Items
0
Total
  0.00 
Welcome Guest.

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 188
ಪುಸ್ತಕದ ಗಾತ್ರ : 1/8 Demy Size
ISBN : 9789381751701
ಕೋಡ್ : 167857

ಸ್ಟೀವ್ ಜಾಬ್ಸ್ - ನಾಲ್ಕಕ್ಷರದ ಈ ಪದ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನವುಂಟುಮಾಡುವ ಪದ. ಸ್ಟೀವ್ ಜಾಬ್ಸ್ ಗೆಳೆಯನೊಬ್ಬನ ಜೊತೆಗೂಡಿ ತನ್ನ ಅಪ್ಪನ ಗ್ಯಾರೇಜಿನಲ್ಲಿ ಆಪಲ್ ಸಂಸ್ಥೆಯನ್ನು ಹುಟ್ಟುಹಾಕಿದಾಗ ಅವನಿಗೆ ಕೇವಲ 21 ವರ್ಷ. ಆಮೇಲೆ ಪರ್ಸನಲ್ ಕಂಪ್ಯೂಟರ್ ಕ್ಷೇತ್ರದಲ್ಲಿ ಕ್ರಾಂತಿಯುಂಟುಮಾಡಿ ಸಂಗೀತ, ಚಲನಚಿತ್ರ ಹಾಗೂ ಮೊಬೈಲ್ ಸಂವಹನ ಕ್ಷೇತ್ರಗಳಲ್ಲಿ ಜನರ ಯೋಚನಾಲಹರಿಯನ್ನೇ ಬದಲಿಸಿದ ದೃಷ್ಟಾರನೆನಿಸಿದ. ‘ನಾನು ಮಾರುವುದು ಉತ್ಪನ್ನಗಳನ್ನಲ್ಲ, ಕನಸುಗಳನ್ನು’ ಎಂದೊಮ್ಮೆ ಹೇಳೆದ. ಇಡೀ ವಿಶ್ವವೇ ನಿಬ್ಬೆರಗಾಗುವಂಥ ಉತ್ಪನ್ನಗಳನ್ನು ನೀಡಿದ ಈತ ಸಾಂಪ್ರದಾಯಿಕ ಎಂಜಿನಿಯರಿಂಗ್ ಶಿಕ್ಷಣವನ್ನೇ ಪಡೆದಿರಲಿಲ್ಲವೆಂದರೆ ಯಾರಿಗೂ ಆಶ್ಚರ್ಯವಾದೀತು. ಬದುಕಿನ ಪ್ರತಿಯೊಂದು ದಿನವನ್ನು ತನ್ನ ಕೊನೆಯ ದಿನವೆಂಬಂತೆ ಬದುಕಿ, ಅನನ್ಯ ಸಾಧನೆಯ ಶಿಖರವೇರಿದ ಸ್ಟೀವ್ ಜಾಬ್ಸ್‌ನ ಈ ಜೀವನ ಕಥನ ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ, ಯುವ ಉದ್ಯಮಿಗಳಿಗೆ, ಅಪೂರ್ವವಾದುದನ್ನು ಸಾಧಿಸಬಯಸುವವರಿಗೆ ಆದರ್ಶಪ್ರಾಯವಷ್ಟೇ ಅಲ್ಲ, ನಿರಂತರ ಸ್ಫೂರ್ತಿಯ ಚಿಲುಮೆಯೂ ಹೌದು.

Best Sellers
ಆರೋಗ್ಯ ದರ್ಪಣ
ಪಂಡಿತ ಶಿವಕುಮಾರ ಸ್ವಾಮಿ, Pandit Shivakumar Swami
Rs. 360/-   Rs. 400
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಭಾಷಾಂತರ ಕಲೆ - ಪ್ರಧಾನ್ ಗುರುದತ್ತ
ಪ್ರಧಾನ್ ಗುರುದತ್ತ, Pradhan Gurudutt
Rs. 113/-   Rs. 125
ಅಕ್ಬರ್ ಮತ್ತು ಬೀರಬಲ್ (5 ಪುಸ್ತಕಗಳ ಸೆಟ್)
ವರದಾ ಶ್ರೀನಿವಾಸ, Varada Srinivasa
Rs. 190/-   Rs. 200

Latest Books
ಅಗೆದಷ್ಟೂ ನಕ್ಷತ್ರ
ಸುಮಂಗಲಾ, Sumangala
Rs. 144/-   Rs. 160
ವಾನಪ್ರಸ್ಥ : ಇದೊಂದು ಆತ್ಮಾನುಭೂತಿ
ಡಾ. ಗಣೇಶ್ ದೇವಿ, Dr. Ganesh Devi
Rs. 144/-   Rs. 160
ತತ್ತ್ವಶಾಸ್ತ್ರ ಮತ್ತು ಮಾನವ ಜನಾಂಗದ ಭವಿಷ್ಯ
ದೇವಿಪ್ರಸಾದ್ ಚಟ್ಟೋಪಾಧ್ಯಾಯ, Debiprasad Chattopadhyaya
Rs. 180/-   Rs. 200
ಕುವೆಂಪು ಸಾಹಿತ್ಯ : ನಾಲ್ಕು ನೋಟ (ವಿಚಾರ ವಿಮರ್ಶೆ)
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 72/-   Rs. 80


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.