Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 352
ಪುಸ್ತಕದ ಗಾತ್ರ : 1/8 Demy Size
ISBN : 9789381503362
ಕೋಡ್ : 186577

ಗಂಗಾಧರಮೂರ್ತಿಯವರ “ಸೂಫಿ ಕಥಾಲೋಕ” ಡಾ.ರಹಮತ್ ತರೀಕೆರೆ ತಮ್ಮ ಮುನ್ನುಡಿಯಲ್ಲಿ ಆಶಿಸುವಂತೆ ಕನ್ನಡ ಕಥಾಲೋಕವೇ ಆಗಿದೆ. ಸ್ಫುಟವಾಗಿ ಶುದ್ಧವಾಗಿ ಬರೆದಂತೆ ಇರುವ ಈ ಕಥೆಗಳು ಹೇಳಿದಂತೆಯೂ ಇವೆ. ಇವನ್ನು ಓದಿದ ನಾವು ಇತರರಿಗೆ ನಮ್ಮ ನುಡಿಯಲ್ಲೇ ಹೇಳೀದಂತೆಯೂ ಒದಗುತ್ತವೆ. ಕಥೆಗಳಿಗೆ ಇರಬೇಕಾದ ಗುಣವೆಂದರೆ ಅವುಗಳನ್ನು ಕೇಳಿಸಿಕೊಂಡ ನಮ್ಮ ಸ್ಮೃತಿಯಲ್ಲಿ ಅವು ಬಾಳಿ ಮರುಕಳಿಸುವಂತೆ ಉಳಿಸುವ ಕಥನ ಕೌಶಲ. ಈ ಕೌಶಲ್ಯ ಕಥೆ ಹೇಳುವವನ ಉಮೇದಿನಲ್ಲಿ, ಕೇಳುವವನನ್ನು ಒಲಿಸಿಕೊಳ್ಳಬೇಕೆಂಬ ಪ್ರೀತಿಯಲ್ಲಿ ಹುಟ್ಟುವಂಥದು, ಜಾಣತನದ ಪ್ರದರ್ಶನದಲ್ಲಿ ಅಲ್ಲ.

ಕಥೆಗಳನ್ನು ಕೇಳಿಸಿಕೊಳ್ಳಲು ಆಸೆಪಡುವವನು ಮಾತ್ರ ಕಥೆ ಹೇಳುವವನೂ ಆಗಬಲ್ಲ. ಕಥೆ ಹುಟ್ಟುವುದು ಕೇಳಿಸಿಕೊಳ್ಳಲು ಕುತೂಹಲಿಯಾದ ಕೂತವನೊಬ್ಬನಿದ್ದಾಗ. ಅವರಸರ ಆತುರಗಳು ಇಲ್ಲದ “ಉದಾಸೀನತೆಗೆ” ಅವಕಾಶವಿರುವ ಸಮುದಾಯದಲ್ಲಿ ಮಾತ್ರ ಈ ಇಬ್ಬರೂ ಒದಗುತ್ತಾರೆ. ಅವಳಿಜವಳಿಗಳಾಗುತ್ತಾರೆ. ಗಂಗಾಧರಮೂರ್ತಿಯವರು ಇಲ್ಲಿ ಬರೆದಿರುವುದು ಕೇವಲ ಒಂದು ಪುಸ್ತಕವಲ್ಲ. ಅವರಲ್ಲಿ ಆಳವಾಗಿರುವ ಸಾಹಿತ್ಯದ ಪ್ರೇಮ, ಜೊತೆಗೇ ಅವರಲ್ಲಿ ಸದಾ ಜಾಗೃತವಾಗಿರುವ ರಾಜಕೀಯ ಸಾಂಸ್ಕೃತಿಕ ಒತ್ತಾಸೆಗಳು ಈ ಕಥೆಗಳನ್ನು ಅವರೇ ಕೇಳಿಸಿಕೊಳ್ಳುವಂತೆ ಮಾಡಿವೆ. ಜೊತೆಗೇ ಅವರು ಪ್ರೀತಿಸುವ ಓದುಗರು ಹೇಳುವಂತೆಯೂ ಮಾಡಿವೆ.

ಲೇಖಕರ ಇತರ ಕೃತಿಗಳು
10%
ಮೌಢ್ಯ ವಿರೋಧಿ ಹೋರಾಟಗಾರ ....
ಗಂಗಾಧರ ಮೂರ್ತಿ ಬಿ , Gangadhara Murthy B
Rs. 90    Rs. 81
10%
ನಾಗಸಂದ್ರ ಭೂ ಆಕ್ರಮಣ ....
ಗಂಗಾಧರ ಮೂರ್ತಿ ಬಿ , Gangadhara Murthy B
Rs. 100    Rs. 90
Best Sellers
ವೀವೇಕಾನಂದರ ಕ್ರಾಂತಿಕಾರಿ ವಿಚಾರಗಳು
ನಾರಾಯಣಸ್ವಾಮಿ ಜ ಹೊ, Narayanaswamy J H
Rs. 108/-   Rs. 120
ಮನಸ್ಸೇ ರಿಲ್ಯಾಕ್ಸ್ ಪ್ಲೀಸ್—ಭಾಗ-2
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ಪೆರುವಿನ ಪವಿತ್ರ ಕಣಿವೆಯಲ್ಲಿ-(ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎಸ್ಸಿ. IVನೇ ಸೆಮಿಸ್ಟರ್)
ನೇಮಿಚಂದ್ರ, Nemichandra
Rs. 41/-   Rs. 45
ಶ್ರಾವಣ ಪೂರ್ಣಿಮಾ
ಸಾಯಿಸುತೆ, Saisuthe
Rs. 117/-   Rs. 130

Latest Books
ಪಶ್ಚಿಮ ಮುಖಿ : ಕಾದಂಬರಿ
ಟಿ ಕೆ ರಾಮರಾವ್, T K Ramarao
Rs. 108/-   Rs. 120
ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ ದೇವರಾಜ ಅರಸು (ಜೀವನ ಚರಿತ್ರೆ)
ನಿಂಗಣ್ಣ ಚಿ ಸಿ, Ninganna Chi S
Rs. 90/-   Rs. 100
ನೀರೊಳಗಿನ ಕಲ್ಲೇಕೆ ಹಗುರ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೨
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 50/-   Rs. 55
ಡಾ. ರಾಜ್ ಕುಮಾರ್ (ಜೀವನ ಚರಿತ್ರೆ)(ವಿಶ್ವಮಾನ್ಯರು)
ನರಸಿಂಹಮೂರ್ತಿ ಕೆ ಎಚ್, Narasimhamurthy K H
Rs. 23/-   Rs. 25


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.