Items
0
Total
  0.00 
Welcome Guest.

 
ಸುಜನಾ (ಜೀವನ ಮತ್ತು ಸಾಧನೆ)
ಸಂಪಾದಕರು:

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 126
ಪುಸ್ತಕದ ಗಾತ್ರ : 1/8 Demy Size
ISBN : 9788184673210
ಕೋಡ್ : 002053

೨೦೦೨ರಲ್ಲಿ ತಮ್ಮ ಯುಗ-ಸಂಧ್ಯಾ ಮಹಾಕಾವ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದ ಸುಜನಾ ಅವರು ಆದರ್ಶ ಅಧ್ಯಾಪಕರಾಗಿ, ಸತ್ತ್ವಶಾಲೀ ಸೃಜನಶೀಲ ಕವಿಯಾಗಿ, ಸ್ವೋಪಜ್ಞ ಚಿಂತಕರೂ ವಿಮರ್ಶಕರೂ, ಯಶಸ್ವೀ ಅನುವಾದಕರೂ ಆಗಿ ವಿಶ್ವವಿದ್ಯಾನಿಲಯದ ವಲಯದಲ್ಲಿ ಹೆಸರು ಮಾಡಿದ್ದಂಥ ಅಪರೂಪದ ವ್ಯಕ್ತಿಯಾಗಿದ್ದರು. ಅಷ್ಟೇ ಅಲ್ಲ, ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ತಮ್ಮ ದಕ್ಷತೆ - ಸಾಮರ್ಥ್ಯ ಬದ್ಧತೆಗಳನ್ನೂ ಮೆರೆದರು. ಕುವೆಂಪು, ಪು.ತಿ.ನ. ಅವರಂಥ ಮಹಾ ಕವಿಚೇತನಗಳು ಪ್ರಭಾವಸ್ಫೂರ್ತಿಗಳ ಹಿನ್ನೆಲೆಯಲ್ಲಿ ತಮ್ಮ ಕವಿ-ವ್ಯಕ್ತಿತ್ವವನ್ನು ರೂಪಿಸಿಕೊಂಡ ಸುಜನಾ ಅವರು ಸಾಹಿತ್ಯ ಕ್ಷೇತ್ರದ ಯಾವುದೇ ಗುಂಪಿನೊಂದಿಗೂ ಗುರುತಿಸಿಕೊಳ್ಳದೆ ಗುಂಪು ಕಟ್ಟದೆ, ತಮ್ಮದೇ ಹಾದಿಯಲ್ಲಿ ನಡೆದು ತಮ್ಮ ವಿಶಿಷ್ಟ ಸಾಧನೆಯನ್ನು ಮೆರೆದವರು. ಸ್ವೋಪಜ್ಞ ವಿಮರ್ಶಕರಾಗಿಯೂ ಪ್ರಾಚೀನ-ಅರ್ವಾಚೀನ ಸಾಹಿತ್ಯಗಳನ್ನು ಒರೆಗೆ ಹಚ್ಚಿದ ಹಿರಿಮೆ ಅವರದು. ನಿವೃತ್ತಿಯ ಅನಂತರವೂ, ತಮ್ಮ ಅನಾರೋಗ್ಯದ ನಡುವೆಯೂ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ತರುಣ ತಲೆಮಾರಿನ ಸಾಹಿತಿಗಳನ್ನು, ವಿಮರ್ಶಕರನ್ನು ಪ್ರೋತ್ಸಾಹಿಸುತ್ತ ಇದ್ದುದು ಆಶ್ಚರ್ಯವನ್ನುಂಟುಮಾಡುತ್ತಿತ್ತು. ಅಂಥ ವಿರಳ ಮನೋಧರ್ಮದ ಅಪೂರ್ವ ಚೇತನವೇ ಅವರಾಗಿದ್ದರು.

ಲೇಖಕರ ಇತರ ಕೃತಿಗಳು
10%
ತಾರಾ ಸ್ಮರಣೆ
Rs. 125    Rs. 113
10%
ಅರೆಶತಮಾನದ ಮೌನ
Rs. 190    Rs. 171
10%
ಗಣಿತ ನಿಘಂಟು
Rs. 200    Rs. 180
10%
ಶ್ರೀರಂಗ ಸಂಪದ
Rs. 710    Rs. 639
Best Sellers
ಸಣ್ಣ ಕತೆಗಳು--ಸಂಪುಟ--3
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
ತೆನಾಲಿ ರಾಮಕೃಷ್ಣನ ಕಥೆಗಳು
ತೇಜಸ್ವಿನಿ, Tejasvini
Rs. 45/-   Rs. 50
Wren And Martin High School English Grammar(Paper Back )
Wren And Martin
Rs. 320/-   Rs. 355
ಅನ್ ಟು ದಿಸ್ ಲಾಸ್ಟ್ - ಜಾನ್ ರಸ್ಕಿನ್
ಜಾನ್ ರಸ್ಕಿನ್, John Ruskin
Rs. 90/-   Rs. 100

Latest Books
ಸ್ತ್ರೀವಾದ ಪದ ವಿವರಣ ಕೋಶ
ಶ್ರೀಮತಿ ಎಚ್ ಎಸ್, Sreemathi H S
Rs. 450/-   Rs. 500
ಸುಸ್ಥಿರತೆಯೆಡೆಗೆ... ಸುಜೀವನ ಪಯಣ
ಮಲ್ಲಿಕಾರ್ಜುನ ಹೊಸಪಾಳ್ಯ, Mallikarjuna hosapalya
Rs. 108/-   Rs. 120
ಡಾ. ಬಿ ಆರ್ ಅಂಬೇಡ್ಕರ್ (ವಿಶ್ವಮಾನ್ಯರು)
ಅನುಪಮಾ ಎಚ್ ಎಸ್, Anupama H S
Rs. 27/-   Rs. 30
ಅನನ್ಯ ಭಾರತೀಯ ಜೆ.ಆರ್.ಡಿ ಟಾಟಾ : ಜೀವನ ಚರಿತ್ರೆ
ಮ.ಸು. ಮನ್ನಾರ್ ಕೃಷ್ಣ ರಾವ್, M S Mannar Krishna Rao
Rs. 288/-   Rs. 320


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.