Items
Total
   
 
Welcome Guest.

 
ಸಾಕ್ಟ್ ಮಾರ್ಕೆಟ್ - ಉತ್ತಮ ಷೇರುಗಳ ಆಯ್ಕೆ
ಲೇಖಕರು: ಕಿರಣ್ ಕುಮಾರ್, Kiran Kumar

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 75
10%
Rs. 68/-
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 138
ಪುಸ್ತಕದ ಗಾತ್ರ : 1/8 Demy Size
ಕೋಡ್ : 157003

ಷೇರು ಅಂದರೆ ಬರಿಯ ಕಾಗದದ ಚೂರಲ್ಲ. ಅದು ಕಂಪನಿಯ ಒಡೆತನದ ಒಂದು ಪಾಲು. ನೀವು ಒಂದು ಕಂಪನಿಯ ಷೇರುಗಳನ್ನು ಹೊಂದಿದ್ದೀರಿ ಎಂದರೆ, ಅವುಗಳ ಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ಆ ಕಂಪನಿಯ ಒಡೆತನ ಹೊಂದಿದ್ದೀರಿ ಎಂದೇ ಅರ್ಥ. ಅಂದರೆ ಷೇರುಗಳಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ, ಆ ಕಂಪನಿಯ ಒಂದು ಭಾಗವನ್ನು ಖರೀದಿಸಿದಂತೆ. ಬಹುಮಂದಿಗೆ ಅಚ್ಚರಿಯಾಗಬಹುದು. ಟಾಟಾ, ಇನ್ಫೋಸಿಸ್, ರಿಲಯನ್ಸ್, ವಿಪ್ರೊ ಮತ್ತಿತರ ಕಂಪನಿಗಳಿಗೆ ಬಂಡವಾಳ ಹೂಡಿರುವವರು ಸಾಮಾನ್ಯ ಜನರೇ. ಈ ರೀತಿಯ ಹಣ ಹೂಡಿಕೆಯಿಂದ ಆ ಕಂಪನಿಗಳಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಅದೆಷ್ಟೋ ಮಂದಿಗೆ ಉದ್ಯೋಗ ದೊರೆಯುತ್ತದೆ. ಷೇರುಪೇಟೆಯಲ್ಲಿ ಹಣ ಹೂಡುವ ಮೂಲಕ ದೇಶಸೇವೆ ಮಾಡಿದ ಭಾಗ್ಯ ಮತ್ತು ನಮ್ಮ ಬಂಡವಾಳ ಹೆಚ್ಚಿಸಿಕೊಂಡ ಅದೃಷ್ಟ ಎರಡೂ ನಮ್ಮದಾಗುತ್ತದೆ.

ಷೇರುಪೇಟೆಯ ವ್ಯಾಪಾರ, ವ್ಯವಹಾರ, ಅಲ್ಲಿ ಕಾಣುವ ವಿಸ್ಮಯ, ಒಳತಿರುವು, ಯಾರಿಗೂ ಅರ್ಥವಾಗದ ರಹಸ್ಯ. ಇದನ್ನೆಲ್ಲ ವಿವರಿಸುವ ಪುಸ್ತಕಗಳು ಕನ್ನಡದಲ್ಲಿ ಬಂದೇ ಇಲ್ಲ. ಇಂಥ ಸಂದರ್ಭದಲ್ಲಿ ಷೇರುಪೇಟೆಯ ಒಳಹೊರಗನ್ನೆಲ್ಲ ವಿವರಿಸುವ ಅಪರೂಪದ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗಿದೆ.

ಲೇಖಕರ ಇತರ ಕೃತಿಗಳು
10%
ಹುಲಿಯ ಜಾಡು ಹಿಡಿದು ....
ಕಿರಣ್ ಕುಮಾರ್, Kiran Kumar
Rs. 80    Rs. 72
Best Sellers
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295
ನಡೆದಷ್ಟೂ ನಾಡು
ರಹಮತ್ ತರೀಕೆರೆ, Rahamath Tarikere
Rs. 136/-   Rs. 170
ಸ್ವರ್ಗ ಸಾಧನೆಯ ಉತ್ಕಟ ಬಯಕೆ : ಸಂದೇಹಿ ಮುಸ್ಲಿಮನ ಯಾತ್ರೆಗಳು
ಜಿಯಾವುದೀನ್ ಸಾರ್ದರ್, Ziauddin Sardar
Rs. 207/-   Rs. 230
ಲಿಪಿ ನಿಗೂಢ - Hard Cover
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 360/-   Rs. 400

Latest Books
ಹಾಯ್ ಅಂಗೋಲಾ : ನಾನೊಬ್ಬ ಮುಸಾಫಿರ್... ಪಯಣವೇ ನನ್ನ ಬದುಕು
ಪ್ರಸಾದ್ ನಾಯ್ಕ್, Prasad Naik
Rs. 216/-   Rs. 240
ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್ : ಹಲ್ದೀಘಾಟಿನ ಕದನ
ಡಾ. ಎಸ್ ಗುರುಮೂರ್ತಿ, Dr. S Gurumurthy
Rs. 570/-   Rs. 600
ಬಸವಣ್ಣನ ವಚನಗಳು : ವಚನಗಳು ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 135/-   Rs. 150
ಆಧುನಿಕ ಕನ್ನಡ ಮಹಾಕಾವ್ಯ
ಶ್ರೀಧರ ಹೆಗಡೆ ಭದ್ರನ್, Sridhara Hegde Bhadran
Rs. 180/-   Rs. 200


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.