Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ
ಲೇಖಕರು: ಬೇದ್ರೆ ಮಂಜುನಾಥ, Bedre Manjunatha

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 20    
10%
Rs. 18/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/16 Demy Size
ISBN : 9788184672923
ಕೋಡ್ : 001999

ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟ ಎಂದು ಹೇಳಿದವರಾರು? ಪರಿಪೂರ್ಣ ಸಿದ್ಧತೆ, ಪರಿಪಕ್ವ ಮನಸ್ಥಿತಿ, ಅವಿರತ ಪರಿಶ್ರಮ, ಗೆದ್ದೇ ಗೆಲ್ಲುವೆನೆಂಬ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸುವ ಯುವಜನರಿಗೆ ಕಷ್ಟವೆನಿಸುವ ಸಂಗತಿಗಳೇ ಇಲ್ಲ. ಪೂರ್ವ ಸಿದ್ಧತೆಯ ಕೊರತೆಯೋ, ಅಂತಿಮ ಕ್ಷಣಗಳಲ್ಲಿನ ಗಲಿಬಿಲಿಗಳನ್ನು ಎದುರಿಸಲು ಬೇಕಾದ ಆತ್ಮಸ್ಥೈರ್ಯದ ಅಭಾವವೋ, ಹತಾಶೆಯೋ ಅಥವಾ ವಿವರಿಸಲಾಗದ ಎಂಥವೋ ಕಾರಣಗಳು ಯಶಸ್ಸಿನ ಹಾದಿಯಲ್ಲಿ ಅಡ್ಡಬರುತ್ತಿವೆ. ಅವುಗಳನ್ನು ನಿವಾರಿಸಿ, ಪಟ್ಟುಬಿಡದೇ ಸಾಧಿಸುವ ಯಶಸ್ಸಿನ ಸೂತ್ರವನ್ನು ಈ ಪುಟ್ಟ ಕೃತಿಯಲ್ಲಿ ಹಿಡಿದಿಡಲಾಗಿದೆ. ಸಾಧಿಸುವ ಹುಮ್ಮಸ್ಸು ಇರುವವರಿಗೆ ಇನ್ನಷ್ಟು ಪ್ರೋತ್ಸಾಹ ಇಲ್ಲಿದೆ!

ಲೇಖಕರ ಇತರ ಕೃತಿಗಳು
Rs. 22    Rs. 20
Rs. 290    Rs. 261
10%
ಕ್ವಿಜ್ - ಸ್ಪರ್ಧಾಲೋಕಕ್ಕೊಂದು ....
ಬೇದ್ರೆ ಮಂಜುನಾಥ, Bedre Manjunatha
Rs. 110    Rs. 99
Rs. 30    Rs. 27
Best Sellers
ಕ್ಷಮಿಸಿ ಆಕೆ ಮಕ್ಕಳನ್ನು ರಕ್ಷಿಸಿದಳು - ಎಗ್ಲಾಂಟೈನ್ ಜೆಬ್ ಕಥನ
ವಾಸುದೇವ ಶರ್ಮಾ ಎನ್ ವಿ, Vasudeva Sharma N V
Rs. 180/-   Rs. 200
ಮಾತು ಸೋತ ಭಾರತ
ಅನಂತಮೂರ್ತಿ ಯು ಆರ್, Ananthamurthy U R
Rs. 225/-   Rs. 250
ಆರೋಗ್ಯಕರ ಜೀವನ ಶೈಲಿ ಆಹಾರ ಪಾಲನೆ
ಡಾ. ಖಾದರ್, Dr. Khadar
Rs. 60/-
ಶೇಕ್‌ಸ್ವಿಯರ್ ಮನೆಗೆ ಬಂದ (ನಾಟಕ)
ನಟರಾಜ್ ಹುಳಿಯಾರ್, Nataraj Huliyar
Rs. 72/-   Rs. 80

Latest Books
ಔದುಂಬರ ಗಾಥೆ (ಬೇಂದ್ರೆ ಸಮಗ್ರ ಪದ್ಯ) (ಭಾಗ 1 ರಿಂದ 6 ಸಂಪುಟ)
ದ ರಾ ಬೇಂದ್ರೆ, ಅಂಬಿಕಾತನಯದತ್ತ, Bendre D R
Rs. 3200/-
ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ
ಉಮೇಶ್ ಎಸ್, Umesh S
Rs. 180/-   Rs. 200
ಅರಿವೇ ಅಂಬೇಡ್ಕರ್ : ಕವಿತೆಗಳು
ಸಂ: ಹಂದಲಗೆರೆ ಗಿರಿಶ್, Handalagere Girish
Rs. 180/-   Rs. 200
ಜ್ಯೋತಿ ಬಾ ಫುಲೆ (ವಿಶ್ವಮಾನ್ಯರು)
ಮಹಾಬಲೇಶ್ವರ ರಾವ್, Mahabaleshwara Rao
Rs. 27/-   Rs. 30


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.