Items
0
Total
  0.00 
Welcome Guest.

 
Rs. 65
10%
Rs. 59/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184672763
ಕೋಡ್ : 001943

ಇಲ್ಲಿರುವ ಲೇಖನಗಳು ಸ್ತ್ರೀಕೇಂದ್ರಿತವಾಗಿದ್ದು ಮುಖ್ಯವಾಗಿ ಮಹಿಳೆ ನಡೆದುಬಂದ ದಾರಿಯ ಅವಲೋಕನ ಮಾಡುತ್ತವೆ. ಆಕೆ ಹಂತ ಹಂತವಾಗಿ ತನ್ನತನವನ್ನು ಬೆಳೆಸಿಕೊಂಡು ಪ್ರಗತಿಯತ್ತ ಸಾಗಿದ್ದು ಇತ್ತೀಚಿನ ಶತಮಾನಗಳಲ್ಲಿ. ಆಕೆಗೆ ಹೆಚ್ಚಿನ ಆತ್ಮವಿಶ್ವಾಸ ಬಂದುದೂ ತೀರಾ ಇತ್ತೀಚಿನ ದಿನಗಳಲ್ಲಿ. ಇಲ್ಲಿ ತೀರಾ ಪುರಾಣಕಾಲದ ಮಹಿಳೆಯರ ಚಿತ್ರಣವಿಲ್ಲ. ಸುಮಾರು ನೂರು ವರ್ಷಗಳಷ್ಟರ ಕಾಲಾವಧಿಯ ಮಹಿಳಾ ಚಳುವಳಿ, ಸಂಘ-ಸಂಸ್ಥೆಗಳಲ್ಲಿ ಆಕೆಯ ಪಾತ್ರ, ಲೇಖಕಿಯಾಗಿ ಮಹಿಳೆಯ ಸಂವೇದನಾಶೀಲ ಬರಹ ಇವನ್ನೆಲ್ಲ ಪರಿಚಯಿಸಿದೆ. ಅಂತರರಾಷ್ಟ್ರೀಯ ಬೀಜಿಂಗ್ ಮಹಿಳಾ ಸಮ್ಮೇಳನ ಮತ್ತು ಮುಂದಿನ ಹೆಜ್ಜೆಯಾಗಿ ಈಗೇನು ನಡೆಯುತ್ತಿದೆ ಎಂದು ಮಹಿಳಾ ಸಶಕ್ತೀಕರಣದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ. ಮಹಿಳಾ ಸಂಘ-ಸಂಸ್ಥೆಗಳು ಕೆಲಸ ಮಾಡುವತ್ತಲೂ ಒಂದು ಕಿರುನೋಟವೂ ಇದೆ.

ಶ್ರೀಮತಿ ನಾಗಮಣಿ ಎಸ್ ರಾವ್ ‘ತಾಯಿನಾಡು’ ಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿ ರಾಜ್ಯದ ಪ್ರಪ್ರಥಮ ಕಾರ್ಯನಿರತ ಮಹಿಳಾ ಪತ್ರಕರ್ತೆ ಎಂದು ಹೆಸರು ಗಳಿಸಿದ್ದಾರೆ. ಆಕಾಶವಾಣಿಯಲ್ಲಿ ಜವಾಬ್ದಾರಿಯುತ ವಿವಿಧ ಸ್ಥಾನಗಳಲ್ಲಿದ್ದು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ, ಇತರ ಸಾಂಸ್ಕೃತಿಕ ರಂಗ, ಸಾಹಿತ್ಯ ಕ್ಷೇತ್ರಗಳಲ್ಲೂ ಇವರ ಸೇವೆ ಅನುಪಮ. ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಟಿಎಸ್‌ಆರ್’ ಮಾಧ್ಯಮ ಪ್ರಶಸ್ತಿ ಇವರಿಗೆ ಲಭಿಸಿದೆ.

ಲೇಖಕರ ಇತರ ಕೃತಿಗಳು
Rs. 95    Rs. 86
Best Sellers
ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥೆ)
ಅನಂತಮೂರ್ತಿ ಯು ಆರ್, Ananthamurthy U R
Rs. 225/-   Rs. 250
ಹೀಗೊಂದು ಟಾಪ್ ಪ್ರಯಾಣ
ಈರಪ್ಪ ಎಂ ಕಂಬಳಿ, Irappa M Kambali
Rs. 99/-   Rs. 110
ಸುನೀತ ಭಾವ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 135/-   Rs. 150
ವಿನ್ ಕಂಪ್ಯೂಟರ್ಸ್‍
ಶಿವರಾಂ ಎಚ್, Shivaram
Rs. 234/-   Rs. 260

Latest Books
ತುದಿ ಮಡಚಿಟ್ಟ ಪುಟ : ಕತೆಗಳು
ಸುನಂದಾ ಪ್ರಕಾಶ ಕಡಮೆ, Sunanda Prakasha Kadame
Rs. 135/-   Rs. 150
ಸ್ತ್ರೀ ದೇಹ
ಗಿರಿಜಮ್ಮ ಎಚ್, Girijamma H
Rs. 126/-   Rs. 140
ಭಗವದ್ಗೀತೆ : ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ
ದಾಮೋಧರ ಡಿ ಕೋಸಂಬಿ, D D Kosambi
Rs. 36/-   Rs. 40
ಮಾದರಿ ಐ. ಪಿ. ಎಸ್. ಅಡಿಕಾರಿ ಡಿ. ಕೆ. ರವಿ
ಬನ್ನಪ್ಪ ಬಿ ಕೆ, Bannappa B K
Rs. 68/-   Rs. 75


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.