Items
0
Total
  0.00 
Welcome Guest.

 
Rs. 35    
10%
Rs. 32/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 12
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173028762
ಕೋಡ್ : 002272

ಸುಖ ದಾಂಪತ್ಯ ಎಲ್ಲರ ಕನಸು. ಅದು ನಿಜವಾಗುವುದಾದರೆ ಎಷ್ಟು ಸೊಗಸು ಏನು ಮಾಡಬೇಕು, ಹೇಗೆ ಮಾಡಬೇಕು ಗಂಡಿನ ಪಾಲೇನು? ಹೆಣ್ಣಿನ ಪಾಲೇನು? ಇದು ಹಲವರ ಪ್ರಶ್ನೆ. ಸುಖ ದಾಂಪತ್ಯ ನಮ್ಮ ನನಸಾಗಲು ಪರಸ್ಪರ ಪ್ರೀತಿ ಹೊಂದಾಣಿಕೆ ಮುಖ್ಯ. ಲೈಂಗಿಕ ವ್ಯವಸ್ಥೆಯ ರಚನೆ, ಕಾರ್ಯವೈಖರಿಯ ಅರಿವು ಅತ್ಯಗತ್ಯ. ತಪ್ಪು ನಂಬಿಕೆಗಳ, ಉತ್ಪ್ರೇಕ್ಷಿತ ನಿರೀಕ್ಷೆಗಳ, ಅಂಧ ಆಚರಣೆಗಳ ನಿರ್ಮೂಲನೆ; ಲೈಂಗಿಕ ಕ್ರಿಯೆಯ ಹಂತಗಳ, ಕೌಶಲಗಳು ಸರಿ ವಿಧಿ ವಿಧಾನಗಳ ಪಾಲನೆ ಸುಖ ದಾಂಪತ್ಯಕ್ಕೆ ಸೋಪಾನ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ನಿಮ್ಮ ಮಕ್ಕಳ ಬೆಳವಣಿಗೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 63
10%
ಮಹಿಳೆಯರ ಮನೋವ್ಯಾಕುಲತೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 80    Rs. 72
10%
ನಿಮ್ಮ ಬದುಕಿನ ಸಮಸ್ಯೆಗಳಿಗೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 110    Rs. 99
10%
ಮದ್ಯ ಮಾದಕ ವಸ್ತುಗಳ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 35    Rs. 32
Best Sellers
ಅಮರ ಚಿತ್ರ ಕಥೆ ಮಾಲಿಕೆ(Set of 8 Books) / Amar Chitra Katha (Kannada)
ಅನಂತ್ ಪೈ, Anant Pai
Rs. 360/-   Rs. 400
ಆರೋಗ್ಯವೇ ಭಾಗ್ಯ
ಕೇಶವಮೂರ್ತಿ ಹೆಚ್ ಎಸ್, Keshava Murthy H S
Rs. 36/-   Rs. 40
ಮಕ್ಕಳಿಗಾಗಿ ತೆನಾಲಿ ರಾಮಕೃಷ್ಣನ ಕಥೆಗಳು
ಮಲ್ಲಿಕಾರ್ಜುನ ಹುಲಗಬಾಳೆ,Mallikarjuna Hulagabale
Rs. 36/-   Rs. 40
ರಹಮತ್ ತರೀಕೆರೆ (ಜೀವನ ಮತ್ತು ಸಾಧನೆ)
ರಂಗನಾಥ ಕಂಟನಕುಂಟೆ, Ranganatha Kantanakunte
Rs. 54/-   Rs. 60

Latest Books
ಸುಬ್ರಮಣ್ಯ ಭಾರತಿ (ವಿಶ್ವಮಾನ್ಯರು)
ಪರಂಜ್ಯೋತಿ, Paranjyothi
Rs. 23/-   Rs. 25
ಸಂಪೂರ್ಣ ಆರೋಗ್ಯಕ್ಕೆ ಆಯುರ್ವೇದ
ದೇವರಾಜ್ ಟಿ ಎಲ್, Devaraj T L
Rs. 135/-   Rs. 150
ಆತ್ಮ
ರವಿ ಬೆಳಗೆರೆ, Ravi Belagere
Rs. 225/-   Rs. 250
ಪಿಸುಮಾತುಗಳ ಜುಗಲ್ : ಪ್ರೇಮಿಗಳೆ ಓದಬೇಡಿ
ಸಿದ್ದು , ಸಿಕಾ siddu sika
Rs. 158/-   Rs. 175


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.