Items
0
Total
  0.00 
Welcome Guest.

 
Rs. 40    
10%
Rs. 36/-
 
Dispatched within 7 Business Days
FREE Home Delivery
(For purchase of Rs 250/- and above)

    
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2004
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Demy Size
ISBN : 9788173026423
ಕೋಡ್ : 001939

ಚಂದ್ರನ ಹೊರತಾಗಿ ಬೇರೆ ಯಾವ ಆಕಾಶಕಾಯ ಸೂರ್ಯ ಮತ್ತು ಭೂಮಿಗಳ ನಡುವೆ ಬರುವುದು ಸಾಧ್ಯ? ಸೂರ್ಯನಿಗೆ ತೀರಾ ಸಮೀಪದಲ್ಲಿರುವ ಗ್ರಹ ಬುಧ. ಆಮೇಲೆ ಶುಕ್ರ. ಆಮೇಲೆ ಭೂಮಿ. ಅಂದರೆ ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವ ಸಾಧ್ಯತೆ ಇರುವುದು ಬುಧ ಮತ್ತು ಶುಕ್ರಗಳಿಗೆ ಮಾತ್ರ. ಈ ಘಟನೆಯೇ ಸಂಕ್ರಮಣ. ಇತ್ತೀಚಿನ ಶುಕ್ರ ಸಂಕ್ರಮಣ ಜೂನ್ 8, 2004ರಂದು ನಡೆಯಿತು. ಇದೀಗ ಜೂನ್ 6, 2012ರಂದು ನಡೆಯಲಿದೆ. ಮುಂದಿನದು ಡಿಸೆಂಬರ್ 4, 2117ರಂದು - ಇನ್ನು 105 ವರ್ಷಗಳ ನಂತರ ನಡೆಯಯಲಿದೆ. ಶುಕ್ರ ಮತ್ತು ಸೂರ್ಯ ಭೂಮಿಯೊಡನೆ ಒಂದೇ ಸರಳರೇಖೆಯಲ್ಲಿರುವುದೇ ಅಂದಿನ ವಿಶೇಷ. ಹೊರ್ಟೆನ್ಸಿಯಾ ಎಂಬ ಸುಂದರ ಪುಷ್ಪ ಯುರೋಪಿಗೆ ಕಾಲಿಡಲು ಪರೋಕ್ಷವಾಗಿ ಕಾರಣವಾದದ್ದು ಇದೇ ಶುಕ್ರ ಸಂಕ್ರಮಣ.

ಶ್ರೀಮತಿ ಬಿ ಎಸ್ ಶೈಲಜಾ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಅತಿ ಹೆಚ್ಚು ಉಷ್ಣತೆಯ ಯಮಳ ನಕ್ಷತ್ರಗಳ ಕುರಿತು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಯನ್ನು ಗಳಿಸಿದ್ದಾರೆ. ‘ಹೊಸತು’ ಪತ್ರಿಕೆಯ ಪ್ರಾರಂಭದಿಂದಲೂ ‘ನಭಾವಲೋಕನ’ ಅಂಕಣ ಬರೆಯುತ್ತಿದ್ದಾರೆ. ಖಗೋಳ್ ವಿಜ್ಞಾನಕ್ಕೆ ಸಂಬಂಧಿಸಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಇವರ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘Chintamani Ragoonatha Charry and Contemporary Indian Astronomy’ ‘ಏನು...? ಗಣಿತ ಅಂದ್ರಾ...?’ ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟಗೊಂಡಿವೆ. ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
50%
ಬಾಲಂಕೃತ ಚುಕ್ಕಿ : ....
ಶೈಲಜಾ ಬಿ ಎಸ್, Shylaja B S
Rs. 100    Rs. 50
10%
ಆಗಸದ ಅಲೆಮಾರಿಗಳು
ಶೈಲಜಾ ಬಿ ಎಸ್, Shylaja B S
Rs. 100    Rs. 90
10%
ಆಕಾಶದಲ್ಲಿ ಏನಿದೆ ? ....
ಶೈಲಜಾ ಬಿ ಎಸ್, Shylaja B S
Rs. 225    Rs. 203
Rs. 100    Rs. 90
Best Sellers
ಅಸಮರ್ಥನ ಜೀವನಯಾತ್ರೆ
ತ್ರಿಪುರನೇನಿ ಗೋಪೀಚಂದ್, Tripuraneni Gopichand
Rs. 90/-   Rs. 100
Multiplication
Navakarnataka
Rs. 27/-   Rs. 30
ಇನ್ನಷ್ಟು ಕನ್ನಡ
ತಿರುಮಲೇಶ್ ಕೆ ವಿ, Tirumalesh K V
Rs. 113/-   Rs. 125
ತುಳಸೀದಳ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 203/-   Rs. 225

Latest Books
ಜನರೊಂದಿಗೆ ವನ್ಯಜೀವ : ಭಾರತದ ಉದ್ದಗಲದ ನೈಜ ಘಟನೆಗಳನ್ನು ಆಧರಿಸಿದ ಕತೆಗಳು
ನಾಗೇಶ ಹೆಗಡೆ, Nagesh Hegde
Rs. 176/-   Rs. 195
ಉಡಿಯಕ್ಕಿ : ಲೇಖನಗಳು
ವಿನಯಾ, Vinaya
Rs. 180/-   Rs. 200
ಜೇನು ಗೂಡು : ಕಾದಂಬರಿ
ಮಣಿ ಆರ್. ರಾವ್, Mani R. Rao
Rs. 144/-   Rs. 160
ಹಲಗೆ ಮತ್ತು ಮೆದುಬೆರಳು : ಕವಿತೆಗಳು
ಕಾದಂಬಿನಿ, Kadambini
Rs. 270/-   Rs. 300


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.