Items
0
Total
  0.00 
Welcome Guest.

 
Rs. 45
10%
Rs. 41/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 104
ಪುಸ್ತಕದ ಗಾತ್ರ : 1/8 Crown Size
ISBN : 9788173029622
ಕೋಡ್ : 001631

ಸುಂದರವಾಗಿರಲು ಸೌಂದರ್ಯ ಸಾಧನಗಳು ಏಕೆ ಬೇಕು ಎಂದು ಆಲೋಚಿಸಿದಾಗ, ಆರೋಗ್ಯವೇ ಸೌಂದರ್ಯ, ಅನಾರೋಗ್ಯವೇ ಕುರೂಪ ಎಂಬುದನ್ನು ಅರಿತುಕೊಂಡಾಗ ಕೃತಕ ಸೌಂದರ್ಯ ಸಾಧನಗಳ ಬಗೆಗಿನ ಆಕರ್ಷಣೆ ಕಳೆದುಹೋಗುತ್ತದೆ. ವಿಮರ್ಶೆ: ಆಯುರ್ವೇದ ತಜ್ಞೆಯಾಗಿ ಮತ್ತು ವೈದ್ಯಕೀಯ ಲೇಖನಗಳ ಮೂಲಕ ಖ್ಯಾತರಾಗಿರುವ ಡಾ. ವಸುಂದರಾ ಭೂಪತಿ ಅವರು ಸೌಂದರ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಸರಳ ವಿಧಾನಗಳನ್ನು ಇಲ್ಲಿ ಸಲಹೆ ಮಾಡಿದ್ದಾರೆ.
ಮಲ್ಲ ಕರ್ನಾಟಕ ೧೫-೦೫-೨೦೦೭.

ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
Rs. 25    Rs. 23
10%
ಆರೋಗ್ಯ ಸಂಗಾತಿ (ಸಂಪುಟ ....
ವಸುಂಧರಾ ಭೂಪತಿ, Vasundhara Bhupathi
Rs. 550    Rs. 495
10%
ಚರಕ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 25    Rs. 23
10%
ಆರೋಗ್ಯ ಸಂಗಾತಿ (ಸಂಪುಟ ....
ವಸುಂಧರಾ ಭೂಪತಿ, Vasundhara Bhupathi
Rs. 550    Rs. 495
Best Sellers
ಆಡಳಿತ ಕನ್ನಡ
ಪ್ರಧಾನ ಸಂಪಾದಕರು: ಮುಖ್ಯಮಂತ್ರಿ ಚಂದ್ರು, Mukyamantri C
Rs. 95/-   Rs. 100
ಕನ್ನಡ ವ್ಯಾಕರಣ ಪರಿಚಯ
ಗಿರಿಗೌಡ ನೀ, Girigowda N
Rs. 36/-   Rs. 40
ರಾಮನ್ ಮತ್ತು ಅವರ ಪರಿಣಾಮ (Raman and His Effect)
ಕೇಸ್ವನಿ ಜಿ ಎಚ್, Kesvani G H
Rs. 59/-   Rs. 65
ಮುಗಿದ ಯುದ್ಧ : ಕಾದಂಬರಿ
ಶಿವರಾಮ ಕಾರಂತ ಕೆ, Shivarama Karantha K
Rs. 225/-   Rs. 250

Latest Books
ಮುಸಾಫಿರ್ : ಅಲೆಮಾರಿಯೊಬ್ಬನ ಕಣ್ಣಲ್ಲಿ ಅ ಸಾಮಾನ್ಯರ ವ್ಯಕ್ತಿಚಿತ್ರಗಳು
ಸತೀಶ್ ಚಪ್ಪರಿಕೆ, Sathish Chapparike
Rs. 162/-   Rs. 180
ಸಿರಿಧಾನಗಳ ಆರೋಗ್ಯವರ್ಥಕಗಳು

Rs. 63/-   Rs. 70
ನಗೆ, ಬಗೆ ಬಗೆ : ವಿನೋದ ಕವಿತೆಗಳು
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 59/-   Rs. 65
ಬ್ರಿಟಿಷ್ ಬಂಗ್ಲೆ : ಕಥೆಗಳು
ಫಕೀರ, Fakeer (Shridhar Banvasi G C)
Rs. 162/-   Rs. 180


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.