Items
Total
   
 
Welcome Guest.

 
Rs. 195
10%
Rs. 176/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 288
ಪುಸ್ತಕದ ಗಾತ್ರ : 1/8 Demy Size
ಕೋಡ್ : 103386

ಭಾರತೀಯ ಎಂದು ಕರೆಯಬಹುದಾದ ಒಂದು ಮನಸ್ಸು ಇದೆ. ಇದು ಎಷ್ಟು ಹಿಂದುವೋ ಅಷ್ಟೇ ಮುಸ್ಲಿಮೂ ಹೌದು. ಅದರ ಚಿಂತನೆ ಪ್ರಾರಂಭವಾಗುವುದೇ ಬೆರಗಿನಲ್ಲಿ. ಅದು ಪೂಜಿಸುವುದು, ಮೆಚ್ಚುವುದು, ಚಿಂತಿಸುವುದು ಬೆರೆಗಿನಲ್ಲಿ. ಅಸಾಮಾನ್ಯರೆನ್ನಿಸುವ ವಿಭೂತಿ ಪುರುಷರು ಹುಟ್ಟಿಸುವ ಬೆರೆಗನ್ನು ಈ ಮನಸ್ಸು ಹಿಡಿದಿಡುವುದು, ಕಾಪಾಡುವುದು, ನೆನಸಿಕೊಳ್ಳುವುದು ಬೆರಗಿನ ಪರಿಭಾಷೆಗಳನ್ನು ಪಡೆದ ಪವಾಡಗಳಲ್ಲಿ; ಅಲೌಕಿಕ ಘಟನೆಗಳಲ್ಲಿ. ಎಲ್ಲ ಪವಾಡಗಳೂ ಒಂದೇ ಬಗೆಯವು ಅಲ್ಲ. ಕೆಲವು ಮೌಢ್ಯವನ್ನು ಬೆಳೆಸಲೆಂದು ಕಟ್ಟಿಹೇಳುವಂಥವು; ಭಯ ಹುಟ್ಟಿಸಲೆಂದು ಕೆಲವು. ಆದರೆ ಸೂಫಿಸಂತರ ಪವಾಡಗಳೆಲ್ಲವೂ ಪ್ರೀತಿಯನ್ನು ಬೆಳೆಸುವಂಥವು; ಔದಾರ್ಯವನ್ನು ಸಾರುವಂಥವಉ... ವಾಸ್ತವವನ್ನು ಅವು ಉಲ್ಲಂಘಿಸಿ ಮೀರುವುದು ಕಾವ್ಯದ ಹಾಗೆ. ಈ ಪುಸ್ತಕದಲ್ಲಿ ಇರುವುದು ಇಪ್ಪತ್ತ ಐದು ಸಂತರ ಜೀವನ ಚರಿತ್ರೆಗಳಲ್ಲ. 25 ಕವಿತೆಗಳು; ಸಂತರ ಜೀವನದಲ್ಲಿ ಜನಮನ ಉತ್ತಿ ಬಿತ್ತಿದ ಆಶಯಗಳು.

ಲೇಖಕರ ಇತರ ಕೃತಿಗಳು
Rs. 325    Rs. 293
Rs. 60    Rs. 48
Best Sellers
ಆಹಾರಸಿರಿ (ಊಟದ ತಟ್ಟೆಉಅಲ್ಲಿಉಅ ಸತ್ವಪೂರ್ಣ ಆಹಾರ)
ವಸುಂಧರಾ ಭೂಪತಿ, Vasundhara Bhupathi
Rs. 104/-   Rs. 115
ಅಲಮೇಲಮ್ಮನ ಶಾಪ - ಒಂದು ಶವಪರೀಕ್ಷೆ
ನಂಜರಾಜ ಅರಸು ಪಿ ವಿ, Nanjaraja Urs P V
Rs. 162/-   Rs. 180
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 135/-   Rs. 150
ಅಂಚು-(Hard Cover)
ಭೈರಪ್ಪ ಎಸ್ ಎಲ್, SL Byrappa
Rs. 375/-   Rs. 395

Latest Books
ಅಲೆಗಳೇಳುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೭
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 40/-   Rs. 50
ರಂಗ ಸಮ್ಮಾನ
ವಿಜಯಾ, Vijaya
Rs. 108/-   Rs. 120
ಸಿಗ್ಮಂಡ್ ಫ್ರಾಯ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 24/-   Rs. 30
ಸಂಘರ್ಷದಿಂದ ಸಾಮರಸ್ಯದೆಡೆಗೆ
ಭಟ್ ಟಿ ಆರ್, Bhat T R
Rs. 220/-   Rs. 275


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.