Items
0
Total
  0.00 
Welcome Guest.

 
Rs. 60    
10%
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ಸಂಘ, ಶಿವಮೊಗ್ಗ ಇವರ ‘ಪಿ.ಲಂಕೇಶ್ ಪ್ರಶಸ್ತಿ’ 2010
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Demy Size
ISBN : 9788184671780
ಕೋಡ್ : 001609

ಸೂಫಿ ಪಂಥದ ಮಹಿಳೆಯರು ನಡೆಸಿದ ಸಾಧನೆ ಅದ್ಭುತವಾದದ್ದು. ಇವರು ಒಂದೆಡೆ ಸೂಫಿ ಪಂಥದ ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧ ಮತ್ತು ಇನ್ನೊಂದೆಡೆ ಮೂಲಭೂತವಾದಿಗಳ ವಿರುದ್ಧ ಸಮಾಜದಲ್ಲಿ ಏಕಕಾಲಕ್ಕೆ ಹೋರಾಡಬೇಕಾಗಿತ್ತು. ಆದರೆ ಸೂಫಿ ಪಂಥ ಇವರ ಯಾವ ಸಾಧನೆಗೂ ಅಡ್ಡಿಮಾಡದೇ ಇದ್ದುದರಿಂದ ಇವರು ಸ್ವತಂತ್ರವಾಗಿ ತಮ್ಮನ್ನು ಅಧ್ಯಾತ್ಮ ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಂಡರು. ಇನ್ನೊಂದು ರೀತಿಯಲ್ಲಿ ನೋಡಿದರೆ ಮಹಿಳಾ ಸೂಫಿಗಳಿಗೆ ಇರುವ ಬದುಕಿನ ಅನುಭವ ವಿಸ್ತಾರವು ಪುರುಷ ಸೂಫಿಗಳಿಗಿಂತ ಹೆಚ್ಚು ಎಂಬುದನ್ನು ನಾವು ಗಮನಿಸಬಹುದು. ಪುರುಷ ಸೂಫಿಗಳು ಕುಟುಂಬವನ್ನು ಮರೆತು ಅಧ್ಯಾತ್ಮ ಸಾಧನೆಗಳನ್ನು ವಿರಕ್ತಿಯಿಂದ ಸಾಧಿಸಿದ್ದೇ ಹೆಚ್ಚು. ಆದರೆ ಮಹಿಳಾ ಸೂಫಿಗಳು ಬದುಕಿನ ಹಲವು ಮಜಲುಗಳಲ್ಲಿ ಪುರುಷ ಸೂಫಿಗಳಿಗೆ ಬೆಂಗಾವಲಾಗಿ ಯಶಸ್ವಿಯಾಗಿದ್ದಾರೆ ಜೊತೆಗೆ ಅಧ್ಯಾತ್ಮವನ್ನು ಸಾಧಿಸಿದ್ದಾರೆ. ಇವರ ಈ ಅನುಭವ ವಿಸ್ತಾರವೇ ಅವರನ್ನು ಪುರುಷ ಸೂಫಿಗಳ ಮುಂದೆ ಮುಖ್ಯವಾಗಿ ರಾಬಿಯಾ ಅಲ್ ಅದವಿಯ, ಬೀಬಿ ನಫೀಸಾ ಮುಂತಾದವರು ಮಾರ್ಗದರ್ಶಿಗಳಾಗಿ, ಜ್ಞಾನದ ಭಂಡಾರವಾಗಿ ಕಾಣಿಸುತ್ತಾರೆ.

ಲೇಖಕರ ಇತರ ಕೃತಿಗಳು
Rs. 60    Rs. 54
Rs. 325    Rs. 293
Best Sellers
ಕರುಣಾಳು ಬಾ ಬೆಳಕೆ - 3
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಕರ್ವಾಲೊ
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 95/-   Rs. 105
ಸ್ಪರ್ಧಾ ಇತಿಹಾಸ - ಬಹು ಆಯ್ಕೆ ಪ್ರಶ್ನೋತ್ತರಗಳ ಮಾಲೊಕೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 414/-   Rs. 460
ನಾಗಬೀದಿಯೊಳಗಿಂದ
ಗುರುರಾಜ್ ಸನಿಲ್
Rs. 203/-   Rs. 225

Latest Books
ಗಾದೆಮಾತು : ಅರ್ಥ - ವಿಸ್ತರಣೆ
ಗೋಪಾಲ್ ಟಿ ಎಸ್, Gopal T S
Rs. 45/-   Rs. 50
ನೀವು ದೇವರನ್ನು ನಂಬಬೇಡಿ
ಜೋಗಿ, Jogi
Rs. 162/-   Rs. 180
ಮಾಯದ ಮರದ ಗೊಂಬೆ
ಕಾರ್ಲೋ ಕೊಲೊಡಿ, karlo kolodi
Rs. 72/-   Rs. 80
ಮೇಲ್ಜಾತಿಯ ಹಿಂದೂ ಮಹಿಳೆ
ಪಂಡಿತಾ ರಮಾಬಾಯಿ ಸರಸ್ವತಿ, Pundita Ramabai Saraswati
Rs. 54/-   Rs. 60


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.