‍ಷೇಕ್‌ಸ್ಪಿಯರ್, William Shakespeare
Rs. 113/-   Rs. 125
ವಾತ್ಸ್ಯಾಯನ ಕಾಮಸೂತ್ರ
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 198/-   Rs. 220
ಬಾಪೂ ನಂತರದ ಭಾರತ (ಸಂಪುಟ - 1)
ರಾಮಚಂದ್ರ ಗುಹ, Ramachandra Guha
Rs. 288/-   Rs. 320

Latest Books
ಹರಿಶ್ಚಂದ್ರ ಕಾವ್ಯ ಸಂಗ್ರಹ : ಮೈಸೂರು ವಿಶ್ವವಿದ್ಯಾನಿಲಯ
ಪ್ರದಾನ ಸಂಪಾದಕರು : ಡಾ ಕೆ ವಿ ಪುಟ್ಟಪ್ಪ, K V Puttappa
Rs. 75/-
ಹೆತ್ತಳಾ ತಾಯಿ
ಶಿವರಾಮ ಕಾರಂತ ಕೆ, Shivarama Karantha K
Rs. 77/-   Rs. 85
ಹೆಂಡತಿ ಮತ್ತು ಗೆಳತಿ : ಕನಸಿನ ಹುಡುಗಿ ನನಸಲಿ ತಾನಾಗಿ ಬಂದಾಗ... (ಕಾದಂಬರಿ)
ಎಚ್ ಎಸ್ ರಾಜ್, H S Raj
Rs. 180/-   Rs. 200
ಎ ಕೆ ಗೋಪಾಲನ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.