Items
0
Total
  0.00 
Welcome Guest.

 
Rs. 75
20%
Rs. 60/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಬೆಂಗಾಲಿ
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Demy Size
ISBN : 9788184673647
ಕೋಡ್ : 002117

ಬ್ರಿಟಿಷರ ಆಳ್ವಿಕೆ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆದ ಚಾರಿತ್ರಿಕ ಆಂದೋಲನದಲ್ಲಿ ಲೆಕ್ಕವಿಲ್ಲದಷ್ಟು ಜನರು ಹೋರಾಟ ನಡೆಸಿದ್ದಾರೆ. ಜಾತಿಮತಗಳ ಭೇದವಿಲ್ಲದೆ, ಪುರುಷರು-ಮಹಿಳೆಯರೆಂಬ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಿ ಚಳುವಳಿಗಳಲ್ಲಿ ಧುಮುಕಿದವರೇ. ಇವರಲ್ಲಿ ಬೀನಾ ದಾಸ್ ಎಂಬ ಬಂಗಾಳದ ದಿಟ್ಟ ಮಹಿಳೆಯ ಪಾತ್ರ ಹಿರಿದು. ಇವರದು ವಸಾಹತುಶಾಹಿ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಮನೋಭಾವ ಮತ್ತು ಸಶಸ್ತ್ರ ಹೋರಾಟದ ಮಾರ್ಗವಾಗಿತ್ತು. ಅಂದಿನ ಬಂಗಾಳದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್‌ಸನ್‌ರವರ ಮೇಲೆ ಗುಂಡು ಹಾರಿಸಿದ್ದು ವಿಫಲವಾಗಿ ಪೊಲೀಸರಿಗೆ ಸೆರೆಯಾಗಿದ್ದರು. ಬ್ರಿಟಿಷ್ ಪತ್ರಿಕೆಗಳು ಇವರನ್ನು ಕುರಿತು “ಭಾರತದ ಜೋನ್ ಆಫ್ ಆರ್ಕ್” ಎಂದು ವರ್ಣಿಸಿದ್ದವು. ಕ್ರಾಂತಿಕನ್ಯೆಯೆಂದೇ ಆಕೆಯನ್ನು ಗುರುತಿಸಲಾಗಿತ್ತು. ಇವರು ಬಂಗಾಲಿಯಲ್ಲಿ ಬರೆದ್ “ಶೃಂಖಲ್ ಝಂಕಾರ್” ಎಂಬ ಆತ್ಮಕಥೆಯು ಇಂಗ್ಲಿಷಿಗೆ ಅನುವಾದವಾಗಿದ್ದು, ಇದೀಗ ಕನ್ನಡಕ್ಕೆ ಬಂದಿದೆ. ಈ ಕೃತಿಯಲ್ಲಿ ಅವರ ಹೋರಾಟದ ಸಾಹಸಮಯ ಬದುಕಿನ ಚಿತ್ರಣವಿದೆ. ಅನುಭವಿಸಿದ ಸೆರೆವಾಸದ ಬಗ್ಗೆಯೂ ವಿವರಗಳಿವೆ.

Best Sellers
ನನ್ನೂರು
ನಾಗೇಗೌಡ ಎಚ್ ಎಲ್, Nagegowda H L
Rs. 225/-   Rs. 250
ಸ್ವಾಮಿ ವಿವೇಕಾನಂದ ಯುವ ಭಾರತೀಯ ಧೀರ ನಾಯಕ
ಸ್ವಾಮಿ ವಿವೇಕಾನಂದ, Swami Vivekananda
Rs. 59/-   Rs. 65
ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು - KCSRS
ರಾಘವೇಂದ್ರ ಲ, Raghavendra L
Rs. 360/-   Rs. 400
ಏನು ಎಂದು ಹೇಳಿ (ನಿಮಗಿದು ಗೊತ್ತೆ ?) - Tell Me What
ರಮೇಶ್ ಬೆ ಗೋ, Ramesh B G
Rs. 180/-   Rs. 200

Latest Books
ಕುವೆಂಪು ಸಾಹಿತ್ಯ ಲೋಕ : ಸಂಪುಟ ೪
ಸಂಪಾದಕ : ಹ ಕ ರಾಜೇಗೌಡ, H K Rajegowda
Rs. 270/-   Rs. 300
ಕಾಲಡಿಯ ಮಣ್ಣು : ಕವಿತೆ
ಸಂತೋಷ ಅಲೆಕ್ಸ್, Santhosh Alex
Rs. 54/-   Rs. 60
ಪ್ರಾಣೇಶ್ ಪಯಣ
ಗಂಗಾವತಿ ಬಿ ಪ್ರಾಣೇಶ್, Gangavathi Pranesh
Rs. 135/-   Rs. 150
ಮಾರ್ಗ (ಭಾಗ - 7)
ಕಲಬುರ್ಗಿ ಎಂ ಎಂ, Kalburgi M M
Rs. 450/-   Rs. 500


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.