Items
0
Total
  0.00 
Welcome Guest.

 
Rs. 175
10%
Rs. 158/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 210
ಪುಸ್ತಕದ ಗಾತ್ರ : 1/8 Demy Size
ISBN : 9788184680225
ಕೋಡ್ : 174328

ಐಶ್ವರ್ಯರೂಪದ ಸಿರಿವಂತಿಕೆ ಮಾತ್ರವಲ್ಲ, ಯಾವುದೇ ಬಗೆಯ ಸಿರಿವಂತಿಕೆ ಸಾಧಿಸಬೇಕಾದರೆ ಏನು ಮಾಡಬೇಕು, ಹೇಗೆ ಮಾಡಬೇಕು? ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತದೆ ಈ ಪುಸ್ತಕ. ಅಮೆರಿಕದ ಸುಪ್ರಸಿದ್ಧ ಲೇಖಕ, ತತ್ವಶಾಸ್ತ್ರಜ್ಞ ನೆಪೋಲಿಯನ್ ಹಿಲ್. ಆತ ಬರೆದ “ದಿ ಲಾ ಆಫ್ ಸಕ್ಸೆಸ್” ಮತ್ತು “ಥಿಂಕ್ ಅಂಡ್ ಗ್ರೋ ರಿಚ್” ಪುಸ್ತಕಗಳು ವಿಶ್ವದಾದ್ಯಂತ ಜನಪ್ರಿಯ. ವೈಯಕ್ತಿಕ ಸಾಧನೆ ಮತ್ತು ಆರ್ಥಿಕ ಸ್ವಾವಲಂಬನೆಯ ದಾರಿ ತೋರುವ ಅತ್ಯಂತ ಪ್ರಭಾವಿ ಕೃತಿಗಳು ಇವು. ಈ ಪುಸ್ತಕಗಳ ಲಕ್ಷಾಂತರ ಪ್ರತಿಗಳು ದೇಶ ವಿದೇಶಗಳಲ್ಲಿ ಬಿಕರಿಯಾಗುತ್ತಿವೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಈ ಪುಸ್ತಕ ನಿಮಗೆ ಖಂಡಿತ ನೆರವಾಗಬಲ್ಲದು. ಅದು ನಿಮಗೆ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ, ಸ್ಫೂರ್ತಿ ನೀಡಬಲ್ಲದು. ಈ ಪುಸ್ತಕ, ಆಂಡ್ರೂ ಕಾರ್ನೆಗಿಯಂಥ ಮಹಾನ್ ಸಾಧಕರ ಯಶಸ್ಸಿನ ರಹಸ್ಯಗಳನ್ನು ನಿಮಗೆ ತಿಳಿಸುತ್ತದೆ; ಹಣ ಸಂಪಾದನೆಯ ರಹಸ್ಯಗಳನ್ನು ನಿಮ್ಮ ಮುಂದೆ ಬಿಚ್ಚಿಡುತ್ತದೆ. ಈ ಪುಸ್ತಕದಲ್ಲಿ 13 ಸೂತ್ರಗಳನ್ನು ಸಹಸ್ರಾರು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ; ಯಶಸ್ಸು-ಸುಖ ಸಂಪತ್ತಿನ ಹೊಸ ಬದುಕನ್ನು ಕಂಡುಕೊಂಡಿದ್ದಾರೆ.

ಲೇಖಕರ ಇತರ ಕೃತಿಗಳು
10%
ಯಶಸ್ಸಿನ ನಿಯಮದ ಸಾರ
ನೆಪೋಲಿಯನ್ ಹಿಲ್, Napoleon Hill
Rs. 165    Rs. 149
Rs. 250    Rs. 225
Best Sellers
ವಿಶ್ವ ಇತಿಹಾಸ (ಸಪ್ನ)
ಸಪ್ನ ಬುಕ್ ಹೌಸ್, Sapna Book House
Rs. 203/-   Rs. 225
ಗ್ರಹಣ - ಪೂರ್ಣ ಸೂರ್ಯಗ್ರಹಣ
ಅಡ್ಯನಡ್ಕ ಕೃಷ್ಣಭಟ್, Adyanadka Krishnabhat
Rs. 52/-   Rs. 58
ನನ್ನ ಕಥೆ... ನಮ್ಮ ಕಥೆ
ನೇಮಿಚಂದ್ರ, Nemichandra
Rs. 54/-   Rs. 60
ಬೆಳ್ಳಿತಟ್ಟೆ
ಸದಾನಂದ ಮಯ್ಯ , Sadananda Maiya
Rs. 180/-   Rs. 200

Latest Books
ಕನ್ನಡ ಸಾಹಿತ್ಯ ಕೋಶ : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಗಾತಿ
ರಾಜಪ್ಪ ದಳವಾಯಿ, Rajappa Dalavayi
Rs. 475/-   Rs. 500
ಪಾರಮಾರ್ಥಿಕ ಪದಕೋಶ
ಪೊತ್ತೂರಿ ವೆಂಕಟೇಶ್ವರರಾವು, Potturi Venkateshwara Rao
Rs. 405/-   Rs. 450
ಮನ ಮೆಚ್ಚಿನ ಹುಡುಗಿ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 108/-   Rs. 120
ಹೂಬುಟ್ಟಿ (ಕೆ ಎಸ್ ನರಸಿಂಹಸ್ವಾಮಿ ಪದ್ಯಗಳ ಹೋಸ ಓದು)
ರಾಜೇಂದ್ರ ಪ್ರಸಾದ್, Rajendra Prasad
Rs. 122/-   Rs. 136


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.