Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಶ್ರೀನಿವಾಸ ರಾಮಾನುಜನ್ : ಜೀವನ ಮತ್ತು ಸಾಧನೆ
ಲೇಖಕರು: ನಾರಾಯಣರಾವ್ ಜಿ ಟಿ, Narayanarao G T

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 135    
10%
Rs. 122/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 176
ಪುಸ್ತಕದ ಗಾತ್ರ : 1/8 Demy Size
ISBN : 9788184673333
ಕೋಡ್ : 002203

ಶ್ರೀನಿವಾಸ ರಾಮಾನುಜನ್ ಭಾರತದ ಅತ್ಯುಜ್ವಲ ಗಣಿತ ಪ್ರತಿಭೆ. ಪವಾಡ ಪುರುಷ ಅಲ್ಲದ ಸೃಜನಶೀಲ ಸ್ವೋಪಜ್ಞ ವ್ಯಕ್ತಿತ್ವ. ಅನ್ವೇಷಣಾ ಕುತೂಹಲಿ. ಯುಗಕ್ಕೊಮ್ಮೆ ಎನ್ನುವಂತೆ ಆವಿರ್ಭವಿಸಿ, ಅಪರೂಪದ ವಿದ್ವತ್ತು ಹೊಂದಿ, ಜಗತ್ತನ್ನೇ ಬೆರಗುಗೊಳಿಸುವ ಸಂಶೋಧನೆ ನಡೆಸಿದ ಕರ್ಮಯೋಗಿ. ನಾವೆಲ್ಲ ಅಚ್ಚರಿಯಿಂದ ಹುಬ್ಬೇರಿಸಿ ನೋಡುವಂಥ ಏಕಮೇವಾದ್ವಿತೀಯ ವಿದ್ವನ್ಮಣಿ. ಇವರ ಬಗ್ಗೆ ಪುಸ್ತಕಗಳನ್ನು ಬರೆಯುವುದೇ ಒಂದು ಸೊಗಸು; ಓದುವುದು ಇನ್ನಷ್ಟು ಹುಮ್ಮಸ್ಸು. ಜಿ. ಟಿ. ನಾರಾಯಣರಾವ್ ಬರೆದಿದ್ದಾರೆ, ನಾವು ಓದಿ ಇವರ ಜೀವನ-ಸಾಧನೆಗಳನ್ನು ಪರಿಚಯಿಸಿಕೊಳ್ಳೋಣ.

ಮಡಿಕೇರಿಯ ಜಿ ಟಿ ನಾರಾಯಣರಾವ್ (1926-2008) ಅಂದಿನ ಮದರಾಸು ವಿಶ್ವವಿದ್ಯಾಲಯದ ಎಂ.ಎ. (ಗಣಿತ) ಪದವೀಧರರು (1947). ಗಣಿತದ ಉಪನ್ಯಾಸಕರಾಗಿದ್ದುದಲ್ಲದೆ ಅತ್ಯಂತ ಜನಪ್ರಿಯ ವಿಜ್ಞಾನ ಬರಹಗಾರರಾಗಿಯೂ ಅವರು ಪ್ರಸಿದ್ಧರು. ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಪ್ರಕಟಣೆಯಾದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಆಕಾಶ ವಿಜ್ಞಾನದ ಲೆಕ್ಕಾಚಾರಗಳ ಇವರ ತಿಳುವಳಿಕೆ ಇವರು ಬರೆದ್ ಪುಸ್ತಕಗಳ ಮೂಲಕ ಇಂದು ಜೀವಂತವಾಗಿದ್ದು ನಮಗೆ ಲಭ್ಯವಿದೆ. ಇವರು ಪ್ರಧಾನ ಸಂಪಾದಕರಾಗಿದ್ದ ‘ನವಕರ್ನಾಟಕ ವಿಜ್ಞಾನ ಪದವಿವರಣ ಕೋಶ’ ಮಾತ್ರವಲ್ಲದೇ ಇವರ ಹಲವಾರು ಅಮೂಲ್ಯ ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಲೇಖಕರ ಇತರ ಕೃತಿಗಳು
10%
ವೈಜ್ಞಾನಿಕ ಮನೋಧರ್ಮ
ನಾರಾಯಣರಾವ್ ಜಿ ಟಿ, Narayanarao G T
Rs. 150    Rs. 135
10%
ಸವಾಲನ್ನು ಎದುರಿಸುವ ಛಲ
ನಾರಾಯಣರಾವ್ ಜಿ ಟಿ, Narayanarao G T
Rs. 150    Rs. 135
Best Sellers
ಕಪ್ಪು ನೆಲ ಕೆಂಪು ಹೂವು - ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 252/-   Rs. 280
ಸಮರಸವೇ ಜೀವನ-ಭಾಗ-1 (ಇಜ್ಜೋಡು, ಏರಿಳಿತ)
ಗೋಕಾಕ ವಿ ಕೃ, Gokak V K
Rs. 342/-   Rs. 380
ಕಾಗಜ್ಜನ ನ್ಯಾಯ
ಶಾಂತಾ ನಾಗರಾಜ್, Shanta Nagaraj
Rs. 45/-   Rs. 50
ಜನರಲ್ ನಾಲೇಜ್ ಕ್ವಿಜ್ (General Knowledge)
ರಮೇಶ್ ಬೆ ಗೋ, Ramesh B G
Rs. 72/-   Rs. 80

Latest Books
ಮೈಸೂರೆಂಬ ಪ್ರವಾಸಿ ಸ್ವರ್ಗ
ಅಂಶಿ ಪ್ರಸನ್ನ ಕುಮಾರ್, Anshi Prasanna Kumar
Rs. 225/-   Rs. 250
ಹೀರಾಲಾಲನ ಭೂತ ಮತ್ತು ಇನ್ನಿತರ ಭಾರತೀಯ ಕಥೆಗಳು
ಶ್ರೀನಾಥ್ ಡಿ ಎನ್, Srinath D N
Rs. 171/-   Rs. 190
ಆಡು ಆಟ ಆಡು - ಮರೆಯಾಗುತ್ತಿರುವ ದೇಸಿ ಆಟಗಳು
ಪ್ರಕಾಶ್ ಕೆ ನಾಡಿಗ್, Prakash K Nadig
Rs. 81/-   Rs. 90
ಗಾಂಧಿ ಯೆಂಬ ವಿಸ್ಮಯ : ಕಥನಗಳು ಮತ್ತು ಕವನಗಳು
ಮ.ಸು. ಮನ್ನಾರ್ ಕೃಷ್ಣ ರಾವ್, M S Mannar Krishna Rao
Rs. 135/-   Rs. 150


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.