Items
0
Total
  0.00 
Welcome Guest.

 
Rs. 110   
10%
 
 
Rs. 99/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9788184671537
ಕೋಡ್ : 001530

ಸ್ತ್ರೀಯರನ್ನು ಧೃತಿಗೆಡಿಸುವುದು ಮಾತ್ರವಲ್ಲದೆ ಅವರಿಗೆ ಮಾರಕವೇ ಆಗಬಲ್ಲ ರೋಗಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಈ ರೋಗ ಉಂಟಾಗುವ ಕಾರಣಗಳಿಗಾಗಿ, ಅದರ ಪರಿಣಾಮಕ್ಕಗಿ ಹಾಗೂ ಅದನ್ನು ದೂರವಿಡುವ ವಿಧಾನಗಳಿಗಾಗಿ ವೈಜ್ಞಾನಿಕ ಸಂಶೋಧನೆ ನಡೆಯುತ್ತಲೇ ಇದೆ. ಕ್ಯಾನ್ಸರ್ ರೋಗದ ರಹಸ್ಯವನ್ನು ಶೋಧಿಸುತ್ತ ನಡೆದಂತೆ ಅದರ ನಿಗೂಢತೆ ಇನ್ನೂ ಗಾಢವಾಗುತ್ತಲೇ ಹೋಗುತ್ತದೆ. ಆನುವಂಶಿಕವೆಂದು ಭಾವಿಸಲಾಗಿದೆಯಾದರೂ, ಕ್ಯಾನ್ಸರ್ ಉದ್ಭವಿಸುವುದು ಹೆಚ್ಚಾಗಿ ಪರಿಸರದ ಪರಿಣಾಮವಾಗಿ ಹಾಗೂ ಮನುಷ್ಯನ ಕೃತಕ ಜೀವನಶೈಲಿಯಿಂದಾಗಿ ಎನ್ನಬಹುದು. ಆದ್ದರಿಂದ ಸ್ತನ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುವುದು ಸ್ತ್ರೀಯರ ಕೈಯಲ್ಲೇ ಇದೆ ಎಂದೂ ಹೇಳಬಹುದು. ಸ್ತ್ರೀಯರಲ್ಲಿ ಸ್ತನ ಕ್ಯಾನ್ಸರ್ ಉದ್ಭವವಾಗುವುದಕ್ಕೆ ಕಾರಣಗಳು, ಅದನ್ನು ಸಕಾಲದಲ್ಲಿ ಪತ್ತೆ ಮಾಡುವ ವಿಧಾನ, ಅದರ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ಮುಂತಾದ ವಿಷಯಗಳ ಬಗ್ಗೆ ಸಾಮಾನ್ಯ ಪದವಿ ಮಟ್ಟದ ವಿದ್ಯಾವಂತರಾದ ಜನರಿಗೆ ಅರಿವನ್ನು ಉಂಟುಮಾಡುವ ಉದ್ದೇಶದಂದ ರಚಿತವಾಗಿರುವ ಕೃತಿ ಇದು.

ಲೇಖಕರ ಇತರ ಕೃತಿಗಳು
10%
ಕ್ಯಾನ್ಸರ್ ಯಾರಿಗೆ ಮತ್ತು ....
ರಮೇಶ ರಾವ್ ಎ, Ramesh Rao A
Rs. 100    Rs. 90
Best Sellers
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು
ರಂಜಾನ್ ದರ್ಗಾ, Ramjan Darga
Rs. 117/-   Rs. 130
ಮಕ್ಕಳ ವಿಶ್ವ ಜ್ಞಾನ ಕೋಶ - 3
ಕೃಷ್ಣಮೂರ್ತಿ ಜಿ ಎಂ, Krishnamurthy G M
Rs. 117/-   Rs. 130
ಸಮೃದ್ಧ ಜೀವನ ಹೇಗೆ
ಲೀಲಾವತಿ ದೇವದಾಸ್, Leelavathi Devadas
Rs. 63/-   Rs. 70

Latest Books
ಗುಬ್ಬಿ ವೀರಣ್ಣ (ವಿಶ್ವಮಾನ್ಯರು)
ಭಗವಾನ್ ಕೆ ಎಸ್, Bhagavan K S
Rs. 23/-   Rs. 25
ಹನಿ ಹನಿ ಕಾವ್ಯಧಾರೆ : ಕವನ ಸಂಕಲನ
ಸಂಪಾ : ಜೀವರಾಜ ಹ ಛತ್ರದ, Jeevraj H Chatrad
Rs. 108/-   Rs. 120
ಪ್ರೊ. ಸತ್ಯೇಂದ್ರನಾಥ ಬೋಸ್ (ವಿಶ್ವಮಾನ್ಯರು)
ಮೂರ್ತಿ ಎಮ್ ಎಸ್ ಎಸ್, Murthy M S S
Rs. 23/-   Rs. 25
ಟಿಪ್ಪು ಸುಲ್ತಾನನ ಹಕೀಕತ್
ಮಹೇಶ್ ಕುಮಾರ್ ಸಿ ಎಸ್
Rs. 108/-   Rs. 120


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.