Items
0
Total
  0.00 
Welcome Guest.

 
Rs. 80
10%
Rs. 72/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 156
ಪುಸ್ತಕದ ಗಾತ್ರ : 1/8 Crown Size
ISBN : 9788184674156
ಕೋಡ್ : 002239

ನಗುನಗುತಾ ನಲೀ ನಲೀ - ಇದು ಜನಪ್ರಿಯ ಸಿನಿಮಾ ಹಾಡು. ನಗು ಆರೋಗ್ಯಕ್ಕೆ ಪೂರಕವಂತೆ - ಅತಿಯಾದರೆ ಮಾರಕವಂತೆ. ನಗೆಗಳಲ್ಲಿ ಬಗೆ ಬಗೆ. ಮಗುವಿನ ತಿಳಿನಗೆ ಆಪ್ಯಾಯಮಾನ. ವ್ಯಂಗ್ಯ-ತಿರಸ್ಕಾರ-ಅಟ್ಟಹಾಸದ ನಗೆ ಬೇಡವೇ ಬೇಡ. ಇನ್ನು ಕಾರನವೇ ಇಲ್ಲದೆ ನಗುವವರನ್ನು ಜನ ಬೇರೆಯೇ ರೀತಿ ನೋಡುತ್ತಾರೆ! ಇನ್ನು ಕೆಲವರಂತೂ ತುಟಿ ಬಿಗಿದುಕೊಂಡೇ ಭೂಮಿಗಿಳಿದಿರುತ್ತಾರೆ. ಎಂಥ ಘನ ಗಂಭೀರ ವಾತಾವರಣವಿರಲಿ, ಅಲ್ಲೊಂದು ನಗೆ ಬಾಂಬು ಬಿದ್ದರೆ ಯಾವ ಅನಾಹುತವೂ ಆಗದೆ, ಆಗಿರುವ ಘೋರ ಅನಾಹುತ ತಿಳಿಯಾಗುತ್ತದೆ. ಹೌದು, ಹಾಸ್ಯ ಅಪಹಾಸ್ಯ ಆಗಬಾರದು; ದ್ರೌಪದಿಯ ನಗೆಯಂತೆ ಕುರುಕ್ಷೇತ್ರವಾಗಬಾರದು. ನಗುವಿಗೂ-ನಗೆಪಾಟಲಿಗೂ ಅಜಗಜಾಂತರ ಇರಲಿ. ಇಲ್ಲವಾದರೆ ಕಾದಿದೆ ಗಂಡಾಂತರ! ಇದನ್ನೆಲ್ಲ ಚೆನ್ನಾಗಿ ತಿಳಿದುಕೊಂಡೇ ನಿಮ್ಮನ್ನು ನಗಿಸಲು ಪಣತೊಟ್ಟು ಗಣೇಶಯ್ಯ ಸಕಲ ಸಿದ್ಧತೆಯೊಂದಿಗೆ - ನಗೆಟಾನಿಕ್ಕಿನಲ್ಲಿ ನೈಟ್ರಸ್ ಆಕ್ಸೈಡ್ ಬೆರೆಸಿ, ಲೇಖನಗಳನ್ನಾಗಿಸಿ ಸನ್ನದ್ಧರಾಗಿದ್ದಾರೆ! ಇವನ್ನು ಓದಿ. ಖಂಡಿತ ನಗಬೇಡಿ. ಜೋಕೆ! ನಕ್ಕಿಲ್ಲವಾದರೆ ‘ನಗದು’ ಪ್ರಶಸ್ತಿ ನಿಮ್ಮದಾಗುತ್ತದೆ.

ಲೇಖಕರ ಇತರ ಕೃತಿಗಳು
10%
ಪ್ರಾಣಿಲೋಕದ ವಿಸ್ಮಯಗಳು
ಗಣೇಶಯ್ಯ ಜಿ ವಿ, Ganeshaiah G V
Rs. 75    Rs. 68
10%
ನೀವೇ ಮಾಡಿ ಬಳಸಿ ....
ಗಣೇಶಯ್ಯ ಜಿ ವಿ, Ganeshaiah G V
Rs. 70    Rs. 63
10%
ವ್ಯಂಗ್ಯಚಿತ್ರ ರಚಿಸುವುದು ಹೇಗೆ ....
ಗಣೇಶಯ್ಯ ಜಿ ವಿ, Ganeshaiah G V
Rs. 110    Rs. 99
10%
ವಿಚಿತ್ರ ಸತ್ಯಗಳು ಕುತೂಹಲಕರ ....
ಗಣೇಶಯ್ಯ ಜಿ ವಿ, Ganeshaiah G V
Rs. 100    Rs. 90
Best Sellers
ಮತ್ತೆ ರಾಮನ ಕತೆ (ಭವಭೂತಿಯ ಉತ್ತರರಾಮ ಚರಿತ್ರೆ)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 117/-   Rs. 130
Junior Encyclopedia Awesome Facts About The Universe
Charles Macdonald
Rs. 113/-   Rs. 125
ಕುಮಾರವ್ಯಾಸಭಾರತ - ತಾರ್ತ್ಪಯಸಹಿತ
ಸೇತುರಾಮ ರಾವ್ ಅ ರಾ, Sethurama Rao A R
Rs. 2375/-   Rs. 2500
Jumbo All In One (Alphabet, Numbers, Hindi Albhabet & Picture Book)
Manoj Publications
Rs. 108/-   Rs. 120

Latest Books
ಸಾಧನೆಯ ಶಿಖರಾರೋಹಣ : ಪ್ರಧಾನ ಮಂತ್ರಿಯಾಗಿ ಎಚ್ ಡಿ ದೇವೇಗೌಡ ಅವರ ಸಾಧನೆಗಳು
ಪ್ರಧಾನ್ ಗುರುದತ್ತ, Pradhan Gurudutt
Rs. 405/-   Rs. 450
ನಾರೀಕೇಳಾ (ಅಂಕಣ ಬರಹಗಳು)
ಆಶಾದೇವಿ ಎಂ ಎಸ್, Ashadevi M S
Rs. 200/-   Rs. 250
ಆರ್ಯ ವೀರ್ಯ : ಕಥಾಸಂಕಲನ
ಗಣೇಶಯ್ಯ ಕೆ ಎನ್, Ganeshaiah K n
Rs. 135/-   Rs. 150
ಶ್ರೀಮದ್ ಭಗವದ್‌ಗೀತಾ ದರ್ಶನ
ಶ್ರೀನಿವಾಸ ದೇಸಾಯಿ, Srinivas Desai
Rs. 135/-   Rs. 150


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.