Items
0
Total
  0.00 
Welcome Guest.

 
Rs. 60
10%
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Demy Size
ISBN : 9788184673166
ಕೋಡ್ : 002048

ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೮ನೆಯ ಸಾಲಿನ ಪ್ರಶಸ್ತಿಯನ್ನು ಪಡೆದಿರುವ ಶ್ರೀನಿವಾಸ ವೈದ್ಯರು ಅನ್ಯಕ್ಷೇತ್ರಗಳಲ್ಲಿದ್ದು ಸಾಹಿತ್ಯಿಕ ಅಭಿರುಚಿಯನ್ನು ಮೆರೆಯುತ್ತ ಬಂದಿರುವ ವಿರಳ ಸ್ವರೂಪದ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಹಳ್ಳ ಬಂತು ಹಳ್ಳ ಮೊದಲಾದ ಕೆಲವೇ ಗ್ರಂಥಗಳ ಲೇಖಕರಾಗಿದ್ದರೂ ತಮ್ಮ ಸಾಂದ್ರವಾದ ಅನುಭವ, ತಂತ್ರಗಾರಿಕೆಯಿಂದ ದೂರವಾಗಿರುವ ಸಹಜವಾದ ನಿರೂಪಣೆ ಮತ್ತು ಭಾಷಿಕ ವೈಶಿಷ್ಯಗಳಿಂದ ಹೆಸರು ಮಾಡಿರುವಂಥ ಅಪರೂಪದ ಲೇಖಕರು. ಕಥೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ ವಿಹರಿಸಿದ್ದರೂ, ಆ ಪ್ರಕಾರಗಳನ್ನೇ ಅರ್ಥವತ್ತಾಗಿ ಬಳಸಿಕೊಂಡಿರುವ ಹಿರಿಮೆಯೂ ಅವರದಾಗಿದೆ. ತಮ್ಮ ಇತರ ನಗೆಬರಹಗಳಿಂದ ಸದ್ದಿಲ್ಲದೆ ಸಾಹಿತ್ಯ ಸೇವೆಗೈದು ಜನಮನ ಗೆದ್ದ ಶ್ರೀನಿವಾಸ ವೈದ್ಯರು ನಾಡಿನ ಎಲ್ಲ ಓದುಗರಿಗೆ ಸುಪರಿಚಿತರಾಗಿದ್ದಾರೆ.

ಇಂಗ್ಲಿಷ ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಮೀರಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಡಾ|| ಮಾಲತಿ ಪಟ್ಟಣಶೆಟ್ಟಿ ಅವರು ಕನ್ನಡಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡಿರುವ ನುಡಿ-ಸೇವಕರ ಪರಂಪರೆಗೆ ಸೇರಿರುವ ವಿಶಿಷ್ಟ ವ್ಯಕ್ತಿಯಾಗಿದ್ದಾರೆ. ಶ್ರೀನಿವಾಸ ವೈದ್ಯರ ಕುಟುಂಬದೊಂದಿಗೆ ಹಲವು ತಲೆಮಾರುಗಳಿಂದ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ.

ಲೇಖಕರ ಇತರ ಕೃತಿಗಳು
10%
ಎಲ್ಲ್ಯಾದರೂ ಬದುಕಿರು ಗೆಳೆಯಾ ....
ಮಾಲತಿ ಪಟ್ಟಣಶೆಟ್ಟಿ , Malathi Pattanashetty
Rs. 80    Rs. 72
Best Sellers
ಜೀವನದ ಸಂವರ್ಧನೆ (ಆಂತರಿಕ ಜಾಗೃತಿಯ ಕಲೆ)
ಸ್ವಾಮಿ ಸುಖಬೋಧಾನಂದ, Swami Sukhabodhanahda
Rs. 180/-   Rs. 200
ದಿನನಿತ್ಯದ ಕನ್ನಡ
ದಿವ್ಯ ಜ್ಯೋತಿ, Divya Jyothi
Rs. 90/-   Rs. 100
ಇನ್ನು ಎಲ್ಲಿಗೋಟ (ಪ್ರವಾಸ ಟಿಪ್ಪಣಿಗಳು)
ಉಮಾ ರಾವ್, Uma Rao
Rs. 117/-   Rs. 130
ಗೀತಾಂಜಲಿ - ರವೀಂದ್ರನಾಥ ಠಾಕೂರ್
ರವೀಂದ್ರನಾಥ ಠಾಕೂರ್, Rabindranath Tagore
Rs. 135/-   Rs. 150

Latest Books
ಬಿ.ಎಂ.ಟಿ.ಸಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ
ಡಿ ಎನ್ ಶೇಖರರೆಡ್ಡಿ, D N Shekharareddy
Rs. 356/-   Rs. 375
ಅನುವಾದಿತ ಭಾರತ : ಬಹುತ್ವದ ಅನುಸಂಧಾನಕ್ಕಾಗಿ...
ವಿವೇಕಾನಂದ ಟಿ ಎಸ್, Vivekananda T S
Rs. 144/-   Rs. 160
ನಾಟ್ಯಮಯೂರಿ
ಮರುಳಯ್ಯ ಸಾ ಶಿ, Marulaiah Sa Shi
Rs. 52/-   Rs. 55
ಊರು ಸಾಗರವಾಗಿ : ಕವನಗಳು
ಸಿದ್ಧಲಿಂಗಯ್ಯ ಡಾ|, Siddalingaiah Dr
Rs. 108/-   Rs. 120


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.