Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173026195
ಕೋಡ್ : 001800

ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು. ಅದರ ಕಾಟದಿಂದ ತಪ್ಪಿಸಿಕೊಂಡು ಆರೋಗ್ಯವಾಗಿರಲು ಏನೆಲ್ಲ ಮಾರ್ಗೋಪಾಯಗಳನ್ನು ಕಂಡುಕೊಂಡರೂ, ಸೊಳ್ಳೆಮುಕ್ತ ಪರಿಸರದ ನಿರ್ಮಾಣದಲ್ಲಿ ಅವನು ಸೋತಿದ್ದಾನೆಂದೇ ಹೇಳಬಹುದು. ಮಲೇರಿಯಾ, ಫೈಲೇರಿಯಾ, ಡೆಂಗುಜ್ವರ, ಮಿದುಳುಜ್ವರ, ಹಳದಿಜ್ವರ ಇತ್ಯಾದಿ ಕಾಲೆಗಳು ‘ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ’ ಅನ್ನುವಂತೆ ಬಿಡದೆ ಕಾಡುತ್ತಿವೆ.ಇದಕ್ಕೆ ಕಾರಣ ಸೊಳ್ಳೆಗಳೇ ಆದರೂ ಅವುಗಳ ಪ್ರಮುಖ ವಾಸಸ್ಥಾನವಾದ ಕೊಳಚೆ ಪ್ರದೇಶಗಳ ನಿರ್ಮೂಲನದಲ್ಲಿ ಮಾನವ ಹಿಂದೆ ಬಿದ್ದಿದ್ದಾನೆ. ಹಾಗಾಗಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ರೋಗಗಳೂ ಹೆಚ್ಚುತ್ತಿವೆ. ಸೊಳ್ಳೆಗಳಿಂದ ಹರಡುವ ರೋಗಗಳಾವುವು? ಅವುಗಳಿಗೆ ಚಿಕಿತ್ಸಾ ಪರಿಹಾರವೇನು? ಅವುಗಳ ನಿಯಂತ್ರಣಕ್ಕೆ ಅನುಸರಿಸಬಹುದಾದ ಮಾರ್ಗೋಪಾಯಗಳಾವುವು? ಇತ್ಯಾದಿಗಳ ಬಗ್ಗೆ, ಮಕ್ಕಳ ರೋಗ ತಜ್ಞರು ಹಾಗೂ ಶಸ್ತ್ರ ಚಿಕಿತ್ಸಕರಾಗಿರುವ ಡಾ|| ಕರವೀರಪ್ರಭು ಕ್ಯಾಲಕೊಂಡ ಇಲ್ಲಿ ಚರ್ಚಿಸಿದ್ದಾರೆ.

ಲೇಖಕರ ಇತರ ಕೃತಿಗಳು
Best Sellers
Manorama Yearbook 2018
Malayala Manorama
Rs. 270/-   Rs. 300
ಕನ್ನಡ ವ್ಯಾಕರಣ ಮತ್ತು ರಚನೆ
ಗೋಪಾಲಕೃಷ್ಣ ಉಡುಪ ಎನ್, Gopalakrishna Udupa N
Rs. 152/-   Rs. 160
ರಸೋ ವೈ ಸಃ
ಕುವೆಂಪು, Kuvempu
Rs. 72/-   Rs. 76
ಜಗದ್ಗುರು ಶ್ರೀ ಶಂಕರಾಚಾರ್ಯರು (ಜೀವನ ಚರಿತ್ರೆ)
ಶರ್ಮಾ ಪಂಡಿತ್ ಜಿ ವಿ, Sharma Pandit
Rs. 135/-   Rs. 150

Latest Books
ಚಾಣಕ್ಯ ನೀತಿ ಸೂತ್ರಗಳು : ಇಂದಿನ ಪ್ರಸ್ತುತಿ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 158/-   Rs. 175
ನಾ ಕಂಡ ನಮ್ಮವರು : ವ್ಯಕ್ತಿ ಚಿತ್ರಗಳು
ಭಾರ್ಗವಿ ನಾರಾಯಣ್, Bhargavi Narayan
Rs. 117/-   Rs. 130
ಕರುಣಾಳು ಬಾ ಬೆಳಕೆ - 7
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಅಪ್ಪನ ನೀಲಿಕಣ್ಣು : ಕಥಾ ಸಂಕಲನ
ಗೋಪಾಲಕೃಷ್ಣ ಕುಂಟಿನಿ, Gopalakrishna Kuntini
Rs. 176/-   Rs. 195


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.